Subscribe to Gizbot

ಸೋನಿ ಫೋಟೋಗ್ರಫಿ ಅವಾರ್ಡ್ಸ್‌ನಲ್ಲಿ ಗೆದ್ದ ಟಾಪ್ ಚಿತ್ರಗಳು

Posted By:

ತನ್ನ 2015 ಫೋಟೋ ಸ್ಪರ್ಧೆಯ ಸೋನಿ ವರ್ಲ್ಡ್ ಫೋಟೋಗ್ರಫಿ ಅವಾರ್ಡ್ಸ್ ಅನ್ನು ಸೋನಿ ಕಂಪೆನಿ ಘೋಷಿಸಿದೆ. ಈ ವರ್ಷ, ಯುವ ಮತ್ತು ಹಿರಿ ಫೋಟೋಗ್ರಾಫರ್‌ಗಳು 173,000 ಪ್ರವೇಶಗಳನ್ನು ಫೋಟೋಗ್ರಫಿ ಸ್ಪರ್ಧೆಗೆ ನೀಡಿದ್ದು 171 ದೇಶಗಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

ಇನ್ನು ವಿಜಯಿಗಳ ಆಯ್ಕೆಯನ್ನು ನಾಲ್ಕು ವಿಭಾಗದಲ್ಲಿ ಮಾಡಲಾಯಿತು ವೃತ್ತಿಪರ, ಮುಕ್ತ, ಯುವ ಮತ್ತು ಮೊಬೈಲ್. ವಿಜಯಿಗಳು $30,000 ನಗದು ಪ್ರಶಸ್ತಿಯನ್ನು ಅಂತೆಯೇ ಸೋನಿಯ ಅತ್ಯಾಧುನಿಕ ಡಿಜಿಟಲ್ ಇಮೇಜಿಂಗ್ ಸಲಕರಣೆಗಳು, ಮತ್ತು ಆಕರ್ಷಕ ಬಹುಮಾನಗಳನ್ನು ಪಡೆದುಕೊಳ್ಳಲಿದ್ದಾರೆ. ಲಂಡನ್‌ನಲ್ಲಿ ವಿಜಯಿಗಳ ಘೋಷಣೆ ನಡೆಯಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಸೋನಿ ಫೋಟೋಗ್ರಾಫಿಕ್‌ ಅವಾರ್ಡ್‌ ಪಡೆದ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ವರ್ಲ್ಡ್ ಫೋಟೋಗ್ರಫಿ ಅವಾರ್ಡ್ಸ್

ಸೋನಿ ಫೋಟೋಗ್ರಫಿ ಅವಾರ್ಡ್ಸ್

ತನ್ನ 2015 ಫೋಟೋ ಸ್ಪರ್ಧೆಯ ಸೋನಿ ವರ್ಲ್ಡ್ ಫೋಟೋಗ್ರಫಿ ಅವಾರ್ಡ್ಸ್ ಅನ್ನು ಸೋನಿ ಕಂಪೆನಿ ಘೋಷಿಸಿದೆ.

171 ದೇಶಗಳು, 173,000 ಪ್ರವೇಶಗಳು

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಈ ವರ್ಷ, ಯುವ ಮತ್ತು ಹಿರಿ ಫೋಟೋಗ್ರಾಫರ್‌ಗಳು 173,000 ಪ್ರವೇಶಗಳನ್ನು ಫೋಟೋಗ್ರಫಿ ಸ್ಪರ್ಧೆಗೆ ನೀಡಿದ್ದು 171 ದೇಶಗಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು.

ವಿಜಯಿಗಳ ಆಯ್ಕೆ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಇನ್ನು ವಿಜಯಿಗಳ ಆಯ್ಕೆಯನ್ನು ನಾಲ್ಕು ವಿಭಾಗದಲ್ಲಿ ಮಾಡಲಾಯಿತು

ನಾಲ್ಕು ವಿಭಾಗ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ವೃತ್ತಿಪರ, ಮುಕ್ತ, ಯುವ ಮತ್ತು ಮೊಬೈಲ್

ಪ್ರಶಸ್ತಿ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ವಿಜಯಿಗಳು $30,000 ನಗದು ಪ್ರಶಸ್ತಿಯನ್ನು ಅಂತೆಯೇ ಸೋನಿಯ ಅತ್ಯಾಧುನಿಕ ಡಿಜಿಟಲ್ ಇಮೇಜಿಂಗ್ ಸಲಕರಣೆಗಳು, ಮತ್ತು ಆಕರ್ಷಕ ಬಹುಮಾನಗಳನ್ನು ಪಡೆದುಕೊಳ್ಳಲಿದ್ದಾರೆ.

ವಿಜಯಿಗಳ ಘೋಷಣೆ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಲಂಡನ್‌ನಲ್ಲಿ ವಿಜಯಿಗಳ ಘೋಷಣೆ ನಡೆಯಲಿದೆ ಎಂದು ವರದಿ ತಿಳಿಸಿದೆ.

ಫೋಟೋಗ್ರಫಿ ಅವಾರ್ಡ್ಸ್

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಮೊಬೈಲ್‌ನಲ್ಲಿ ತೆಗೆದ ಫೋಟೋಗೂ ಪ್ರಾಶಸ್ತ್ಯವನ್ನು ನೀಡಲಾಗಿದ್ದು ಇಲ್ಲಿ ಗಮನಾರ್ಹ.

ಅರ್ಥಗರ್ಭಿತ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಪ್ರತಿಯೊಂದು ಫೋಟೋವು ಅರ್ಥಗರ್ಭಿತವಾಗಿದೆ.

ಜೀವಂತಿಕೆಯ ಎಳೆ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಫೋಟೋಗಳಲ್ಲಿ ಜೀವಂತಿಕೆಯ ಎಳೆಯನ್ನು ನಮಗೆ ಗುರುತಿಸಬಹುದಾಗಿದೆ.

ಅದ್ಭುತ ಕಲೆ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ನಿಜಕ್ಕೂ ಅದ್ಭುತ ಕಲೆಯನ್ನು ನಮಗೆ ಇಲ್ಲಿ ಗಮನಿಸಬಹುದು

ಗುಟ್ಟಿನ ವಿಚಾರ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಸೋನಿ ಈ ಚಿತ್ರಗಳನ್ನು ತನ್ನ ಪ್ರಶಸ್ತಿಗೆ ಹೇಗೆ ಆರಿಸಿದೆ ಎಂಬುದು ಗುಟ್ಟಿನ ವಿಚಾರವಾಗಿದೆ

ಕಲೆಯ ಬಲೆ

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಹೌದು ಸೋನಿ ಆರಿಸಿರುವ ಈ ಚಿತ್ರಗಳು ತಿಲಕ ಪ್ರಾಯವಾಗಿದೆ.

ಫೋಟೋಗ್ರಫಿ ಅವಾರ್ಡ್ಸ್

ಸೋನಿ ಫೋಟೋಗ್ರಫಿ ಅವಾರ್ಡ್ಸ್

171 ದೇಶಗಳಿಂದ ಸ್ಪರ್ಧಿಗಳು ಈ ಫೋಟೋಗ್ರಫಿ ಸ್ಪರ್ಧೆಗೆ ಆಗಮಿಸಿದ್ದರು.

ಫೋಟೋಗ್ರಫಿ ಅವಾರ್ಡ್ಸ್

ಸೋನಿ ಫೋಟೋಗ್ರಫಿ ಅವಾರ್ಡ್ಸ್

ಲಂಡನ್‌ನಲ್ಲಿ ವಿಜಯಿಗಳ ಘೋಷಣೆ ನಡೆಯಲಿದೆ.

ಮೊಬೈಲ್‌ ಫೋಟೋ

ಫೋಟೋಗ್ರಫಿ ಅವಾರ್ಡ್ಸ್

ಮೊಬೈಲ್‌ನಲ್ಲಿ ತೆಗೆದ ಫೋಟೋಗೂ ಪ್ರಾಶಸ್ತ್ಯವನ್ನು ನೀಡಲಾಗಿದ್ದು ಇಲ್ಲಿ ಗಮನಾರ್ಹ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Sony World Photography Awards announced the winners of its 2015 photo contest.This year, photographers both young and old submitted 173,000 entries from 171 countries.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot