ಈ ಸೇವೆಗಳಿಗೆ ಇಂಟರ್ನೆಟ್ ಬೇಕಾಗಿಯೇ ಇಲ್ಲ

  By Shwetha
  |

  ಆನ್‌ಲೈನ್‌ನ ಪ್ರಯೋಜನವನ್ನು ಇಂದು ಪಡೆದುಕೊಳ್ಳದವರು ಯಾರೂ ಇಲ್ಲ. ವಿಶ್ವದಲ್ಲಿ ಇಂದು ಇಂಟರ್ನೆಟ್ ಬಳಸುವವರ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು ಆನ್‌ಲೈನ್‌ ಸೇವೆಯನ್ನು ಬಳಕೆದಾರರು ಮುಕ್ತವಾಗಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಆನ್‌ಲೈನ್‌ನಲ್ಲಿ ನೀವು ಮಾಡುವಂತಹ ಕೆಲಸಗಳು ವೆಚ್ಚದಾಯಕವಾಗಿದೆ ಎಂಬುದನ್ನು ನೀವು ಪರಿಗಣಿಸಿದ್ದೀರಾ? ಹೌದು ಆದರೆ ನೀವು ಕೆಲವೊಂದು ಕೆಲಸಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು.

  ಓದಿರಿ: ವಿಶಿಷ್ಟ ಸಂಶೋಧನೆ: ಕಸದ ತೊಟ್ಟಿಯಿಂದ ವೈಫೈ

  ಈ ಸೇವೆಯನ್ನು ನಿಮ್ಮದಾಗಿಸಿಕೊಳ್ಳಲು ನೀವು ಆನ್‌ಲೈನ್‌ನಲ್ಲಿ ನಿರಂತರವಾಗಿ ಇರಬೇಕೆಂದೇನಿಲ್ಲ. ಆನ್‌ಲೈನ್‌ನ ಹೊರಗೆ ಕೂಡ ಈ ಸೇವೆಯ ಲಭ್ಯತೆಯನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎಂಬುದನ್ನು ನೋಡಲು ಸ್ಲೈಡರ್ ಕ್ಲಿಕ್ ಮಾಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬೀಟ್ಸ್ ತಯಾರಿಸಿ

  ಈ ಲಿಂಕ್‌ನಲ್ಲಿ ಬೀಟ್ಸ್ ಸಿದ್ಧಪಡಿಸುವ ಮಾಹಿತಿಯನ್ನು ನೀಡಲಾಗಿದೆ.

  ಕೋರ್ಸೇರಾ

  ನಿಮ್ಮ ಜ್ಞಾನವನ್ನು ವೃದ್ಧಿಪಡಿಸುವ ಆಫ್‌ಲೈನ್ ಕೋರ್ಸ್

  ಆನ್‌ಲೈನ್ ಕಾಮಿಕ್ಸ್

  ಡಾ. ಎಮ್‌ಸಿ ನಿಂಜಾಕಾಮಿಕ್ಸ್ ಅನ್ನು ತಯಾರಿಸಿ ನಿಮ್ಮ ಮಕ್ಕಳಿಗೆ ಮನರಂಜನೆಯನ್ನು ಉಂಟುಮಾಡಬಹುದು.

  ಪಿಕ್ಸಲರ್

  ನಿಮಗೆ ಬೇಕಾದ ರೀತಿಯಲ್ಲಿ ಚಿತ್ರಗಳನ್ನು ಕ್ರಾಪ್, ಫೋಟೋಶಾಪ್ ಮಾಡಬಹುದು

  ಉತ್ತಮ ಗುಣಮಟ್ಟದ ಗೇಮ್ಸ್

  ಬಿಗ್ ಪಾಯಿಂಟ್ ಬಳಸಿಕೊಂಡು ಗೇಮ್ಸ್ ಆಡಬಹುದು

  ಫೈಲ್ ಕಳುಹಿಸಿ

  ಪಾಂಡೊ ಬಳಸಿಕೊಂಡು ಉಚಿತವಾಗಿ 1ಜಿಬಿವರೆಗೆ ಫೈಲ್‌ಗಳನ್ನು ಕಳುಹಿಸಿ

  ಕೇಕ್ ತಯಾರಿ

  ವೀಡಿಯೊ ಜಗ್ ಲಿಂಕ್ ಬಳಸಿಕೊಂಡು ನಿಮಗಿಷ್ಟವಾದ ಸ್ವಾದಿಷ್ಟವಾದ ಕೇಕ್‌ಗಳನ್ನು ತಯಾರಿಸಿಕೊಳ್ಳಬಹುದು

  ದೇಹ ಭಾಷೆ ತಿಳಿದುಕೊಳ್ಳಲು

  ಬ್ಲಿಫ್‌ಲೂ ಲಿಂಕ್ ಬಳಸಿಕೊಂಡು ನಿಮ್ಮ ದೇಹ ಭಾಷೆಯನ್ನು ತಿಳಿದುಕೊಳ್ಳಬಹುದು

  ತಂತ್ರಜ್ಞಾನ ನೆರವು

  ಟೆಕ್ ಗೈ ಬಳಸಿ ಉಚಿತ ತಂತ್ರಜ್ಞಾನ ನೆರವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

  ಉಚಿತ ವೈಫೈ ಸ್ಪಾಟ್ಸ್

  ವೈಫೈ ಫ್ರಿ ಸ್ಪಾಟ್ ಬಳಸಿಕೊಂಡು ವಿಶ್ವದಾದ್ಯಂತ ಉಚಿತ ವೈಫೈಯನ್ನು ಪಡೆದುಕೊಳ್ಳಬಹುದಾಗಿದೆ.

  ಇಮೇಲ್ ಕಳುಹಿಸಲು

  10ಮಿನಿಟ್ ಮೇಲ್ ಬಳಸಿಕೊಂಡು ಉಚಿತ ಇಮೇಲ್‌ಗಳನ್ನು ಇಂಟರ್ನೆಟ್ ಬಳಸದೆಯೇ ಕಳುಹಿಸಬಹುದು.

  ಭಾಷೆ ತಿಳಿದುಕೊಳ್ಳಲು

  ಡ್ಯುಲಿಂಗೊ ಲಿಂಕ್ ಬಳಸಿ ವಿಶ್ವದ ಯಾವುದೇ ಭಾಷೆಯನ್ನು ಅರಿತುಕೊಳ್ಳಿ

  ಡಾಕ್ಯುಮೆಂಟರಿ ವೀಕ್ಷಣೆ

  ಡಾಕ್ಯುಮೆಂಟರಿಹೆವನ್ ಮೂಲಕ ನೂರಕ್ಕಿಂತಲೂ ಹೆಚ್ಚಿನ ಡಾಕ್ಯುಮೆಂಟರಿಗಳನ್ನು ವೀಕ್ಷಿಸಬಹುದು

  ಮ್ಯಾಜಿಕ್ ತಂತ್ರಗಳು

  ಗುಡ್ ಟ್ರಿಕ್ಸ್ ಅನ್ನು ಬಳಸಿ ಮ್ಯಾಜಿಕ್ ಟ್ರಿಕ್ಸ್‌ಗಳನ್ನು ಕಲಿತುಕೊಳ್ಳಬಹುದು

  ವೆಬ್‌ಸೈಟ್‌ಗಳು

  ಪ್ರತಿಯೊಂದನ್ನು ಡೌನ್‌ಲೋಡ್ ಮಾಡುವುದಕ್ಕಾಗಿ ಟೊರೆಂಟ್ ವೆಬ್‌ಸೈಟ್‌ಗಳು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  There's a whole lot of stuff available online, yet most of us still spend our time scrolling Facebook incessantly, present company included. To whack you out of that self placed inertia, here's a list of cool stuff you can totally use for free online.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more