2017 ರಲ್ಲಿ ಲಾಂಚ್ ಆಗಲಿರುವ 6 ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಲೀಸ್ಟ್!!
ನೋಕಿಯಾ ಕಂಪೆನಿಯ ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿಯೂ ಸೇರಿದಂತೆ ಪ್ರಪಂಚದಾದ್ಯಂತ ಬಿಡುಗಡೆಯಾಗಲಿವೆ.
ನೋಕಿಯಾ ಕಂಪೆನಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೋಕಿಯಾ 6 ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿದೆ. 2017 ರಲ್ಲಿ ನೋಕಿಯಾ ಸರಿಸುಮಾರು 5 ರಿಂದ 6 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಮಾಡುತ್ತಿದೆ ಎನ್ನುವ ಮಾಹಿತಿ ಇದೆ.
ವೈ-ಫೈ ಪಾಸ್‌ವರ್ಡ್ ಹ್ಯಾಕ್ ಮಾಡುವ "ಆಪ್" ಬಗ್ಗೆ ನಿಮಗೆಷ್ಟು ಗೊತ್ತು?
ನೋಕಿಯಾ ಎಂದರೆ ಗುಣಮಟ್ಟದ ಮೊಬೈಲ್‌ಗಳು ಎಂದು ಹೆಸರು ಮಾಡಿರುವ ನೋಕಿಯಾ ಕಂಪೆನಿಯ ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿಯೂ ಸೇರಿದಂತೆ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದ್ದು, ಅವುಗಳು ಯಾವುವು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನೋಕಿಯಾ 8 ( Nokia 8)
ಸ್ಮಾರ್ಟ್‌ಫೋನ್ ಪೂರ್ಣ ಫೀಚರ್ಸ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.
- 5.7ಇಂಚ್ 1440 x 2560 ಪಿಕ್ಸೆಲ್ ಸ್ಕ್ರೀನ್
- ಆಂಡ್ರಾಯ್ಡ್ ಒಎಸ್, v7.0 (ನ್ಯೂಗಾ)
- ಆಕ್ಟ-ಕೋರ್ (4x2.45 GHz Kryo & 4x1.9 GHz Kryo)
- ಕ್ವಾಲ್ಕಮ್ MSM8998 ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್
- 64/128 GB ಸ್ಟೋರೇಜ್
- 24 MP ರಿಯರ್ ಕ್ಯಾಮೆರಾ
- 12 MP ಸೆಲ್ಫಿ ಕ್ಯಾಮೆರಾ
- 4000 mAh ಬ್ಯಾಟರಿ.
- 5 ಇಂಚ್ 1080 x 1920 ಪಿಕ್ಸೆಲ್ ಸ್ಕ್ರೀನ್
- ಆಂಡ್ರಾಯ್ಡ್ ಒಎಸ್, v7.0 (ನ್ಯೂಗಾ)
- ಆಕ್ಟ-ಕೋರ್ (4x2.45 GHz Kryo & 4x1.9 GHz Kryo)
- ಕ್ವಾಲ್ಕಮ್ MSM8976 ಸ್ನ್ಯಾಪ್‌ಡ್ರಾಗನ್ 652 ಪ್ರೊಸೆಸರ್
- 2GB RAM
- 64/128 GB ಸ್ಟೋರೇಜ್
- 13 MP ರಿಯರ್ ಕ್ಯಾಮೆರಾ
- 5 MP ಸೆಲ್ಫಿ ಕ್ಯಾಮೆರಾ
- 3200 mAh ಬ್ಯಾಟರಿ.
- 5.2 ಇಂಚ್ 1080 x 1920 ಪಿಕ್ಸೆಲ್ ಸ್ಕ್ರೀನ್
- ಆಂಡ್ರಾಯ್ಡ್ ಒಎಸ್, v7.0 (ನ್ಯೂಗಾ)
- ಆಕ್ಟ-ಕೋರ್ (1.4 Ghz ಕಾರ್‌ಟೆಕ್ಸ್-A53)
- 2GB RAM
- 64/128 GB ಸ್ಟೋರೇಜ್
- 13 MP ರಿಯರ್ ಕ್ಯಾಮೆರಾ
- 5 MP ಸೆಲ್ಫಿ ಕ್ಯಾಮೆರಾ
- 2700 mAh ಬ್ಯಾಟರಿ.
- 5.5 ಇಂಚ್ 1080 x 1920 ಪಿಕ್ಸೆಲ್ ಐಪಿಎಸ್ ಎಲ್‌ಸಿಡಿ ಸ್ಕ್ರೀನ್
- ಆಂಡ್ರಾಯ್ಡ್ ಒಎಸ್, v7.0 (ನ್ಯೂಗಾ)
- ಆಕ್ಟ-ಕೋರ್ (2.3 GHz )
- ಕ್ವಾಲ್ಕಮ್ MSM8976 ಸ್ನ್ಯಾಪ್‌ಡ್ರಾಗನ್ 652 ಪ್ರೊಸೆಸರ್
- 64/128 GB ಸ್ಟೋರೇಜ್
- 23 MP ರಿಯರ್ ಕ್ಯಾಮೆರಾ
- 13 MP ಸೆಲ್ಫಿ ಕ್ಯಾಮೆರಾ
- 3800 mAh ಬ್ಯಾಟರಿ.
- 5.5 ಇಂಚ್ 1080 x 1920 ಪಿಕ್ಸೆಲ್ ಐಪಿಎಸ್ ಎಲ್‌ಸಿಡಿ ಸ್ಕ್ರೀನ್
- ಆಂಡ್ರಾಯ್ಡ್ ಒಎಸ್, v7.0 (ನ್ಯೂಗಾ)
- ಆಕ್ಟ-ಕೋರ್ (2.3 GHz )
- ಕ್ವಾಲ್ಕಮ್ MSM8976 ಸ್ನ್ಯಾಪ್‌ಡ್ರಾಗನ್ 823 ಪ್ರೊಸೆಸರ್
- 64/128 GB ಸ್ಟೋರೇಜ್
- 6GB RAM
- 23 MP ರಿಯರ್ ಕ್ಯಾಮೆರಾ
- 13 MP ಸೆಲ್ಫಿ ಕ್ಯಾಮೆರಾ
- 3000 mAh ಬ್ಯಾಟರಿ.
- 5.5 ಇಂಚ್ 1080 x 1920 ಪಿಕ್ಸೆಲ್ ಐಪಿಎಸ್ ಎಲ್‌ಸಿಡಿ ಸ್ಕ್ರೀನ್
- ಆಂಡ್ರಾಯ್ಡ್ ಒಎಸ್, v7.0 (ನ್ಯೂಗಾ)
- ಆಕ್ಟ-ಕೋರ್ (1.77 GHz )
- ಕ್ವಾಲ್ಕಮ್ MSM8976 ಸ್ನ್ಯಾಪ್‌ಡ್ರಾಗನ್ 823 ಪ್ರೊಸೆಸರ್
- 64/128 GB ಸ್ಟೋರೇಜ್
- 4 GB RAM
- 16 MP ರಿಯರ್ ಕ್ಯಾಮೆರಾ
- 8 MP ಸೆಲ್ಫಿ ಕ್ಯಾಮೆರಾ
- 3000 mAh ಬ್ಯಾಟರಿ.

ನೋಕಿಯಾ ಡಿ1 ( Nokia D1)
ಸ್ಮಾರ್ಟ್‌ಫೋನ್ ಪೂರ್ಣ ಫೀಚರ್ಸ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.

ನೋಕಿಯಾ ಇ1 ( Nokia E1)
ಸ್ಮಾರ್ಟ್‌ಫೋನ್ ಪೂರ್ಣ ಫೀಚರ್ಸ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.

ನೋಕಿಯಾ ಎಡ್ಜ್ ( Nokia Edge)
ಸ್ಮಾರ್ಟ್‌ಫೋನ್ ಪೂರ್ಣ ಫೀಚರ್ಸ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.

ನೋಕಿಯಾ ಪಿ ( Nokia P)
ಸ್ಮಾರ್ಟ್‌ಫೋನ್ ಪೂರ್ಣ ಫೀಚರ್ಸ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.

ನೋಕಿಯಾ ಜೆಡ್ ಪ್ಲಸ್ ( Nokia Z Plus)
ಸ್ಮಾರ್ಟ್‌ಫೋನ್ ಪೂರ್ಣ ಫೀಚರ್ಸ್ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.

Click it and Unblock the Notifications