ಕಾಲ್ಪನಿಕ ವಿಜ್ಞಾನಕ್ಕಿಂತ ಭಯಂಕರವಾದ ಟೆಕ್ನಾಲಜಿಗಳು

By Suneel
|

ಇಂದು ಹಲವು ತಂತ್ರಜ್ಞಾನಗಳು ವಿಶ್ವದಲ್ಲಿವೆ ಎಂದರೇ, ಅವುಗಳಲ್ಲಿ ಕೆಲವು ಆವಿಷ್ಕಾರಗಳಿಗೆ ಮೂಲ ಪರಿಕಲ್ಪನೆಯಾಗಿ ಕಾಲ್ಪನಿಕ ವಿಜ್ಞಾನದ ಪುಸ್ತಕಗಳು, ಕಾದಂಬರಿಗಳು ಇದ್ದವು. ಈ ಪುಸ್ತಕಗಳು ಟೆಕ್‌ ಸಂಶೋಧನೆಗೆ ಅಡಿಪಾಯ ಕಲ್ಪನೆಯಾಗಿದ್ದವು. ಆದರೆ ವಾಸ್ತವವಾಗಿ ನಿಜ ಸ್ವರೂಪವು ಕಾಲ್ಪನಿಕ ವಿಜ್ಞಾನಕ್ಕಿಂತ ಆಶ್ಚರ್ಯಕರವಾಗಿದೆ. ನೀವು ಓದಿರುವ ಕೆಲವು ಕಾಲ್ಪನಿಕ ವಿಜ್ಞಾನಗಳನ್ನೇ ನೆನಪಿಸಿಕೊಂಡು ಹೋಲಿಸಿ ನೋಡಿದರೆ ಬಹುಶಃ ಈ ವಿಷಯ ತಿಳಿಯಬಹುದು. ಅವುಗಳು ಈಗಾಗಲೇ ಬೃಹದಾಕಾರದಲ್ಲಿ ಆವಿಷ್ಕಾರವಾಗಿವೆ.

TRICODER

TRICODER

ಈ ಸಾಧನವು ಮನುಷ್ಯನ ದೇಹವನ್ನು ಸ್ಕ್ಯಾನ್‌ ಮಾಡಿ ರೋಗಗಳ ಬಗ್ಗೆ ಮಾಹಿತಿ ನೀಡುತ್ತದೆ.

 ROBOTAXI

ROBOTAXI

ಇದು ಒಬ್ಬ ವ್ಯಕ್ತಿ ತಾನು ವಯಕ್ತಿಕವಾಗಿ ಸಂಚಾರ ಮಾಡುವ ಟ್ಯಾಕ್ಸಿಯಾಗಿದ್ದು, ಇದನ್ನು ರೋಬೋಟ್ಯಾಕ್ಸಿ ಎಂದು ಕರೆಯಲಾಗುತ್ತದೆ. ಇಂದು ಉತ್ತಮ ನಗರಗಳಲ್ಲಿ ಇದನ್ನು ಬಳಸುತ್ತಿದ್ದಾರೆ.

 HOVER BOARD

HOVER BOARD

ಗಾಳಿಯಲ್ಲಿ ಸಂಚಾರ ಮಾಡುವ ವಾಹನವಾಗಿದ್ದು, ಇದನ್ನು ಫ್ರಾನ್ಸ್‌ ಸಂಶೋಧನಕಾರರು ಇದನ್ನು ಅಭಿವೃದ್ಧಿಪಡಿಸಿದರು.

 EXOSKELETON

EXOSKELETON

ಇದು ಒಂದು ಟೆಕ್‌ ಆಧಾರಿತ ಬಾಹ್ಯಕವಚವಾಗಿದ್ದು, ಇದರ ಸಹಾಯದಿಂದ ಕಂಪ್ಯೂಟರ್‌ ಸಹ ಮಾತನಾಡಬಲ್ಲದು. ಇದು ಸೈನಿಕರಿಗೆ ಹೆಚ್ಚು ಸಹಕಾರಿಯಾಗಿದೆ.

NANO DRONES

NANO DRONES

ಇಂದು ಹಲವು ಸರ್ಕಾರಗಳು ಡ್ರೋನ್‌ಗಳನ್ನು ಉಪಯೋಗಿಸುತ್ತಿರಬಹುದು. ಆದರೆ ನ್ಯಾನೋ ಡ್ರೋನ್‌ಗಳನ್ನು ನೀವು ನೋಡಿರಲು ಸಾಧ್ಯವೇಇಲ್ಲ. ಈ ನ್ಯಾನೋಡ್ರೋನ್‌ಗಳು ಪತ್ತೇದಾರಿ ಕೆಲಸಗಳನ್ನು ಮಾಡಬಲ್ಲವು.

UNIVERSAL TRANSLATOR

UNIVERSAL TRANSLATOR

ಇದು ಒಂದು ಭಾಷಾಂತರ ಸಾಧನವಾಗಿದ್ದು, ಏಲಿಯನ್‌ಗಳೊಂದಿಗೂ ಸಂವಹಿಸಲು ಸಹಾಯಕಾರಿಯಾಗಿದೆ. ಸಾವಿರಾರು ಭಾಷೆಗಳನ್ನು ಭಾಷಾಂತರ ಮಾಡುವ ಸಾಧನವಾಗಿದೆ. ಪ್ರಸ್ತುತದಲ್ಲಿ ಕಾನೂನು, ತುರ್ತುಪರಿಸ್ಥಿತಿ ವೈದ್ಯಕೀಯ ತಂತ್ರಜ್ಞಾನದಲ್ಲಿ ಬಳಕೆಯಾಗುತ್ತಿದೆ.

DOG TRANSLATOR

DOG TRANSLATOR

ಒಂದು ಕಾಲರ್‌ ಅನ್ನು ನಾಯಿಗೆ ಕಟ್ಟಲಾಗಿರುತ್ತದೆ. ಅದರ ಮೂಲಕ ಈ ಟ್ರ್ಯಾನ್ಸ್‌ಲೇಟರ್‌ ನಾಯಿ ಭಾವಿಸುವ ವಿಷಯವನ್ನು ತಿಳಿಸುತ್ತದೆ. ನಾಯಿ ಬೊಗಳುವ ಶಬ್ಧವನ್ನು ಗ್ರಹಿಸಿ ಅದರ ಭಾವನೆಗಳನ್ನು ಹೇಳುತ್ತದೆ.

CLONING

CLONING

ಇದು ಸಹ ಕಾಲ್ಪನಿಕ ವಿಜ್ಞಾನ ಪರಿಕಲ್ಪನೆಯಾಗಿದ್ದು, ಇದರಲ್ಲಿ ಮನುಷ್ಯರನ್ನು ಒಂದೇ ರೀತಿ ಅಭೀಜ ಸಂತಾನ ಮಾಡುವ ಕಾಲ್ಪನಿಕ ವಿಜ್ಞಾನವಿತ್ತು. ಆದರೆ ಇಂದು ವಿಜ್ಞಾನಿಗಳು ಪ್ರಾಣಿಗಳಲ್ಲಿ ಒಂದೇ ರೀತಿಯ ಅಭೀಜ ಸಂತಾನವನ್ನು ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.

SHARK REPELLENT

SHARK REPELLENT

ಕಾಲ್ಪನಿಕ ವಿಜ್ಞಾನವು ಒಂದು ದ್ರಔಷಧದಿಂದ ಶಾರ್ಕ್‌ ಅನ್ನು ಹಿಮ್ಮೆಟ್ಟಿಸುವ ಬಗ್ಗೆ ಹೇಳಿತ್ತು. ಆದರೆ ಇಂದು ಮ್ಯಾಗ್ನೆಟಿಕ್‌ ಸಾಧನವು ಶಾರ್ಕ್‌ ಹಿಮ್ಮೆಟ್ಟುವಂತೆ ಕಾರ್ಯನಿರ್ವಹಿಸುವಂತೆ ಸಂಶೋಧಿಸಲಾಗಿದೆ.

ADAMANTIUM

ADAMANTIUM

ಈ ಮೆಟಲ್‌ ನಾಶಮಾಡಲಾಗದಂತ ಶಕ್ತಿಹೊಂದಿದ್ದು, ಏನನ್ನು ಬೇಕಾದರೂ ಕತ್ತರಿಸಬಲ್ಲದು.

FORCE FIELD

FORCE FIELD

ಕಾಲ್ಪನಿಕ ವಿಜ್ಞಾನದಲ್ಲಿ ರಕ್ಷಣೆ ಬಗ್ಗೆ ಮಾತ್ರ ಹೇಳಲಾಗಿತ್ತು. ಆದರೆ ಇಂದು ಅದಕ್ಕಿಂತಲು ಹೆಚ್ಚಿನದಾಗಿ ಟೆಕ್‌ ರಕ್ಷಣಾಸಹಿತ ಬ್ಲಾಸ್ಟ್‌ ಮಾಡುವ ಸಾಮರ್ಥ್ಯ ಹೊಂದಿವೆ.

ಓದಿರಿ: ಈ ಸೈಟ್‌ಗಳಲ್ಲಿ ಶಾಪಿಂಗ್ ಮಾಡಿದವರೇ ಅದೃಷ್ಟವಂತರು!!!

ಹೌದು, ಕೆಲವು ಟೆಕ್‌ಗಳು ಕಾಲ್ಪನಿಕ ವಿಜ್ಞಾನದ ಪರಿಕಲ್ಪನೆಯನ್ನು ಅದಕ್ಕೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಪಡಿಸಲಾಗಿದೆ. ಅದರ ಬಗ್ಗೆ ತಿಳಿಸುವ ಒಂದು ಲೇಖನವನ್ನು ನಾವು ನಿಮಗಾಗಿ ತಂದಿದ್ದೇವೆ.

Most Read Articles
Best Mobiles in India

English summary
Science fiction books, novels and television have, for years, invented technology for the purposes of plot. But fact is almost always stranger than fiction. Many of the devices you might recognize from your favorite sci-fi stories are already a reality. Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more