ಈ ಸೈಟ್‌ಗಳಲ್ಲಿ ಶಾಪಿಂಗ್ ಮಾಡಿದವರೇ ಅದೃಷ್ಟವಂತರು!!!

Written By:

ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ರೀತಿ ಹೊಸತನದೊಂದಿಗೆ ಅಭಿವೃದ್ಧಿಗೊಳ್ಳುತ್ತಲೇ ಇದೆ. ಸ್ಯಾಮ್‌ಸಂಗ್, ಮೋಟೊರೋಲಾ, ಒನ್ ಪ್ಲಸ್, ಸೋನಿ, ಅಸೂಸ್ ಫೋನ್‌ಗಳು ಇವೆ ಮೊದಲಾದವು ಭಾರತದ ಮಾರುಕಟ್ಟೆಯಲ್ಲಿ ಬಳಕೆದಾರರ ಸ್ನೇಹಿಯಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#TheBigBillionDay

#TheBigBillionDay

#TheBigBillionDay

ಹಬ್ಬದ ಸಂದರ್ಭಗಳಲ್ಲಿ ಭಾರತ ಈಗ ಖರೀದಿಗಾಗಿ ದೊಡ್ಡ ರೀತಿಯಲ್ಲಿ ತಯಾರಿ ನೆಡೆಸಿದೆ. ಹೌದು, ಇನ್‌ಸ್ಟಿಗ್ರಾಂನ ಬಿಗ್‌ಬಿಲಿಯನ್‌ಹಂಟ್‌ನಲ್ಲಿ ನೀವು ಭಾಗವಹಿಸಿ. ರಿಯಾಯಿತಿದರಗಳ ಬಗ್ಗೆ ತಿಳಿದು ಖರೀದಿಮಾಡಿರಿ.

ರಿಯಾಯಿತಿ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ಮಾಡಿ.

 #DiwaliDilKiDealWali

#DiwaliDilKiDealWali

#DiwaliDilKiDealWali

ನಿಮ್ಮ ಇಲೆಕ್ಟ್ನಾನಿಕ್‌ ಗ್ಯಾಜೆಟ್ಸ್‌ಗಳನ್ನು ಅಪ್‌ಗ್ರೇಡ್‌ ಮಾಡಲು ಇದು ಉತ್ತಮ ಅವಕಾಶವಾಗಿದೆ. ಸ್ನ್ಯಾಪ್‌ಡೀಲ್‌ ಇಲೆಕ್ಟ್ರಾನಿಕ್ಸ್‌ ಅಕ್ಟೋಬರ್‌ 12 ರಂದು ದೀಪಾವಳಿ ವಿಶೇಷ ಬೆಲೆಗಳನ್ನು ನಿಮಗೆ ಕೊಡುಗೆ ನೀಡುತ್ತಿದೆ.
ಉತ್ತಮ ರಿಯಾಯಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

 ಭಾರತದ ಹಬ್ಬಗಳ ಉತ್ತಮ ಖರೀದಿಯಲ್ಲಿ

ಭಾರತದ ಹಬ್ಬಗಳ ಉತ್ತಮ ಖರೀದಿಯಲ್ಲಿ

ಭಾರತದ ಹಬ್ಬಗಳ ಉತ್ತಮ ಖರೀದಿಯಲ್ಲಿ

ಅಮೇಜಾನ್‌ ಅಕ್ಟೋಬರ್‌ 13 ರಿಂದ 17 ವರೆಗೆ ಉತ್ತಮ ಖರೀದಿ ಮಾರುಕಟ್ಟೆ ಒದಗಿಸಿದೆ.
ರಿಯಾಯಿತಿ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ಮಾಡಿ.

#PaytmWallet

#PaytmWallet

#PaytmWallet

ಹಬ್ಬಗಳ ಋತುವಿನ ಉತ್ತಮ ಖರೀದಿಗಾಗಿ ಈ ವೆಬ್‌ಸೈಟ್‌ ಸಹ ಉತ್ತಮ ಅವಕಾಶಗಳನ್ನು ಒದಗಿಸಿದೆ.
ಆಫರ್‌ಗಳಿಗಾಗಿ ಇಲ್ಲಿ ಕ್ಲಿಕ್‌ಮಾಡಿ.

 #BiggestThankYou‬ Sale

#BiggestThankYou‬ Sale

#BiggestThankYou‬ Sale

ದೀಪಾವಳಿ ಹಬ್ಬದ ಸೀಸನ್‌ಮಾರಾಟದಲ್ಲಿ ಹೆಚ್ಚು ರಿಯಾಯಿತಿ ಮಾಹಿತಿಯ ಖರೀದಿಗಾಗಿ ಗ್ರಾಹಕರು ಈ ವೆಟ್‌ಸೈಟ್‌ ಅನುಕೂಲ ಪಡೆಯಬಹುದಾಗಿದೆ.
ಡಿಸ್‌ಕೌಂಟ್‌ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

#‎DealStreet‬

#‎DealStreet‬

#‎DealStreet‬

ಗ್ರಾಹಕರ ಖರೀದಿಗಾಗಿ ಉತ್ತಮ ಮಾರುಕಟ್ಟೆಯಾಗಿ ಈ ವೆಬ್‌ಸೈಟ್‌ ಸಹ ಹೊರಹೊಮ್ಮಿದೆ.
ರಿಯಾಯಿತಿ ದರಗಳ ಇಣುಕು ನೋಟಕ್ಕಾಗಿ ಇಲ್ಲಿಕ್ಲಿಕ್‌ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: 4200 ಇಂಜಿನಿಯರ್‌ಗಳನ್ನು ವಜಾ ಮಾಡಿದ ಟ್ವಿಟರ್‌

ದೀಪಾವಳಿ ಹಬ್ಬ ಸನಿಹಕ್ಕೆ ಬರುತ್ತಿದಂತೆ ಕುತೂಹಲಕಾರಿ ಬೆಲೆಗಳೊಂದಿಗೆ ಗ್ರಾಹಕ ಸ್ನೇಹಿ ಸ್ಮಾರ್ಟ್‌ಫೋನ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಹಬ್ಬದ ಸಂದರ್ಭದಲ್ಲಿ ವಿಶೇಷ ಬೆಲೆಗೆ ಸ್ಯಾಮ್ಸಂಗ್, ಲಿನೋವಾ, ಮೈಕ್ರೋಮ್ಯಾಕ್ಸ್‌ಗಳು ತಮ್ಮ ಲೈಫ್‌ಸ್ಟೈಲ್‌ ಬ್ರಾಂಡ್‌ಗಳನ್ನು ತಂದಿವೆ.

ಓದಿರಿ: ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ ತಯಾರಿ

ಆದರೆ ನಿಮಗೆ ಅವುಗಳನ್ನು ಎಲ್ಲಿ ಖರೀದಿಸುವುದು ಎಂಬ ಸಂಶಯವಿರಬಹುದು. ಆ ಚಿಂತೆ ಬೇಡ ಅದಕ್ಕಾಗೆ ನಾವು ನಿಮಗೆ ಆ ಸ್ಮಾರ್ಟ್‌ಗಳು ದೊರೆಯುವ ಕೆಲವು ವೆಬ್‌ಸೈಟ್‌ಗಳನ್ನು ಈ ಲೇಖನದಲ್ಲಿ ಪರಿಚಯಿಸಲಿದ್ದೇವೆ. ಅಲ್ಲದೇ ಅವುಗಳು ಟಾಪ್‌ ಶಾಪಿಂಗ್‌ ವೆಬ್‌ಸೈಟ್‌ಗಳಾಗಿವೆ.

English summary
Smartphone market in India is growing spontaneously. Many key smartphone makers like Samsung, Motorola, OnePlus, Sony, Asus and many more have came up with premium smartphones to the Indian market.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot