Home
ಸುದ್ದಿಜಾಲ

ಹರ್ಷವರ್ಧನನ ತಂತ್ರಜ್ಞಾನ ಸಾಧನೆಗೆ ದೇಶವೇ ಹೊಡೆಯುತ್ತಿದೆ ಸಲ್ಯೂಟ್!!

4 ವರ್ಷ ನೇ ವರ್ಷ ವಯಸ್ಸಿನಲ್ಲಿ ತುಂಟಾಟಗಳನ್ನು ಆಗಬೇಕಾದ ಈ ಬಾಲಕ ಮಾಡಿರುವ ಸಾಧನೆ ಇಂದಿನ ತಂತ್ರಜ್ಞಾನ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದೆ.

By Bhaskar N J

ಹರ್ಷವರ್ಧನ ಜಾಲಾ ಎಂಬ 14 ವರ್ಷ ವಯಸ್ಸಿನ ಬಾಲಕನ ಸಾಧನೆ ಕೇಳಿದರೆ ಕ್ಷಣದಲೊಮ್ಮೆ ಗಾಬರಿ ಹುಟ್ಟುತ್ತದೆ. 14 ವರ್ಷ ನೇ ವರ್ಷ ವಯಸ್ಸಿನಲ್ಲಿ ತುಂಟಾಟಗಳನ್ನು ಆಗಬೇಕಾದ ಈ ಬಾಲಕ ಮಾಡಿರುವ ಸಾಧನೆ ಇಂದಿನ ತಂತ್ರಜ್ಞಾನ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದೆ.

ಹೌದು, ಇಷ್ಟು ವಯಸ್ಸಿನಲ್ಲಿಯೇ ಭಾರತೀಯ ಮಿಲಿಟರಿ ಸೇವೆಗೆ ಉಪಯೋಗವಾಗುವಂತಹ ಡ್ರೋಣ್ ಒಂದನ್ನು ಹರ್ಷವರ್ಧನ ಜಾಲಾ ತಯಾರಿಸಿದ್ದಾನೆ. ನೆಲದಲ್ಲಿ ಹುದುಗಿಸಿ ಇಡಲಾದ ಬಾಂಬ್‌ಗಳನ್ನು ಪತ್ತೆಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸಲು ಈ ಡ್ರೋಣ್ ಸಫಲವಾಗಿದೆ.!

ಹರ್ಷವರ್ಧನನ ತಂತ್ರಜ್ಞಾನ ಸಾಧನೆಗೆ ದೇಶವೇ ಹೊಡೆಯುತ್ತಿದೆ ಸಲ್ಯೂಟ್!!

2017 ರಲ್ಲಿ ಲಾಂಚ್ ಆಗಲಿರುವ 6 ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಲೀಸ್ಟ್!!

ಡ್ರೋಣ್‌ನಲ್ಲಿ ಆರ್‌ಜಿಬಿ ಸೆನ್ಸಾರ್, ಇನ್‌ಫ್ರಾರೆಡ್ ಮತ್ತು 21 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದ್ದು, ಬಾಂಬ್ ನಿಷ್ಕ್ರೀಯಗೊಳಿಸಲು 50 ಗ್ರಾಂ ತೂಕತ ಚಿಕ್ಕ ಬಾಂಬ್ ಕೂಡ ಇದರಲ್ಲಿ ಅಳವಡಿಸಲಾಗಿದೆ.

ಈಗಷ್ಟೆ ಹತ್ತನೇ ಕ್ಲಾಸ್‌ ಮೆಟ್ಟಿಲೇರಿರುವ ಹರ್ಷವರ್ಧನ ಒಟ್ಟು ಮೂರು ರೀತಿಯ ಡ್ರೋಣಗಳನ್ನು ಅವಿಷ್ಕರಿಸಿದ್ದಾನೆ. ಎರಡು ಮಾದರಿ ಡ್ರೋಣ್‌ಗಳನ್ನು ಮನೆಹ ಸ್ವಂತ ಹಣದಿಂದ ಮತ್ತು ಇನ್ನೊಂದು ಮಾದರಿ ಡ್ರೋಣ್ ಅನ್ನು ಸರ್ಕಾರದ ಸಹಾಯಧನ ಪಡೆದು ನಿರ್ಮಿಸಿದ್ದಾರೆ.

ಹರ್ಷವರ್ಧನನ ತಂತ್ರಜ್ಞಾನ ಸಾಧನೆಗೆ ದೇಶವೇ ಹೊಡೆಯುತ್ತಿದೆ ಸಲ್ಯೂಟ್!!

ಎರೋಬೊಟಿಕ್ಸ್ ಎಂಬ ಸ್ವಂತ ತಂತ್ರಜ್ಙಾನ ಕಂಪೆನಿಯನ್ನು ಹೊಂದಿರುವ ಜಾಲಾ ಈಗಾಗಲೇ ತನ್ನ ಡ್ರೋಣಗಳಿಗೆ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೇವಲ 14 ವರ್ಷ ವಯಸ್ಸಿನಲ್ಲಿಯೇ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗ ಸಭೆಯಲ್ಲಿ 5 ಕೋಟಿ ರೂ ಒಪ್ಪಂದಕ್ಕೆ ಸಹಿಹಾಕಿದ್ದಾರೆ!!

Best Mobiles in India

English summary
A 14-year-old boy in Gujarat has signed an agreement worth Rs. 5 crore to explore the possibility of commercial production of drone. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+