ಉದ್ಯೋಗಿಗಳನ್ನು ಸಂತಸವಾಗಿರಿಸಿರುವ ಟೆಕ್‌ ಕಂಪನಿಗಳು

By Suneel
|

ಟೆಕ್‌ ಕಂಪನಿಗಳು ಅಭಿವೃದ್ದಿಹೊಂದಲು ತಮ್ಮ ಉದ್ಯೋಗಿಗಳಿಗೆ ಅಧಿಕ ಸಂಬಳ ಮತ್ತು ವಿಶ್ವಾಸದೊಂದಿಗೆ ನೆಡೆದುಕೊಂಡಾಗ ಮಾತ್ರ ಸಾಧ್ಯ. ಟೆಕ್‌ ಕಂಪನಿಗಳ ಈ ನಡೆಯಿಂದ ಉದ್ಯೋಗಿಗಳು ಸಹ ತಮ್ಮ ಕೆಲಸದ ಬಗ್ಗೆ ಸಂತೋಷವಾಗಿರುತ್ತಾರೆ. ಮುಂಬರುವ ಹೊಸ ವರ್ಷ 2016 ಅನ್ನು ಮುನ್ನೋಡುತ್ತಿರುವ ಅದೆಷ್ಟೋ ಟೆಕ್‌ ವಿದ್ಯಾರ್ಥಿಗಳು ಮುಂದೆ ತಮ್ಮ ಜೀವನವನ್ನು ಟೆಕ್‌ ಕಂಪನಿಗಳಲ್ಲಿ ಕಲ್ಪಿಸಿಕೊಳ್ಳಲು ಮುಂದಾಗುತ್ತಾರೆ. ಅವರು ಸೇರುವ ಮುನ್ನ ಸಂಬಳದ ಜೊತೆಗೆ ತಾವು ಸಂತೋಷವಾಗಿರಬಹುದಾದಾ ಕಂಪನಿಗಳು ಯಾವುವು ಎಂಬುದನ್ನು ಸಹ ತಿಳಿದುಕೊಳ್ಳಬೇಕಾಗಿದೆ.

ಓದಿರಿ:2015 ರ ಅತಿದೊಡ್ಡ ಟಾಪ್‌ ಟೆಕ್‌ ಕಂಪನಿಗಳು

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಉದ್ಯೋಗಿಗಳು ಈಗಾಗಲೇ ಅಧಿಕ ಸಂಬಳದ ಜೊತೆಗೆ ಸಂತೋಷವಾಗಿ ಇರುವಂತಹ ಹಲವು ಟೆಕ್‌ ಕಂಪನಿಗಳನ್ನು ಪರಿಚಯಿಸುತ್ತಿದ್ದು, ಮುಂದೆ ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಪಡೆಯುವವರು ಈ ಕಂಪನಿಗಳ ಬಗ್ಗೆ ತಿಳಿದು ಇಲ್ಲಿ ಉದ್ಯೋಗ ಪಡೆದರೆ ಅತಿ ಹೆಚ್ಚು ಸಂತೋಷವಾಗಿ ಇರಬಹುದಾಗಿದೆ.

Airbnb

Airbnb

ರೇಟಿಂಗ್: 4.6
Airbnb ಟ್ರಾವೆಲ್‌ ಕಂಪನಿಯಾಗಿದ್ದು, ಇದು ಹೊಸ ಟ್ರಾವೆಲ್‌ಗಳ ಆವಿಷ್ಕಾರಕ್ಕೆ ಸಹಾಯ ಮಾಡುತ್ತದೆ.

 ಗೈಡ್‌ವೈರ್‌ (Guidewire)

ಗೈಡ್‌ವೈರ್‌ (Guidewire)

ರೇಟಿಂಗ್‌ : 4.5
ಗೈಡ್‌ವೈರ್‌ ಕಂಪನಿಯು ಇನ್ಸ್‌ರೆನ್ಸ್‌ ಕಂಪನಿಗಳಿಗೆ ಸಾಫ್ಟ್‌ವೇರ್ ಕ್ರಿಯೇಟ್‌ ಮಾಡಿಕೊಡುತ್ತದೆ.

 ಹಬ್‌ಸ್ಪಾಟ್‌ (Hubspot)

ಹಬ್‌ಸ್ಪಾಟ್‌ (Hubspot)

ರೇಟಿಂಗ್‌ :4.4
ಹಬ್‌ಸ್ಪಾಟ್‌ ಕಂಪನಿಯೂ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಸಾಫ್ಟ್‌ವೇರ್‌ ಅಭಿವೃದ್ದಿಪಡಿಸುತ್ತದೆ.

ಫೇಸ್‌ಬುಕ್‌ (Facebook)

ಫೇಸ್‌ಬುಕ್‌ (Facebook)

ರೇಟಿಂಗ್ :4.4
ಫೇಸ್‌ಬುಕ್‌ ಪ್ರಪಂಚದ ಅತಿದೊಡ್ಡ ಸಾಮಾಜಿಕ ಜಾಲತಾಣ.

ಲಿಂಕ್ಡ್‌ಇನ್‌ (Linkedln)

ಲಿಂಕ್ಡ್‌ಇನ್‌ (Linkedln)

ರೇಟಿಂಗ್ :4.4
ಲಿಂಕ್ಡ್‌ಇನ್‌ ಜಾಬ್‌ ಹುಡುಕಿಕೊಡುವ ಸೈಟ್‌ ಮತ್ತು ಬ್ಯುಸಿನೆಸ್‌ ವೃತ್ತಿ ಪರರ ಪ್ರೊಫೇಸನಲ್‌ ಸಾಮಾಜಿಕ ಜಾಲತಾಣವಾಗಿದೆ.

ಗೂಗಲ್‌ (Google)

ಗೂಗಲ್‌ (Google)

ರೇಟಿಂಗ್‌ : 4.3
ಗೂಗಲ್‌ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಪ್ರಪಂಚದ ಅತಿದೊಡ್ಡ ಇಂಟರ್ನೆಟ್‌ ಸರ್ಚ್‌ ಸೈಟ್‌ ಮಾತ್ರವಲ್ಲದೇ ಇದು ಇಮೇಲ್‌ ಮತ್ತು ಆಫೀಸ್‌ ಸಾಫ್ಟ್‌ವೇರ್‌ ಸೇವೆ ನೀಡುತ್ತದೆ.

ಜಿಲ್ಲೊ (Gillow)

ಜಿಲ್ಲೊ (Gillow)

ರೇಟಿಂಗ್‌ :4.3
ಜಿಲ್ಲೊ ಆನ್‌ಲೈನ್‌ ರಿಯಲ್‌ ಎಸ್ಟೇಟ್‌ ಸೈಟ್‌ ಆಗಿದೆ.

ವರ್ಲ್ಡ್‌ ವೈಡ್‌ ಟೆಕ್ನಾಲಜಿ (World Wide Technology)

ವರ್ಲ್ಡ್‌ ವೈಡ್‌ ಟೆಕ್ನಾಲಜಿ (World Wide Technology)

ರೇಟಿಂಗ್‌ : 4.3
ವರ್ಲ್ಡ್‌ ವೈಡ್‌ ಟೆಕ್ನಾಲಜಿ ಕಂಪನಿಯೂ ಟೆಕ್ನಾಲಜಿ ಕನ್ಸಲ್‌ಟಿಂಗ್ ಕಂಪನಿಯಾಗಿದೆ.

 ಮೈಂಡ್‌ಬಾಡಿ (Mindbody)

ಮೈಂಡ್‌ಬಾಡಿ (Mindbody)

ರೇಟಿಂಗ್‌ : 4.2
ಮೈಂಡ್‌ಬಾಡಿ ಕಂಪನಿಯು ಸಾಫ್ಟ್‌ವೇರ್‌ ಕಂಪನಿಯಾಗಿದ್ದು, ಇದು ಶಾಲೆ ಮತ್ತು ಅಪಾಯಿಂಟ್ಮೆಂಟ್ ಆಧಾರಿತ ವ್ಯವಹಾರಗಳನ್ನು ನಿರ್ವಹಿಸುತ್ತದೆ.

