Subscribe to Gizbot

ಕ್ಯಾಮೆರಾ ಯಾವುದಾದರೇನು? ಅದ್ಭುತ ಫೋಟೋ ತೆಗೆಯಲು ಸಾಕು ಈ ಸಲಹೆಗಳು

Posted By:

ಮಾನವ ಇಂದು ಏನನ್ನಾದರೂ ಸಾಧಿಸಬಲ್ಲ ಬೃಹತ್‌ ಪ್ರಪಂಚದಲ್ಲಿ ಬದುಕುತ್ತಿದ್ದಾನೆ.ತನಗಿಷ್ಟವಾದ ತಿಂಡಿ-ತಿನಿಸುಗಳು ತಿನ್ನುತ್ತಾ, ಬೇಕಾದನ್ನು ಕುಡಿಯುತ್ತಾ, ಪ್ರಪಂಚದ ವಿಸ್ಮಯಗಳನ್ನು ನೋಡುತ್ತಾ, ಎಲ್ಲರ ಜೊತೆ ಪ್ರೀತಿಯಿಂದ ನಗುತ್ತಾ ನಲಿಯುತ್ತಾ, ಬೇಕಾದನ್ನು ಪಡೆಯುತ್ತಾ ಬದುಕುತ್ತಿದ್ದಾನೆ. ಬದಲಾದ ಕಾಲಘಟ್ಟದಲ್ಲಿ ಇವೆಲ್ಲಾದರ ಜೊತೆಗೆ ಅಂತಹ ಎಲ್ಲಾ ನೆನಪುಗಳನ್ನು ತನ್ನೊಂದಿಗೆ ಇರಿಸಿಕೊಳ್ಳಲು ಬಯಸುತ್ತಿದ್ದಾನೆ.

ಓದಿರಿ: ಏಲಿಯನ್‌ಗಳೆಂಬ ಅಘೋರ ಸತ್ಯದ ಸುತ್ತ

ಅಂದ್ರೆ ಕ್ಯಾಮೆರಾಗೆ ಫೋಜ್‌ ಕೊಟ್ಟು ಪಿಕ್‌ಗಳನ್ನು ತೆಗೆದುಕೊಳ್ಳಲು ಆಸೆಪಡುತ್ತಿದ್ದಾನೆ. ನಾವುಗಳೆಲ್ಲಾ ಕ್ಯಾಮೆರಾ ಹ್ಯಾಡೆಂಲ್‌ ಮಾಡೋ ವೃತ್ತಿಪರರು ಅಲ್ಲದೇ ಇರಬಹುದು. ಹಾಗೆ ಕ್ಯಾಮೆರಾಗಳನ್ನು ತೆಗೆದುಕೊಳ್ಳಲು ಎಲ್ಲರ ಹತ್ತಿರ ಹಣ ಇಲ್ಲದಿರಬಹುದು. ಆದರೂ ಕೂಡ ವಿಭಿನ್ನ ರೀತಿಯ ರೋಮಾಂಚನಗೊಳಿಸುವ ಫೋಟೋಗಳನ್ನು ನಮ್ಮಲ್ಲಿರುವ ಕ್ಯಾಮೆರಾಗಳಲ್ಲೇ ತೆಗೆಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಕ್ಯಾಮೆರಾ ಕಣ್ಣಿಗೆ ವ್ಯಾಸಲೀನ್ ಬಳಸಿ ಪುರಾತನ ಫೋಟೋಗಳನ್ನು ತೆಗೆಯಿರಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ನಿಮ್ಮ ಮನೆಯ ವಸ್ತುಗಳನ್ನು ಮತ್ತು ಮೂಟೆಗಳನ್ನು ಟ್ರೈಪೋಡ್‌ಗಳಾಗಿ ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

DIY ಬೊಕೆ ಆಕಾರಗಳನ್ನು ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಕಾಫಿ ಲೋಟಗಳನ್ನು ಲೆನ್ಸ್‌ಗಳಾಗಿ ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಸ್ಟುಡಿಯೋ ಶೈಲಿ ಬೆಳಕಿಗಾಗಿ DIY ಗಳನ್ನು ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಕ್ಯಾಮೆರಾ ಶೇಕ್‌ ಕಡಿಮೆಗೊಳಿಸಲು ಧಾನ್ಯಗಳ ಬ್ಯಾಗ್‌ಗಳನ್ನು ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ರಿಂಗ್‌ ಪ್ಲಾಶ್‌ ಅಗತ್ಯವಿದಲ್ಲಿ ಈ ಚಿತ್ರದಲ್ಲಿರುವಂತೆ ಮಾಡಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ನಿಮ್ಮ ಲೈಟ್‌ ಬಾಕ್ಸ್‌ಗಾಗಿ ನಿಮ್ಮ ಮನೆಯ ವಿಂಡೋ ಮತ್ತು ಕಾಗದಗಳನ್ನು ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಹೊಗೆ ಸಹಿತ ಫೋಟೋಗಾಗಿ ಸ್ಯಾಂಡ್‌ವಿಚ್‌ ಕವರ್‌ ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

DIY ನಲ್ಲಿ ಕೆಲವು ವಿವಿಧತೆಯನ್ನು ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಶಟರ್‌ ರಿಮೋಟ್‌ ಆಗಿ ನಿಮ್ಮ ಫೋನ್‌ ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಕ್ಯಾಮೆರಾ ರಕ್ಷಣೆಗಾಗಿ ನಿಮಗೆ ಸರಿ ಎನಿಸುವಂತಹ ಬ್ಯಾಕ್‌ಗಳನ್ನು ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ನಿಮ್ಮ ಸ್ವಂತ ಕ್ಯಾಮೆರಾ Rain proog ಬ್ಯಾಗ್‌ ಬಳಸಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಬ್ಯುಸಿನೆಸ್ ಕಾರ್ಡ್‌ ಮೂಲಕ ಫ್ಲಾಸ್‌ ಮಾಡಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಹಾಲಿನ Carton ಅನ್ನು ಬೆಳಕಿನ ಡಿಫ್ಯೂಸರ್‌ ಆಗಿ ಮಾಡಿ

ಫೋಟೋಗ್ರಫಿ ಸಲಹೆಗಳು

ಫೋಟೋಗ್ರಫಿ ಸಲಹೆಗಳು

ಟಾಯ್ಲೆಟ್‌ ರೋಲ್‌ನಿಂದ ಮ್ಯಾಕ್ರೋ ಲೆನ್ಸ್‌ಗಳನ್ನು ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We're not all professional photographers and we don't all have the money to buy expensive add-ons and tools of the trade. Check out this list of 16 camera hacks and see what wonderful stuff you can come up with.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot