ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

By Shwetha

    ನಿಮ್ಮ ಮೊಬೈಲ್ ಫೋನ್‌ನಲ್ಲಿ ಉತ್ತಮ ಫೋಟೋವನ್ನು ತೆಗೆಯಿರಿ ಮತ್ತು ಸೋನಿಯ ಪ್ರಶಸ್ತಿಯನ್ನು ಜಗತ್ತಿನಲ್ಲೇ ಅತ್ಯುತ್ತಮ ಫೋಟೋ ತೆಗೆದ ಫೋನ್ ಆಗಿ ಸೋನಿಯನ್ನು ಈ ಬಾರಿ ಪುರಸ್ಕರಿಸಲಾಗಿದೆ. ನಾವು ಇಂದಿನ ಲೇಖನದಲ್ಲಿ ಸೋನಿ ಫೋನ್‌ನಿಂದ ತೆಗೆದಿರುವ ಫೋಟೋಗಳನ್ನು ಸ್ಲೈಡರ್‌ಗಳಲ್ಲಿ ನೀಡುತ್ತಿದ್ದು ನಿಜಕ್ಕೂ ನಿಮ್ಮಲ್ಲಿ ಈ ಫೋಟೋಗಳು ಅಚ್ಚರಿಯನ್ನುಂಟು ಮಾಡುವುದು ಖಂಡಿತ.

    ಇದನ್ನೂ ಓದಿ: ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

    ಮೊಬೈಲ್‌ನಲ್ಲೇ ತೆಗೆದ ಫೋಟೋಗಳು ಈ ಪುರಸ್ಕಾರವನ್ನು ಪಡೆಯಲು ಕಡ್ಡಾಯವಾಗಿದ್ದು ಹೆಚ್ಚಿನ ಲೈಕ್ ಪಡೆದ ಫೋಟೋವನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಫೋಟೋಗಳನ್ನು ಆಸ್ವಾದಿಸಿ ಮತ್ತು ಮೆಚ್ಚಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಮಂಜಲ್ಲಿ ಮುಸುಕಿದ ಸೇತುವೆಯ ಅಸದಳ ನೋಟ.

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಮರಳಲ್ಲಿ ದೋಣಿ ನಡೆಸುವುದು

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಮುಗ್ಧ ಮಕ್ಕಳ ಚೆಲುವು

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಗ್ರಂಥಾಲಯದ ಆಕರ್ಷಕ ನೋಟ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಪ್ರಾರ್ಥನಾ ಸಮಯದಲ್ಲೂ ಫೋನ್ ಬಳಕೆ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಜೋಕಾಲಿಯಾಟ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಅದ್ಭುತ ಟೋಪಿ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಸಿಗರೇಟ್ ಬ್ರೇಕ್

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ನ್ಯೂಗಾಟಿ ರೈಲ್ವೇ ಸ್ಟೇಶನ್

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಸಮುದ್ರದಲ್ಲಿ ಈಜಾಡುತ್ತಿರುವ ಹುಡುಗಿ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಹಕ್ಕಿಗಳ ಸುಂದರ ನೋಟ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಪೋರ್ಚುಗಲ್ ನಗರದಲ್ಲಿ ಬಿಸಿಲಿನ ನೋಟ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಮಿಶಾ ವಲೇಜೊ ಫೋಟೋಗ್ರಫಿ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ನದಿಯಲ್ಲಿ ನೀರಾಟ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಇಟಾಲಿಯನ್ ಫೋಟೋಗ್ರಫರ್ ದೃಶ್ಯಾವಳಿ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಆಡಿನೊಂದಿಗೆ ಹುಡುಗನ ತುಂಟಾಟ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ರಿಜಾರ್ಡ್‌ನ ಭಯಾನಕ ನೆರಳಿನ ಚಿತ್ರ

    ಸೋನಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಚಿತ್ರ ಅರ್ಹ?

    ಸಾವಿನ ಅಂಚಿನಲ್ಲಿ ಮನುಷ್ಯ

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    One of these stunning images will win Sony's Mobile Phone Award.
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more