ಎಕ್ಸ್‌ಪೇಡಿಯಾ (Expedia)

ಎಕ್ಸ್‌ಪೇಡಿಯಾ (Expedia)

ರೇಟಿಂಗ್‌ : 4.1
ಆನ್‌ಲೈನ್‌ ಟ್ರಾವೆಲ್‌ ಸೈಟ್‌ ಕಂಪನಿಯಾಗಿದೆ.

 ರಾಯಿಟ್‌ ಗೇಮ್ಸ್ (Riot Games)

ರಾಯಿಟ್‌ ಗೇಮ್ಸ್ (Riot Games)

ರೇಟಿಂಗ್‌ : 4.1
ರಾಯಿಟ್‌ ಗೇಮ್ಸ್‌ ವೀಡಿಯೋ ಗೇಮ್‌ ಪಬ್ಲಿಷರ್ ಕಂಪನಿಯಾಗಿದ್ದು, ಪ್ರಖ್ಯಾತ "ಲೀಗ್‌ ಆಫ್‌ ಲೆಜೆಂಡ್ಸ್" ಗೇಮ್‌ ಕ್ರಿಯೇಟ್‌ ಮಾಡುತ್ತಿದೆ.

 ಅಡೋಬ್‌ (Adobe)

ಅಡೋಬ್‌ (Adobe)

ರೇಟಿಂಗ್‌ :4.1
ಅಡೋಬ್‌ ಸಾಫ್ಟ್‌ವೇರ್‌ ಕ್ರಿಯೇಟ್‌ಗೆ ಹೆಸರುವಾಸಿಯಾಗಿದ್ದು, ವಿನ್ಯಾಸ ಮತ್ತು ಫೋಟೋ ಎಡಿಟಿಂಗ್ ಸಾಫ್ಟ್‌ವೇರ್‌ಗೆ ಪ್ರಖ್ಯಾತ ಹೊಂದಿದೆ.

ಆಪಲ್‌ (Apple)

ಆಪಲ್‌ (Apple)

ರೇಟಿಂಗ್ :4.0
ಐಫೋನ್‌, ಐಪ್ಯಾಡ್, ಮೆಸಿನ್‌ಟಾಶ್‌ ಕಂಪ್ಯೂಟರ್‌ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಅಲ್ಲದೆ ಮ್ಯೂಸಿಕ್‌, ಸಿನಿಮಾ, ಇತರೆ ಡಿವೈಸ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಸೇವೆ ಸಲ್ಲಿಸುತ್ತದೆ.

ಟ್ವಿಟರ್‌ (Twitter)

ಟ್ವಿಟರ್‌ (Twitter)

ರೇಟಿಂಗ್: 4.0
ಟ್ವಿಟರ್‌ ಸಾಮಾಜಿಕ ಜಾಲತಾಣ ಮಾಧ್ಯಮ ಕಂಪನಿಯಾಗಿದೆ.

ಪೇಕಾಂ (Paycom)

ಪೇಕಾಂ (Paycom)

ರೇಟಿಂಗ್‌ : 4.0
ಪೇಕಾಂ, ಆನ್‌ಲೈನ್‌ ವೇತನ‌ ಮತ್ತು ಮಾನವ ಸಂಪನ್ಮೂಲ ಸಾಫ್ಟ್‌ವೇರ್‌ ಸೇವೆ ನೀಡುವ ಕಂಪನಿಯಾಗಿದೆ.

Best Mobiles in India

English summary
While it's true that the tech industry is known for showering its employees with high pay and perks, that doesn't mean that tech employees are automatically happy with their jobs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X