Subscribe to Gizbot

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

Written By:

ತಂತ್ರಜ್ಞಾನವು ಮಾನವ ಲೋಕಕ್ಕೆ ನೀಡಿದ ಕೊಡುಗೆ ಅದ್ಭುತವಾದುದು. ಧನಾತ್ಮಕವಾಗಿಯೂ ಋಣಾತ್ಮಕವಾಗಿಯೂ ದೈನಂದಿನ ಜೀವನದಲ್ಲಿ ತಂತ್ರಜ್ಞಾನವು ಪರಿಣಾಮ ಬೀರುತ್ತಿದ್ದು ಮಾನವ ಕುಲಕ್ಕೆ ಈ ಲೋಕ ಅತ್ಯದ್ಭುತವಾದ್ದನ್ನು ಒದಗಿಸಿದೆ.

ಇದನ್ನೂ ಓದಿ: ತಂತ್ರಜ್ಞಾನದ ಹೆಚ್ಚು ಬಳಕೆ! ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!

ಸಣ್ಣ ಫೋನ್‌ನಿಂದ ಹಿಡಿದು ದೊಡ್ಡ ವಿಮಾನದವರೆಗೂ ತಂತ್ರಜ್ಞಾನದ ಮೆರುಗನ್ನು ನಿಮಗೆ ಕಣ್ತುಂಬಿಕೊಳ್ಳಬಹುದು. ಇಂದಿನ ಲೇಖನದಲ್ಲಿ ಇನ್ನಷ್ಟು ಅದ್ಭುತವಾಗಿರುವ ಟೆಕ್ ಸಂಶೋಧನೆಗಳನ್ನು ನಿಮ್ಮ ಮುಂದೆ ನಾವು ತೆರೆದಿಡುತ್ತಿದ್ದು ನಿಬ್ಬೆರಗಾಗುವ ಸರದಿ ನಿಮ್ಮದಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರೈ ಕೋಡರ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ದೇಹವನ್ನು ಸ್ಕ್ಯಾನ್ ಮಾಡಿ ರೋಗವನ್ನು ಪತ್ತೆಹಚ್ಚುವ ಟ್ರೈ ಕೋಡರ್ ಸ್ಕ್ಯಾನರ್ ತಂತ್ರಜ್ಞಾನದ ಬಹುಮೂಲ್ಯ ಕೊಡುಗೆ ಎಂದೆನಿಸಿದೆ.

ರೋಬೋಟ್ಯಾಕ್ಸಿ

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಈ ಕಾರಿಗೆ ಡ್ರೈವರ್ ಬೇಕಾಗಿಯೇ ಇಲ್ಲ ಎಂಬುದನ್ನು ನೀವು ನಂಬುತ್ತೀರಾ? ಇದು ಎಲೆಕ್ಟ್ರಿಕ್ ಪವರ್ ಬಳಸಿ ಚಾಲನೆಯಾಗುತ್ತದೆ.

ಹೋವರ್ ಬೋರ್ಡ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಇದು ಅಯಸ್ಕಾಂತವನ್ನು ಹೊಂದಿದ್ದು ಟ್ರ್ಯಾಕ್ ಬಳಸಿ ಇದನ್ನು ಸಂಚಾರಕ್ಕೆ ಉಪಯೋಗಿಸಬಹುದು.

ಎಕ್ಸೋ ಸ್ಕೆಲಿಟನ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಇದೊಂದು ಹೈಟೆಕ್ ಸೂಟ್ (ಉಡುಪು) ಆಗಿದ್ದು ಇದನ್ನು ಧರಿಸಿ ಹಾರಬಹುದು ಮತ್ತು ಧರಿಸಿದವನಿಗೆ ಇದು ಶಕ್ತಿಯನ್ನು ನೀಡುತ್ತದೆ.

ನ್ಯಾನೊ ಡ್ರೋನ್ಸ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಈ ಮೈಕ್ರೊ ಏರ್ ವೆಹಿಕಲ್ಸ್ ನಿಮ್ಮ ಮೇಲೆ ಹದ್ದಿನ ಕಣ್ಣನ್ನು ಇರಿಸುವ ತಾಕತ್ತನ್ನು ಹೊಂದಿದೆ ಎಂದರೆ ನೀವು ನಂಬಲೇಬೇಕು.

ಯೂನಿವರ್ಸಲ್ ಟ್ರಾನ್ಸಲೇಟರ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಏಲಿಯನ್‌ಗಳೊಂದಿಗೆ ಸಂವಹನ ನಡೆಸುವ ತಾಕತ್ತನ್ನು ಹೊಂದಿರುವ ಈ ಟ್ರಾನ್ಸಲೇಟರ್ ಮಾನವ ಭಾಷೆಗಳನ್ನು ಅನುವಾದ ಮಾಡುತ್ತದೆ.

ಡಾಗ್ ಟ್ರಾನ್ಸಲೇಟರ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಈ ಕಾಲರ್ ನಾಯಿಗೆ ಮಾನವ ಧ್ವನಿಯನ್ನು ನೀಡುತ್ತದೆ ಮತ್ತು ಅವರು ಏನನ್ನು ಹೇಳುತ್ತಾರೆ ಎಂಬುದನ್ನು ನಿಖರವಾಗಿ ಅನುವಾದಿಸುತ್ತದೆ.

ಕ್ಲೋನಿಂಗ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಒಂದೇ ವ್ಯಕ್ತಿಯ ಬಹು ಕ್ಲೋನಿಂಗ್ ಬಳಸಿ ಅಂತಹುದೇ ವ್ಯಕ್ತಿಯನ್ನು ನಿರ್ಮಿಸುವುದು. ಪ್ರಾಣಿಗಳಲ್ಲಿ ಈ ಕ್ಲೋನಿಂಗ್ ಚಾಲ್ತಿಯಲ್ಲಿದೆ.

ಶಾರ್ಕ್ ರಿಪೆಲ್ಲಂಟ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಈ ಸ್ಪ್ರೇಯನ್ನು ನೀವು ಶಾರ್ಕ್ ಮೇಲೆ ಸಿಂಪಡಿಸಿದರೆ ಸಾಕು ಅದು ನಿಮ್ಮನ್ನು ಬಿಟ್ಟು ದೂರಸರಿಯುತ್ತದೆ.

ಅಡಮಂಟಿಮ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಇದೊಂದು ಮೆಟಲ್ ಆಗಿದ್ದು ಇದನ್ನು ಬಳಸಿ ಏನನ್ನು ಬೇಕಾದರೂ ತುಂಡರಿಸಬಹುದಾಗಿದೆ.

ಫೋರ್ಸ್ ಫೀಲ್ಡ್

ನಿಮ್ಮನ್ನು ಬೆಸ್ತು ಬೀಳಿಸುವ ಟಾಪ್ ಅನ್ವೇಷಣೆಗಳು

ಇದು ಸುರಕ್ಷಿತ ಶೀಲ್ಡ್ ಆಗಿ ಕಾರ್ಯನಿರ್ವಹಿಸಲಿದ್ದು ಇದರಲ್ಲಿರುವ ಲೇಸರ್ ಯುಎವಿಗಳನ್ನು ನಾಶಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 11 top Insane Inventions You Didn't Know Existed.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot