ಯೂಟ್ಯೂಬ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

Written By:

ಹತ್ತು ವರ್ಷದ ಹಿಂದೆ ಇದೇ ದಿನದಂದು ಯೂಟ್ಯೂಬ್ ಸಹಸ್ಥಾಪಕ ಜಾವೇದ್ ಕರೀಮ್ ವೆಬ್‌ಸೈಟ್‌ನಲ್ಲಿ ಪ್ರಥಮ ವೀಡಿಯೊವನ್ನು ಪ್ರಸಾರ ಮಾಡಿದರು. ಜೂಗೆ ತಾವು ಭೇಟಿ ನೀಡಿದ ವೀಡಿಯೊವನ್ನು ಜಾವೇದ್ ಯೂಟ್ಯೂಬ್‌ನಲ್ಲಿ ಪ್ರಸಾರ ಪಡಿಸಿದ್ದರು. ಇದುಈ ವೆಬ್‌ಸೈಟ್ 10 ವರ್ಷಗಳನ್ನು ಪೂರೈಸಿದೆ. ಪ್ರತೀ ನಿಮಿಷಕ್ಕೆ 300 ಗಂಟೆಗಳ ವೀಡಿಯೊ ಇಂದು ಯೂಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿದೆ. ನಿಜಕ್ಕೂ ಇದು ಅದ್ಬುತ ವಿಷಯವಾಗಿದೆ.

ಓದಿರಿ: ಮಿಂಚಿನ ಸಂಚಾರವನ್ನುಂಟು ಮಾಡಲಿರುವ ಶ್ಯೋಮಿ ಎಮ್ಐ 4i

ಇಂದಿನ ಲೇಖನದಲ್ಲಿ ಯೂಟ್ಯೂಬ್‌ನಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡ ಅಂದರೆ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ 10 ವೀಡಿಯೊಗಳನ್ನು ನಾವು ನೋಡಲಿರುವೆವು. ಈ ವೀಡಿಯೊಗಳು ಹೆಚ್ಚು ಲೈಕ್‌ಗಳು, ಶೇರ್‌ಗಳು ಅಂತೆಯೇ ಪ್ರಸಿದ್ಧಿಯನ್ನು ಪಡೆದುಕೊಂಡಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಗಂಗ್ನಮ್ ಸ್ಟೈಲ್

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಪಿಎಸ್‌ವೈ
ಗಂಗ್ನಮ್ ಸ್ಟೈಲ್

ಬೇಬಿ

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಜಸ್ಟಿನ್ ಬೈಬರ್
ಬೇಬಿ

ಡಾರ್ಕ್ ಹೌಸ್

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಕೇಟ್ ಪಿರ್ರೆ
ಡಾರ್ಕ್ ಹೌಸ್

ರೋರ್

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಕೇಟ್ ಪಿರ್ರೆ
ರೋರ್

ಪಾರ್ಟಿ ರಾಕ್ ಆಂಥೆಮ್

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

LMFAO
ಪಾರ್ಟಿ ರಾಕ್ ಆಂಥೆಮ್

ಲವ್ ದ ವೇ ಯು ಲೈ

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಎಮಿನೆಮ್
ಲವ್ ದ ವೇ ಯು ಲೈ

ವಕ ವಕ

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಶಕೀರಾ
ವಕ ವಕ

ಬಲಿಯಾಂಡೊ

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಎನ್‌ರಿಕ್ ಲೆಗ್ಸಿಯಾಸ್
ಬಲಿಯಾಂಡೊ

ಜಂಟಲ್‌ಮ್ಯಾನ್

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಎಸ್‌ವೈ
ಜಂಟಲ್‌ಮ್ಯಾನ್

ಆನ್ ದ ಫ್ಲೋರ್

ಜನಪ್ರಿಯವಾಗಿರುವ ಟಾಪ್ ವೀಡಿಯೊಗಳು

ಜೆನಿಫರ್ ಲೊಪೇಜ್
ಆನ್ ದ ಫ್ಲೋರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 years ago on this day, the young co-founder of YouTube, Jawed Karim, put up the first video on the website. The video was about his visit to a zoo, he uploaded the video with title 'Me at the zoo'. Following are the Top 10 videos on YouTube.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot