2015ರ ಟಾಪ್‌ ಅಪಾಯಕಾರಿ ಸೆಲ್ಫಿಗಳು

Written By:

ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಬಹುಸಂಖ್ಯಾತರಿಗೆ ಇರುವ ಒಂದೇ ಒಂದು ಗೀಳು ಸೆಲ್ಫಿ. ಸೆಲ್ಫಿ ತೆಗೆದುಕೊಂಡ ಎಲ್ಲರೂ ಸಹ ತಮ್ಮ ಆ ಫೋಟೋಗಳನ್ನು ಇನ್‌ಸ್ಟಗ್ರಾಮ್, ಟ್ವಿಟರ್‌, ಸ್ನಾಪ್‌ಚಾಟ್‌, ಫೇಸ್‌ಬುಕ್‌ಗಳಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಆದರೆ ಇಂದು ಸೆಲ್ಫಿ ಗೀಳು ಅಸಮಂಜಸ ಸಂದರ್ಭಗಳಲ್ಲೂ ಸಹ ಸೆಲ್ಫಿ ತೆಗೆದುಕೊಳ್ಳುವ ರೂಢಿ ಇಂದಿನ ಕೆಲವು ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿದೆ. ಹಾಗಾದರೆ ಅಸಮಂಜಸ ಸಂದರ್ಭಗಳು ಎಂದರೆ ಯಾವುವು ಎಂಬ ಪ್ರಶ್ನೆ ನಿಮ್ಮನ್ನು ಕಾಡಿದರೆ ಅದಕ್ಕೆ ಉತ್ತರ ಇಲ್ಲಿದೆ. ಉದಾಹರಣೆಯಾಗಿ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಕೆಲವು ಹುಚ್ಚು ಹುಚ್ಚಾಗಿ ತೆಗೆದ ಸೆಲ್ಫಿ ಫೋಟೋಗಳನ್ನು ನಿಮಗೆ ಪರಿಚಯಿಸುತ್ತದ್ದು, ಇಂತಹ ಅಸಮಂಜಸ ಸೆಲ್ಫಿ ಫೋಟೋ ತೆಗೆಯದಿರಿ.

ಓದಿರಿ :ಅಬ್ಬಾ ಸೆಲ್ಫಿ ಅಂದರೆ ಹೀಗಿರಬೇಕು!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1

ಅಸಮಂಜಸ ಸೆಲ್ಫಿ ಫೋಟೋಗಳು

ತುರ್ತುಪರಿಸ್ಥಿತಿಯಲ್ಲೂ ಸಹ ಈ ಮನುಷ್ಯ ಸೆಲ್ಫಿ ತೆಗೆದಿದ್ದಾನೆ.

#2

ಅಸಮಂಜಸ ಸೆಲ್ಫಿ ಫೋಟೋಗಳು

ಬೆಂಕಿ ಬಿದ್ದಿರುವ ಸಂದರ್ಭದಲ್ಲೂ ಸೆಲ್ಫಿ ಫೋಟೊ.

#3

ಅಸಮಂಜಸ ಸೆಲ್ಫಿ ಫೋಟೋಗಳು

ಶಿಕ್ಷಕಿಯೊಬ್ಬಳು ಕುಸಿದು ಬಿದ್ದಿದ್ದರು ಸಹ ಸೆಲ್ಫಿ ಫೋಟೊ ತೆಗೆದುಕೊಂಡಿರುವುದು.

#4

ಅಸಮಂಜಸ ಸೆಲ್ಫಿ ಫೋಟೋಗಳು

ನೀರಿನಲ್ಲಿ ಮಹಿಳೆ ಮುಳುಗುತ್ತಿದ್ದರೂ ಸೆಲ್ಫಿ ಫೋಟೋ ಬೇಕೆ ?

#5

ಅಸಮಂಜಸ ಸೆಲ್ಫಿ ಫೋಟೋಗಳು

ಬಾಂಬ್‌ ಬ್ಲಾಸ್ಟ್ ಆಗಿದ್ದರೂ ಸಹ ಸೆಲ್ಫಿ ಹುಚ್ಚು. ಬಹುಶಃ ಪ್ರಾಣ ಬಿಟ್ಟರು ಸೆಲ್ಫಿ ಹುಚ್ಚು ಬಿಡುವುದಿಲ್ಲ ಅನಿಸುತ್ತೆ.

#6

ಅಸಮಂಜಸ ಸೆಲ್ಫಿ ಫೋಟೋಗಳು

ಮೇಕಪ್‌ ಹೋಗುವ ಬಗ್ಗೆ ಸೆಲ್ಫಿ.

#7

ಅಸಮಂಜಸ ಸೆಲ್ಫಿ ಫೋಟೋಗಳು

ಸಿಗರೇಟ್‌ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಸಹ ಸೇದುವ ವೇಳೆ ಸೆಲ್ಫಿ ಫೋಟೋ.

#8

ಅಸಮಂಜಸ ಸೆಲ್ಫಿ ಫೋಟೋಗಳು

ಆಸ್ಪತ್ರೆಯಲ್ಲೂ ಸೆಲ್ಫಿ.

#9

ಅಸಮಂಜಸ ಸೆಲ್ಫಿ ಫೋಟೋಗಳು

ಬಹುಶಃ ಸೆಲ್ಫಿ ಇಂದಲೇ ಆರೋಗ್ಯ ಕೆಟ್ಟಿದೆ ಅನಿಸುತ್ತೇ, ಆದರೂ ಸೆಲ್ಫಿ ಬಿಡಲಾರದ ಹುಡುಗಿ.

#10

ಅಸಮಂಜಸ ಸೆಲ್ಫಿ ಫೋಟೋಗಳು

ನಾಳೆಯ ಭರವಸೆ ಇಲ್ಲ. ಅದಕ್ಕೆ ಯಾವಾಗಲು ಸಂತೋಷ ವಾಗಿರುವ. ಟೇಕ್‌ ಸೆಲ್ಫಿ.

#11

ರೈಲು ಬರುತ್ತಿರುವ ವೇಳೆ ಸೆಲ್ಫಿ.

ರೈಲು ಬರುತ್ತಿರುವ ವೇಳೆ ಸೆಲ್ಫಿ.

#12

ಅಸಮಂಜಸ ಸೆಲ್ಫಿ ಫೋಟೋಗಳು

ರೈಲು ಬಿಟ್ಟೇವು ಸೆಲ್ಫಿ ಬಿಡೆವು.

#13

ಅಸಮಂಜಸ ಸೆಲ್ಫಿ ಫೋಟೋಗಳು

ಅಪರಾಧ ಕೃತ್ಯದ ವೇಳೆಯಲ್ಲೂ ಸಹ ಸೆಲ್ಫಿ.

#14

ಅಸಮಂಜಸ ಸೆಲ್ಫಿ ಫೋಟೋಗಳು

ಪ್ರಾಣ ಹೋದರೂ ಪರವಾಗಿಲ್ಲ, ಸೆಲ್ಫಿ ಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Whether it’s a selfie during a dangerous situation or natural disaster, or a selfie at a somber location like a hospital or funeral, there are moments when you should put your phone down and pay attention to what’s going on around you. For example, don’t take any selfies like the selfies down below!
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot