Home
ಸುದ್ದಿಜಾಲ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಸಲಹೆ ಸೂಚನೆಗಳು

By Shwetha

ಸ್ಯಾಮ್‌ಸಂಗ್‌ನ ಅತ್ಯಾಧುನಿಕ ಫೀಚರ್ ಅನ್ನು ಒಳಗೊಂಡ ಡಿವೈಸ್‌ಗಳಾದ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಪ್ಲಾಸ್ಟಿಕ್ ಪ್ರಿಡ್ರೆಸಸರ್ ಜೊತೆಗೆ ಬಂದು ಅಭೂತಪೂರ್ಣ ಅನುಭವವನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ.

ಓದಿರಿ: ವಿಶ್ವಪರಿಸರ ದಿನಕ್ಕಾಗಿ ಹಸಿರು ಗ್ಯಾಜೆಟ್ಸ್

ಫೋನ್‌ನ ಪರದೆ ಮತ್ತು ಗ್ಲಾಸ್ ವಿನ್ಯಾಸ ನಿಜಕ್ಕೂ ಸುಂದರವಾಗಿದ್ದು ಫೋನ್‌ನ ಒಳಭಾಗ ಯಾವ ರೀತಿ ಇದೆ ಎಂಬುದು ಇಲ್ಲಿ ಮುಖ್ಯವಾಗಿದೆ. ಸ್ಯಾಮ್‌ಸಂಗ್ ಅತ್ಯುತ್ತಮ ಸಾಫ್ಟ್‌ವೇರ್‌ಗಳೊಂದಿಗೆ ಬಂದಿದ್ದು ಇದು ಈ ಫೋನ್‌ಗಳನ್ನು ಅಭೂತಪೂರ್ವವಾಗಿಸಲಿದೆ. ಇಂದಿನ ಲೇಖನದಲ್ಲಿ ಈ ಫೋನ್ ಕುರಿತು ಮತ್ತಷ್ಟು ಮಾಹಿತಿಗಳನ್ನು ಕಲೆಹಾಕೋಣ.

ಫಿಂಗರ್ ಪ್ರಿಂಟ್ ಸ್ಕ್ಯಾನಿಂಗ್

ಫಿಂಗರ್ ಪ್ರಿಂಟ್ ಸ್ಕ್ಯಾನಿಂಗ್

ಗ್ಯಾಲಕ್ಸಿ ಎಸ್6 ನಲ್ಲಿ, ಸ್ವೈಪ್ ಆಧಾರಿತ ಬೆರಳಚ್ಚು ಸ್ಕ್ಯಾನರ್ ತಂತ್ರಜ್ಞಾನವನ್ನು ಹೊಂದಿದೆ. ಇದು ಆಪಲ್‌ನ ಟಚ್ ಐಡಿಯಂತೆ ಕೆಲಸ ಮಾಡುತ್ತದೆ.

ಪ್ರೊ ಕ್ಯಾಮೆರಾ ಮೋಡ್

ಪ್ರೊ ಕ್ಯಾಮೆರಾ ಮೋಡ್

ಗ್ಯಾಲಕ್ಸಿ ಎಸ್6 ಅದ್ಭುತ ಕ್ಯಾಮೆರಾವನ್ನು ಹೊಂದಿದ್ದು, ಇನ್ನಷ್ಟು ಪ್ರಮಾಣಿತ ಆಯ್ಕೆಗಳನ್ನು ನೀವು ಬಯಸಿದಲ್ಲಿ, ಪ್ರೊ ಮೋಡ್ ಪರಿಶೀಲಿಸಿ.

ಡೌನ್‌ಲೋಡ್ ಬೂಸ್ಟರ್ ಬಳಸುವುದು ಹೇಗೆ

ಡೌನ್‌ಲೋಡ್ ಬೂಸ್ಟರ್ ಬಳಸುವುದು ಹೇಗೆ

ಅನಿಯಮಿತ ಡೇಟಾ ಯೋಜನೆಗಳೊಂದಿಗೆ ಎಲ್‌ಟಿಇ ಮತ್ತು ವೈಫೈ ವೇಗ ಸಂಯೋಜನೆ ಇದರಲ್ಲಿದ್ದು ವೇಗದ ಡೌನ್‌ಲೋಡ್‌ಗೆ ಇದು ಅನುವು ಮಾಡಿಕೊಡುತ್ತದೆ.

ಥೀಮ್ ಬದಲಾಯಿಸುವುದು ಹೇಗೆ

ಥೀಮ್ ಬದಲಾಯಿಸುವುದು ಹೇಗೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಸ್ಯಾಮ್‌ಸಂಗ್‌ನ ಪ್ರಮಾಣಿತ ಥೀಮ್‌ ಜೊತೆಗೆ ಬಂದಿದ್ದು ನಿಮಗೆ ಬೇರೆ ಬೇರೆ ನೋಟವನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

ಈಸಿ ಮೋಡ್ ಹೊಂದಿಸುವುದು ಹೇಗೆ

ಈಸಿ ಮೋಡ್ ಹೊಂದಿಸುವುದು ಹೇಗೆ

ಗ್ಯಾಲಕ್ಸಿ ಎಸ್6 ನಿಮ್ಮ ಪ್ರಥಮ ಫೋನ್ ಆಗಿದೆಯೇ? ದೊಡ್ಡ ಫಾಂಟ್ ಗಾತ್ರಗಳು ಮತ್ತು ಐಕಾನ್‌ಗಳನ್ನು ಇದು ಹೊಂದಿದ್ದು ತುಸು ಕಷ್ಟ ಎನ್ನಬಹುದಾದ ಆಂಡ್ರಾಯ್ಡ್ ಇಂಟರ್ಫೇಸ್ ಇದರಲ್ಲಿದೆ.

ಸ್ಮಾರ್ಟ್ ರಿಮೋಟ್ ಬಳಕೆ ಹೇಗೆ

ಸ್ಮಾರ್ಟ್ ರಿಮೋಟ್ ಬಳಕೆ ಹೇಗೆ

ಎಸ್6 ಮೇಲ್ಭಾಗದಲ್ಲಿ ಬ್ಲಾಸ್ಟರ್ ಅನ್ನು ಹೊಂದಿದ್ದು ಇದನ್ನು ರಿಮೋಟ್ ಕಂಟ್ರೋಲರ್ ಆಗಿ ಬಳಸಬಹುದು.

ಹೆಚ್ಚುವರಿ ಸಂಗ್ರಹಣೆಯನ್ನು ಪಡೆದುಕೊಳ್ಳುವುದು ಹೇಗೆ

ಹೆಚ್ಚುವರಿ ಸಂಗ್ರಹಣೆಯನ್ನು ಪಡೆದುಕೊಳ್ಳುವುದು ಹೇಗೆ

ಎಸ್6 ನಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್ ಇಲ್ಲ ಈ ಸಮಯದಲ್ಲಿ ಯಾವ ಅಪ್ಲಿಕೇಶನ್ ಮತ್ತು ಸೇವೆಗಳು ನಿಮ್ಮ ಫೋನ್‌ನಲ್ಲಿ ಸ್ಥಳಾವಕಾಶವನ್ನು ಬಾಚಿಕೊಳ್ಳುತ್ತಿದೆ ಎಂಬುದನ್ನು ನೋಡಬೇಕಾಗುತ್ತದೆ. ಅದಕ್ಕಾಗಿಯೇ ಸ್ಮಾರ್ಟ್ ಮ್ಯಾನೇರ್ ಇದರಲ್ಲಿ ಬಂದಿದೆ.

ಫೋಲ್ಡರ್ ರಚಿಸುವುದು ಹೇಗೆ

ಫೋಲ್ಡರ್ ರಚಿಸುವುದು ಹೇಗೆ

ಆಂಡ್ರಾಯ್ಡ್ 5.0 ಲಾಲಿಪಪ್ ಆವೃತ್ತಿಯಲ್ಲಿ ಹೊಸ ಫೋಲ್ಡರ್ ರಚನೆ ತುಂಬಾ ಸರಳ

ಡು ನಾಟ್ ಡಿಸ್ಟರ್ಬ್ ಮೋಡ್

ಡು ನಾಟ್ ಡಿಸ್ಟರ್ಬ್ ಮೋಡ್

ಗ್ಯಾಲಕ್ಸಿ ಎಸ್6 ನಲ್ಲಿ ಡು ನಾಟ್ ಡಿಸ್ಟರ್ಬ್ ಮೋಡ್ ಸೆಟ್ಟಿಂಗ್ ಅನ್ನು ಆನ್ ಮಾಡಿಕೊಂಡು ನಿಮಗುಂಟಾಗುವ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.

ರಿಂಗ್‌ಟೋನ್ ಮತ್ತು ಅಲರ್ಟ್ ಸೌಂಡ್ ಬದಲಾಯಿಸುವುದು

ರಿಂಗ್‌ಟೋನ್ ಮತ್ತು ಅಲರ್ಟ್ ಸೌಂಡ್ ಬದಲಾಯಿಸುವುದು

ಹೊಸ ಸ್ಮಾರ್ಟ್‌ಫೋನ್, ಹೊಸ ರಿಂಗ್ ಟೋನ್. ನಿಮ್ಮ ಫೋನ್‌ನ ಸೂಚನೆಗಳನ್ನು ಬದಲಾಯಿಸಲು, ಎಲ್ಲರಿಗೂ ಅದನ್ನು ತೋರಿಸಬೇಕಾದ ಅವಶ್ಯಕತೆಯಿಲ್ಲ.

Best Mobiles in India

English summary
In this article we can see the Samsung Galaxy S6 Tips and Tricks. It is considered as one of the finest phones which having best features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+