ನಾಸಾದ ಸ್ಪೇಸ್ ಕಂಪ್ಯೂಟರ್‌ಗೆ ಸಡ್ಡು ಹೊಡೆದವರಾರು?

By Suneel
|

ನಿಮ್ಮೊಂದಿಗೆ ಕೊಂಡೊಯ್ಯುವ ಸ್ಮಾರ್ಟ್‌ಫೋನ್‌ಗಳು ಇಂದು ನಾಸಾದ ಸ್ಪೇಸ್‌ ಕಂಪ್ಯೂಟರ್‌ಗಿಂತಲು ಹೆಚ್ಚು ಪವರ್‌ಪುಲ್‌ ಆಗಿವೆ. ಅಲ್ಲದೇ ನಾವು ದೈನಂದಿನ ಚಟುವಟಿಕೆಗಳಿಗಾಗಿ ಬಳಸುವ ಕೆಲವು ಇಲೆಕ್ಟ್ರಾನಿಕ್‌ ವಸ್ತುಗಳು ಮತ್ತು ಗ್ಯಾಜೆಟ್‌ಗಳ ಬದಲಾಗಿ ಅವುಗಳ ಸ್ಥಾನವನ್ನು ಸ್ಮಾರ್ಟ್‌ಫೋನ್‌ ಅಲಂಕರಿಸಿದೆ. ಹಾಗಾದರೆ ಸ್ಮಾರ್ಟ್‌ಫೋನ್‌ ದಿನನಿತ್ಯ ಬಳಕೆಯ ಯಾವ ಗ್ಯಾಜೆಟ್ಸ್ ಮತ್ತು ಇಲೆಕ್ಟ್ರಾನಿಕ್‌ ವಸ್ತುಗಳ ಬದಲಾಗಿ ಉಪಯೋಗವಾಗುತ್ತಿದೆ ಎಂಬುದನ್ನು ಈ ಲೇಖನದಿಂದ ತಿಳಿದು ನೀವು ಅವುಗಳ ಬದಲಾಗಿ ಬಳಸಿ ಉತ್ತಮ ಅನುಭವ ಪಡೆಯಿರಿ.

ಓದಿರಿ: ಮೊಬೈಲ್‌ಗಳ ನಡುವೆ ಟಾಕ್‌ಟೈಮ್‌ ಹಂಚಿಕೆ ಹೇಗೆ

 ಜಿಪಿಎಸ್‌ ನಾವಿಗೇಷನ್‌ ಡಿವೈಸ್

ಜಿಪಿಎಸ್‌ ನಾವಿಗೇಷನ್‌ ಡಿವೈಸ್

ಹಿಂದೆ ಕಾರ್‌ಗಳಲ್ಲಿ ಜಿಪಿಎಸ್‌ ನಾವಿಗೇಷನ್‌ ಬಳಸುತ್ತಿದ್ದರು, ಆದರೆ ಇಂದು ಗೂಗಲ್‌ ಮ್ಯಾಪ್‌ಗಳ ಸಹಾಯದಿಂದ ಜಿಪಿಎಸ್ ನಾವಿಗೇಷನ್‌ ಮ್ಯಾಪ್‌ ಬಳಸಲಾಗುತ್ತಿದೆ.

ಲ್ಯಾಂಡ್‌ಲೈನ್‌

ಲ್ಯಾಂಡ್‌ಲೈನ್‌

ಇಂದು ಲ್ಯಾಂಡ್‌ಲೈನ್‌ ಫೋನ್‌ ಬದಲಾಗಿ ಒಂದು ಮನೆಯಲ್ಲೇ 2-3 ಕ್ಕಿಂತ ಹೆಚ್ಚು ಮೊಬೈಲ್‌ಗಳು ಬಳಕೆಯಾಗುತ್ತಿವೆ.

ಆನ್ಸರಿಂಗ್ ಮಷಿನ್‌

ಆನ್ಸರಿಂಗ್ ಮಷಿನ್‌

ಇಂದು ಮನೆಗಳಲ್ಲಿ ಯಾವುದೇ ರೀತಿಯ ಲ್ಯಾಂಡ್‌ಲೈನ್‌ ಮತ್ತು ಆನ್ಸರಿಂಗ್ ಮಷಿನ್‌ಗಳ ಬದಲಾಗಿ ಸ್ಮಾರ್ಟ್‌ಫೋನ್‌ ಬಳಸಲಾಗುತ್ತಿದೆ.

ಪೇಫೋನ್ಸ್

ಪೇಫೋನ್ಸ್

ಕೆಲವು ನಗರಗಳಲ್ಲಿ ಇಂದು ಪೇಫೋನ್ಸ್ ಹುಡುಕುವುದೇ ಕಷ್ಟಕರವಾಗಿದೆ.

ಸ್ಕ್ಯಾನರ್

ಸ್ಕ್ಯಾನರ್

ಇಂದು ಸ್ಕ್ಯಾನರ್‌ ಅಪ್ಲಿಕೇಶನ್‌ಗಳು ಸಹ ಲಭ್ಯವಿದ್ದು, ಉತ್ತಮ ರೀತಿಯ ಸ್ಕ್ಯಾನ್‌ ಡಾಕುಮೆಂಟ್‌ ಅನ್ನು ಫೋನ್‌ಗಳಿಂದಲೇ ಪಡೆಯಬಹುದಾಗಿದೆ.

ಪಾಯಿಂಟ್‌ ಮತ್ತು ಶೂಟ್‌ ಕ್ಯಾಮೆರಾ

ಪಾಯಿಂಟ್‌ ಮತ್ತು ಶೂಟ್‌ ಕ್ಯಾಮೆರಾ

ಇಂದು 16 ರಿಂದ 32 MP ವರೆಗೂ ಸ್ಮಾರ್ಟ್‌ಫೋನ್‌, ಐಫೋನ್‌ಗಳಲ್ಲೇ ಫೀಚರ್‌ಗಳಿದ್ದು, ಇಂದು ಕ್ಯಾಮೆರಾ ಸ್ಥಾನವನ್ನು ಸ್ಮಾರ್ಟ್‌ಫೋನ್‌ಗಳೇ ಅಲಂಕರಿಸಿವೆ.

ಕ್ಯಾಮ್ಕಾರ್ಡರ್ಗಳು

ಕ್ಯಾಮ್ಕಾರ್ಡರ್ಗಳು

ಇಂದು ಕೆಲವು ಸ್ಮಾರ್ಟ್‌ಫೋನ್‌ಗಳಲ್ಲೇ 4K ವಿಡಿಯೋ ಮಾಡಬಹುದಾದ ಅವಕಾಶವಿದ್ದು, ಕ್ಯಾಮ್ಕಾರ್ಡರ್ಗಳ ಬದಲಾಗು ಸ್ಮಾರ್ಟ್‌ಫೋನ್‌ ಬಳಸಲಾಗುತ್ತಿದೆ.

ಅಲಾರಾಂ ಕ್ಲಾಕ್ಸ್‌

ಅಲಾರಾಂ ಕ್ಲಾಕ್ಸ್‌

ಮನೆಗಳಲ್ಲಿನ ಎಚ್ಚರದ ಗ್ಯಾಜೆಟ್ಸ್‌ಅಲಾರಾಂಗಳ ಬದಲಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಬಹುದಾಗಿದೆ.

ವಾಯ್ಸ್‌ ರೆಕಾರ್ಡರ್‌

ವಾಯ್ಸ್‌ ರೆಕಾರ್ಡರ್‌

ಸ್ಮಾರ್ಟ್‌ಫೋನ್‌ಗಳು ಇಂದು ಅತ್ಯುತ್ತಮ ವಾಯ್ಸ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ ಹೊಂದಿದ್ದು, ಇತರೆ ಯಾವುದೇ ವಿಶೇಷ ವಾಯ್ಸ್‌ ರೆಕಾರ್ಡಿಂಗ್‌ ಗ್ಯಾಜೆಟ್ಸ್‌ ಅವಶ್ಯಕವಾಗಿಲ್ಲ.

ಐಪೋಡ್ ಮತ್ತು ಡಿಜಿಟಲ್‌ ಮ್ಯೂಸಿಕ್ ಪ್ಲೇಯರ್ಸ್‌

ಐಪೋಡ್ ಮತ್ತು ಡಿಜಿಟಲ್‌ ಮ್ಯೂಸಿಕ್ ಪ್ಲೇಯರ್ಸ್‌

ಆಪಲ್‌ ತನ್ನ ಸ್ಮಾರ್ಟ್‌ಫೋನ್‌ನಲ್ಲೇ ಅತ್ಯುತ್ತಮ ಐಪೋಡ್‌ ಅಳವಡಿಸಿದ್ದು, ಇತರೆ ಐಪೋಡ್‌ಗಳನ್ನು ಖರೀದಿಸುವ ಅವಶ್ಯಕವಿಲ್ಲ.

ಕ್ಯಾಲ್ಕುಲೇಟರ್

ಕ್ಯಾಲ್ಕುಲೇಟರ್

ಸ್ಮಾರ್ಟ್‌ಫೋನ್‌ ಈಗಾಗಲೇ ಬೇಸಿಕ್‌ ಕ್ಯಾಲ್ಕುಲೇಟರ್ ಹೊಂದಿದ್ದು, ಗ್ರಾಫಿಕಿಂಗ್ ಕ್ಯಾಲ್ಕುಲೇಟರ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ.

ಮ್ಯಾಪ್ಸ್‌

ಮ್ಯಾಪ್ಸ್‌

ಇಂದು ನೀವು ಫೋಲ್ಡಿಂಗ್ ಪೇಪರ್‌ ಮ್ಯಾಪ್‌ಗಳ ಬದಲು ಸ್ಮಾರ್ಟ್‌ಫೋನ್‌ ಆಪ್‌ಗಳನ್ನು ಬಳಸಬಹುದಾಗಿದೆ. ಹಾಗೂ ಯಾರ ಸಹಾಯವಿಲ್ಲದೇ ನೀವು ತಿಳಿಯದ ಸ್ಥಳ ತಲುಪಬಹುದಾಗಿದೆ.

ಟಿವಿಗಳು

ಟಿವಿಗಳು

ಇಂದು ಬಹುಸಂಖ್ಯಾತರು ಟಿವಿ ಶೋಗಳನ್ನು ಮತ್ತು ಸಿನಿಮಾಗಳನ್ನು ನೋಡಲು ಟಿವಿಗಳಿಗಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನೇ ಬಳಸುತ್ತಿದ್ದಾರೆ. ಅಲ್ಲದೇ ಸ್ಟ್ರೀಮಿಂಗ್‌ ಸಹ ಸ್ಮಾರ್ಟ್‌ಫೋನ್‌ಗಳಲ್ಲೇ ಉತ್ತಮವಾಗಿ ನಿರ್ವಹಿಸಬಹುದಾಗಿದೆ.

Best Mobiles in India

English summary
The smartphone you carry around with you is more powerful than the the computers in NASA's spaceships. It has also replaced many of the consumer electronics and gadgets that used to fill our homes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X