Home
ಸುದ್ದಿಜಾಲ

"ಬೆಳೆಯುವ ಸಿರಿ ಮೊಳಕೆಯಲ್ಲಿ" ವಿದ್ಯಾರ್ಥಿಗಳ ಟಾಪ್ ಅನ್ವೇಷಣೆಗಳು

By Shwetha

ವಿದ್ಯೆ ಎಂಬುದು ಧನಕ್ಕಿಂತಲೂ ಮಿಗಿಲಾದುದು ಎಂಬ ಮಾತಿದೆ. ಇಂದಿನ ಕಾಲ ಮಾನದಲ್ಲಿ ವಿದ್ಯೆ ಎಂಬುದು ಪರಿಪೂರ್ಣ ಆಸ್ತಿಯಿದ್ದಂತೆ ಜೀವನದಲ್ಲಿ ಮುನ್ನಡೆಯಲು ಒಂದು ಮಂತ್ರದಂಡ ಇದ್ದಂತೆ. ಆಧುನಿಕ ಶಿಕ್ಷಣ ಪದ್ದತಿ ಹೆಚ್ಚಿನ ಪುರೋಗತಿಯನ್ನು ಪಡೆದುಕೊಂಡಿದ್ದು ವಿದ್ಯಾಭ್ಯಾಸ ಕ್ರಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಇತ್ತೀಚೆಗೆ ನಡೆಸಲಾಗುತ್ತಿದೆ. ಇದರಿಂದ ತಮ್ಮಷ್ಟಕ್ಕೇ ಪ್ರಯೋಗಗಳನ್ನು ನಡೆಸುತ್ತಾ ವಿದ್ಯಾರ್ಥಿಗಳು ಸಮಾಜಕ್ಕೆ ಇನ್ನಷ್ಟು ಧನಾತ್ಮಕವಾಗಿ ತಮ್ಮ ಕಾಣಿಕೆಯನ್ನು ಅರ್ಪಿಸುತ್ತಿದ್ದಾರೆ.

ಓದಿರಿ: ಉದ್ಯೋಗಿಗಳನ್ನು ಸಂತಸವಾಗಿರಿಸಿರುವ ಟೆಕ್‌ ಕಂಪನಿಗಳು

ಇಂದಿನ ಲೇಖನದಲ್ಲಿ ನಮ್ಮ ದೈನಂದಿನ ಜೀವನವನ್ನು ಬದಲಾಯಿಸಿ ಅದನ್ನು ಇದನ್ನು ಬಲಿಷ್ಟಗೊಳಿಸುವ ಟಾಪ್ ಅನ್ವೇಷಣೆಗಳನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದು ವಿದ್ಯಾರ್ಥಿಗಳೇ ಈ ಅನ್ವೇಷಣೆಯನ್ನು ಕೈಗೊಂಡಿರುವುದು ಇದರ ವಿಶೇಷತೆಯಾಗಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ನೋಡೋಣ

ಟ್ರುಎಚ್‌ಬಿ ಹೆಮೆಮೀಟರ್

ಟ್ರುಎಚ್‌ಬಿ ಹೆಮೆಮೀಟರ್

ಮನೆಯಲ್ಲೇ ಹಿಮೋಗ್ಲೊಬೀನ್ ಪರೀಕ್ಷೆಯನ್ನು ನಡೆಸುತ್ತದೆ.

ಫೋರ್ಟೇಬಲ್ ಹೌಸ್

ಫೋರ್ಟೇಬಲ್ ಹೌಸ್

ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಈ ಪೋರ್ಟೇಬಲ್ ಹೌಸ್ ಉಪಯೋಗಕಾರಿಯಾಗಿದೆ.

ಡ್ಯುಯಲ್ ಪಿನ್ ಸ್ಟಾಪ್ಲರ್

ಡ್ಯುಯಲ್ ಪಿನ್ ಸ್ಟಾಪ್ಲರ್

ಎರಡು ಪ್ರತ್ಯೇಕ ಪಿನ್ ಗಾತ್ರದ ಸ್ಟೇಪ್ಲರ್ಸ್

ಗೂಗಲ್ ನ್ಯೂಸ್

ಗೂಗಲ್ ನ್ಯೂಸ್

ಸಪ್ಟೆಂಬರ್ 11 ರ ದಾಳಿಯ ನಂತರ ನಡೆಯುತ್ತಿರುವ ಬೆಳವಣಿಗೆಯ ಅಪ್‌ಟುಡೇಟ್ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಕೃಷ್ಣ ಭರತ್‌ನಿಂದ ಇದು ರಚಿತವಾಗಿದೆ.

ಸ್ಮಾರ್ಟ್‌ಕೇನ್ - ಅಂಧರಿಗಾಗಿ

ಸ್ಮಾರ್ಟ್‌ಕೇನ್ - ಅಂಧರಿಗಾಗಿ

ಸ್ಮಾರ್ಟ್‌ಕೇನ್ ಅಂಧರಿಗೆ ಅವರ ದಾರಿಯಲ್ಲಿ ಏನಾದರೂ ಅಡ್ಡಿ ಇದ್ದಲ್ಲಿ ಅದನ್ನು ನಿವಾರಿಸಲು ಕಾರಣವಾಗುತ್ತದೆ.

ಸುಧಾರಿತ ಹೆಲ್ಮೇಟ್

ಸುಧಾರಿತ ಹೆಲ್ಮೇಟ್

ಮದ್ಯಸೇವಿಸಿ ಚಾಲನೆ ಮಾಡುವುದನ್ನು ತಪ್ಪಿಸಲು
ನೀವು ಹೆಚ್ಚು ಪ್ರಮಾಣದ ಮದ್ಯವನ್ನು ಸೇವಿಸಿದ್ದೀರಿ ಎಂದಾದಲ್ಲಿ ಈ ಹೆಲ್ಮೆಟ್ ಚಾಲನೆ ಮಾಡುವುದು ಬೇಡ ಎಂಬುದಾಗಿ ನಿಮಗೆ ಸೂಚನೆ ನೀಡುತ್ತದೆ.

ರಿವ್ರೈಟೇಬಲ್ ಟಿ ಶರ್ಟ್ಸ್

ರಿವ್ರೈಟೇಬಲ್ ಟಿ ಶರ್ಟ್ಸ್

ಕ್ರಿಯಾತ್ಮಕವಾಗಿ ಆಲೋಚಿಸುವವರಿಗಾಗಿ ಈ ಸಂಶೋಧನೆ
ಈ ಟಿಶರ್ಟ್‌ನಲ್ಲಿ ನಿಮಗೆ ಬರೆಯಬಹುದು ಮತ್ತು ಅದನ್ನು ಅಳಿಸಬಹುದು

ನೆಟ್ರಾ ಡ್ರೋನ್

ನೆಟ್ರಾ ಡ್ರೋನ್

ಭಾರತೀಯ ಸೇನೆಗೆ ಸಹಾಯ ಮಾಡಲು ರಕ್ಷಣಾ ಕಾರ್ಯದಲ್ಲಿ ಈ ಡ್ರೋನ್ ನೆರವಾಗುತ್ತದೆ
3 ಈಡಿಯಟ್ ಚಲನಚಿತ್ರದಲ್ಲಿ ಡ್ರೋನ್ ಪರಿಕಲ್ಪನೆಯನ್ನು ನೀವು ಕಂಡಿರಬಹುದು. ಅದೇ ರೀತಿ ಈ ಡ್ರೋನ್ ಕೂಡ ಭಾರತೀಯ ಸೈನ್ಯಕ್ಕೆ ರಕ್ಷಣಾ ಕಾರ್ಯದಲ್ಲಿ ಸಹಾಯವನ್ನು ಮಾಡಲಿದೆ.

ಮತ್ಸ್ಯಾ

ಮತ್ಸ್ಯಾ

ಸಮುದ್ರ ಸಂಶೋಧನೆಗೆ ನೆರವನ್ನು ನೀಡುತ್ತದೆ ಮತ್ತು ರಕ್ಷಣಾ ಕಾರ್ಯದಲ್ಲಿ ಇದು ಭಾಗಿಯಾಗಿ ಸಹಾಯ ಮಾಡುತ್ತದೆ.

ಸೇಫರ್

ಸೇಫರ್

ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆಗಿರುವ ಸೇಫರ್, ಆಭರಣದಂತೆ ತೊಟ್ಟುಕೊಳ್ಳಬಹುದಾಗಿದೆ. ಆಭರಣದಲ್ಲಿರುವ ಬಟನ್ ಅನ್ನು ಎರಡು ಬಾರಿ ಸ್ಪರ್ಶಿಸಿದಾಗ ಇದು ಕ್ರಿಯಾತ್ಮಕಗೊಂಡು ಮಲ್ಟಿಪಲ್ ಟವರ್‌ಗಳನ್ನು ದಾಟಿ ನಿಮ್ಮ ಆಪ್ತರಿಗೆ ಸಂದೇಶವನ್ನು ರವಾನಿಸುತ್ತದೆ

3 ಡಿ ಡಿಸ್‌ಪ್ಲೇ

3 ಡಿ ಡಿಸ್‌ಪ್ಲೇ

ಆನ್‌ಲೈನ್ ಶಾಪಿಂಗ್ ಅನ್ನು ಹೆಚ್ಚು ಸುಲಭ ಮತ್ತು ಪರಿಣಾಕಾರಿಯನ್ನಾಗಿಸಿದೆ.

ಸ್ಮಾರ್ಟ್ ಇಯರ್ ಫೋನ್

ಸ್ಮಾರ್ಟ್ ಇಯರ್ ಫೋನ್

ಬೇಡವಾದ ಶಬ್ಧಗಳಿಂದ ನಿಮ್ಮನ್ನು ದೂರವಿರಿಸುತ್ತದೆ.

ಇಲೆಕ್ಟ್ರಿಕ್ ರೇಸಿಂಗ್ ಕಾರು

ಇಲೆಕ್ಟ್ರಿಕ್ ರೇಸಿಂಗ್ ಕಾರು

ಈ ಕಾರು ಹೆಚ್ಚು ಮಹತ್ವಪೂರ್ಣ ಅಂಶಗಳನ್ನು ಒಳಗೊಂಡಿದೆ. 3.5 ಸೆಕೆಂಡ್‌ಗಳಲ್ಲಿ ಇದು 100 ಕೀಮೀಗಳನ್ನು ಕ್ರಮಿಸುತ್ತದೆ. ಯುಕೆನಲ್ಲಿ ನಡೆಯಲಿರುವ "ಫಾರ್ಮುಲಾ ಸ್ಟೂಡೆಂಟ್" ಈವೆಂಟ್‌ಗೆ ಈ ಸಂಶೋಧನೆ ಆಯ್ಕೆಗೊಂಡಿದೆ.

Best Mobiles in India

English summary
following are the many thoughtful inventions by the genius students of IIT institutes, inventions that have the potential of turning around our lives for good! So sit back, read through, and thank them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+