Home
ಸುದ್ದಿಜಾಲ

ಅತಿ ವಿಶೇಷ ಅತಿ ವಿಭಿನ್ನ ದಿನೋಪಯೋಗಿ ಗ್ಯಾಜೆಟ್ಸ್

By Shwetha

ನಮ್ಮಲ್ಲಿರುವ ಟೆಕ್ ಉತ್ಪನ್ನಗಳನ್ನು ಇನ್ನಷ್ಟು ಆಕರ್ಷಕವನ್ನಾಗಿಸುವ ಗ್ಯಾಜೆಟ್‌ಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅದರಲ್ಲೂ ಅತ್ಯದ್ಭುತವನ್ನುಂಟು ಮಾಡುವ ಅಂತೆಯೇ ಆಕರ್ಷಕ ಗ್ಯಾಜೆಟ್‌ಗಳನ್ನು ಕುರಿತು ಕೇಳಿದ್ದೀರಾ? ಬನ್ನಿ ಇಂದಿನ ಲೇಖನದಲ್ಲಿ ಇಂತಹುದೇ ಪರಿಣಾಮಕಾರಿಯಾದ ಗ್ಯಾಜೆಟ್‌ಗಳನ್ನು ಕುರಿತು ಅರಿತುಕೊಳ್ಳೋಣ. [ಸುಡು ಬೇಸಿಗೆಯಲ್ಲೂ ಟೆಕ್ ಉತ್ಪನ್ನಗಳನ್ನು ಸಂರಕ್ಷಿಸಬೇಕೇ?]

ಹುಲ್ಲಿನ ಚಾರ್ಜರ್

ಹುಲ್ಲಿನ ಚಾರ್ಜರ್

ನಿಮ್ಮ ಕಚೇರಿಗೆ ಕಳೆಯನ್ನುಂಟು ಮಾಡುವ ಸಣ್ಣ ಸಣ್ಣ ಹುಲ್ಲಿನ ಜೋಡಣೆಗಳು ನಿಮ್ಮ ಫೋನ್ ಚಾರ್ಜ್ ಮಾಡುವ ತಾಕತ್ತನ್ನು ಹೊಂದಿವೆ. ನಿಮ್ಮ ಇಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಚಾರ್ಜ್ ಮಾಡುವುದರ ಜೊತೆಗೆ ಕುಶನ್ ಆಗಿ ಕೂಡ ಕಣ್ಮನಸೆಳೆಯುತ್ತದೆ.

ಪಿಸ್ತೂಲ್ ಕ್ಯಾಮೆರಾ

ಪಿಸ್ತೂಲ್ ಕ್ಯಾಮೆರಾ

ಜಪಾನ್ ಮೂಲದ ಡೋರ್ಯು ಕ್ಯಾಮೆರ್ ಪಿಸ್ತೂಲ್ ಆಕಾರದಲ್ಲಿದ್ದು ಆಶ್ಚರ್ಯಚಕಿತಗೊಳಿಸುವಂತಿದೆ. ಅದ್ಭುತ ವಿನ್ಯಾಸವನ್ನು ಹೊಂದಿರುವ ಈ ಪಿಸ್ತೂಲ್ ಕ್ಯಾಮೆರಾ, 16 ಎಮ್‌ಎಮ್‌ನ ಸ್ಟಿಲ್ ಇಮೇಜ್ ಕ್ಯಾಮೆರಾವಾಗಿದೆ.

ಮಸಾಜ್ ಜೊತೆಗೆ ನಿಮ್ಮ ಪ್ಲೇಸ್ಟೇಶನ್ ನಿಯಂತ್ರಿಸಿ

ಮಸಾಜ್ ಜೊತೆಗೆ ನಿಮ್ಮ ಪ್ಲೇಸ್ಟೇಶನ್ ನಿಯಂತ್ರಿಸಿ

ಮಸಾಜ್ ಮಿ ವೀಡಿಯೊ ಗೇಮ್ ಕಂಟ್ರೋಲರ್ ನಿಮಗೆ ಮಸಾಜ್ ಮಾಡುವುದರೊಂದಿಗೆ ಗೇಮ್ ಅನ್ನು ನಿಯಂತ್ರಿಸುತ್ತದೆ.

 ಐಸೀ ಕ್ಯಾಮ್

ಐಸೀ ಕ್ಯಾಮ್

ನಿಮ್ಮ ಕಣ್ಣನ್ನು ಅತ್ತಿತ್ತ ಸರಿಸುವ ಮೂಲಕ ತಲೆಯಲ್ಲಿನ ಕ್ಯಾಮೆರಾವನ್ನು ನಿಯಂತ್ರಿಸುತ್ತದೆ.

ಎಲ್‌ಇಡಿ ಅಂಬ್ರೆಲ್ಲಾ

ಎಲ್‌ಇಡಿ ಅಂಬ್ರೆಲ್ಲಾ

ಈ ಕೊಡೆಯು ಎಲ್‌ಇಡಿಯೊಂದಿಗೆ ಬಂದಿದ್ದು ನಿಮಗೆ ಕತ್ತಲೆಯಲ್ಲಿ ಬೆಳಕನ್ನು ನೀಡುತ್ತದೆ.

ರೊಬೋಟ್ ಲಾನ್‌ಮೂವರ್

ರೊಬೋಟ್ ಲಾನ್‌ಮೂವರ್

ಈ ರಿಮೋಟ್ ನಿಯಂತ್ರಿತ ಹುಲ್ಲು ಕಟಾವು ಮಾಡುವ ಲಾನ್ ಮೂವರ್ ಸುಂದರವಾಗಿ ಹುಲ್ಲಿನ ಕಟಾವನ್ನು ಮಾಡಿ ಉದ್ಯಾನವನದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ರೋವರ್ ಕ್ಯಾಮ್

ರೋವರ್ ಕ್ಯಾಮ್

ಈ ಡಿಜಿಟಲ್ ಕ್ಯಾಮೆರಾವನ್ನು ನಿಮ್ಮ ನಾಯಿಯ ಕುತ್ತಿಗೆಗೆ ಕಟ್ಟಿರಿ ಮತ್ತು ಕ್ಯಾಮೆರಾ ಜೋಡಿಸಿ ಫೋಟೋ ತೆಗೆಯಬಹುದಾಗಿದೆ. 1,5,15 ನಿಮಿಷಗಳಿಗೊಮ್ಮೆ ಈ ಕ್ಯಾಮೆರಾದಲ್ಲಿ ಫೋಟೋ ತೆಗೆಯಬಹುದಾಗಿದೆ.

ಸೂಟ್‌ಕೇಸ್

ಸೂಟ್‌ಕೇಸ್

ಈ ಸೂಟ್‌ಕೇಸ್‌ನ ವಿಶೇಷತೆ ಏನೆಂದರೆ ಎತ್ತರದ ಸ್ಥಳಗಳಲ್ಲಿ ಇದು ಸ್ವಯಂಚಾಲಿತವಾಗಿ ಗಂಟೆಗೆ ಮೂರು ಮೈಲಿಯಷ್ಟು ಸೂಟ್‌ಕೇಸ್ ಅನ್ನು ಎತ್ತರಕ್ಕೆ ಏರಿಸುತ್ತದೆ.

ಗೀಕ್ ಜೀನ್ಸ್

ಗೀಕ್ ಜೀನ್ಸ್

ಈ ಪ್ಯಾಂಟ್‌ನಲ್ಲಿ ವೈರ್‌ಲೆಸ್ ಯುಎಸ್‌ಬಿ ಇದ್ದು ಇದನ್ನು ನಿಮ್ಮ ಕಂಪ್ಯೂಟರ್‌ಗೆ ಸಂಪರ್ಕಪಡಿಸಬೇಕು. ಈ ಪ್ಯಾಂಟ್‌ನಲ್ಲಿ ಕ್ವಾರ್ಟಿ ಕೀಬೋರ್ಡ್ ಇದ್ದು, ವೈರ್‌ಲೆಸ್ ಮೌಸ್ ಕೂಡ ಇದೆ.

ಎಲ್‌ಸಿಡಿ ಬೆಲ್ಟ್ ಬಕಲ್

ಎಲ್‌ಸಿಡಿ ಬೆಲ್ಟ್ ಬಕಲ್

ನಿಮ್ಮ ಪ್ಯಾಂಟ್ ಅನ್ನು ಇನ್ನು ನಿಮಗೆ ನಡೆದಾಡುವ ಸಿನಿಮಾ ಮಂದಿರವನ್ನಾಗಿಸಬಹುದು. ಈ ಬೆಲ್ಟ್ ಬಕಲ್ 320x240 ಡಿಸ್‌ಪ್ಲೇಯನ್ನು ಹೊಂದಿದ್ದು, 2ಜಿಬಿ ಸಾಮರ್ಥ್ಯವುಳ್ಳ ಎಸ್‌ಡಿ ಕಾರ್ಡ್ ಅನ್ನು ಕೂಡ ಪಡೆದುಕೊಂಡಿದೆ.

Best Mobiles in India

English summary
So you think you're a gadget junkie? Sure, you know all about iPhones, Androids, and the most important laptop designs in history. But what do you know about weird tech? Here are the answers to those questions and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+