ಅಬ್ಬಾ ಸೆಲ್ಫಿ ಅಂದರೆ ಹೀಗಿರಬೇಕು!!!

By Suneel
|

ನಾಸಾ ಕೇವಲ ಬಾಹ್ಯಾಕಾಶ ರಾಕೆಟ್‌ ಹಾರಿಸುವ ಉತ್ತಮ ಅಭಿವೃದ್ದಿಗಳೊಂದಿಗೆ ಆಶ್ಚರ್ಯಕರ ಕಾರ್ಯವೊಂದನ್ನು ನಿರ್ವಹಿಸಿದೆ. ಗಿಜ್‌ಬಾಟ್‌ ಇದುವರೆಗೂ ಕೇವಲ ಗೂಗಲ್‌ ಸ್ಟ್ರೀಟ್‌ವೀವ್‌ ನ ಫೋಟೊಗಳನ್ನು ಮಾತ್ರ ತೋರಿಸಿತ್ತು. ಆದರೆ ಇಂದು, ನಾಸಾ 36000 ಸೆಲ್ಫಿ ಬಳಕೆದಾರರ ಫೋಟೋ ಬಳಸಿ ಗ್ಲೋಬಲ್‌ ಸೆಲ್ಫಿ ತೆಗೆದಿರುವ, ನೀವು ಜೀವನದಲ್ಲಿ ಇನ್ನೆಂದು ನೋಡಿರದ ನಾಸಾದ ಗ್ಲೋಬಲ್‌ ಸೆಲ್ಫಿ ತೋರಿಸಲಿದೆ.

ಓದಿರಿ: 1 ಸೆಕೆಂಡ್‌ನಲ್ಲಿ ಗಣಿತದ ಯಾವುದೇ ಲೆಕ್ಕ ಬಗೆಹರಿಸಿ

ಮುಂದಿನ ದಿನಗಳಲ್ಲಿ ಆಕಸ್ಮಿಕವಾಗಿ ಏಲಿಯನ್‌ಗಳು ಭೂಮಿಗೆ ಬಂದಿಳಿದರೇ ಜನರು ಏನು ಮಾಡಬಹುದು. ಇನ್ನೇನು ಏಲಿಯನ್ ಜೊತೆಗೆ ಸೆಲ್ಫಿ ತೆಗೆಯಲು ''lets come to one selfie Alien'' ಅನ್ನುವಲ್ಲಿ ಸಂಶಯವಿಲ್ಲ. ಜನ ಸ್ಮಾರ್ಟ್‌ಫೋನ್‌ ಟೆಕ್ನಾಲಜಿಯೊಂದಿಗೆ ಹಾಗೆ ಬದಲಾಗಿದ್ದಾರೆ. ಮುಂದಿನ ಅಂತಹ ಆಶ್ಚರ್ಯಕರ ಸಂಗತಿಯಷ್ಟೇ ಅಚ್ಚರಿ ಮೂಡಿಸುವಂತಹದ್ದು ಇಂದಿನ ನಾಸಾ ಗ್ಲೋಬಲ್‌ ಸೆಲ್ಫಿ.

ನಾಸಾ ಗ್ಲೋಬಲ್‌ ಸೆಲ್ಫಿ ನೋಡಲು ಲೇಖನದ 12 ನೇ ಸ್ಲೈಡರ್‌ನಲ್ಲಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ. ನಾಸಾದ ಗ್ಲೋಬಲ್‌ ಸೆಲ್ಫಿ ಅಚ್ಚರಿ ನೀಡಲಿದೆ.

ನಾಸಾದಲ್ಲಿ ಭೂದಿನ ಆಚರಣೆ ಸಂಭ್ರಮ.

ನಾಸಾದಲ್ಲಿ ಭೂದಿನ ಆಚರಣೆ ಸಂಭ್ರಮ.

ನಾಸಾ ಭೂದಿನ ಆಚರಣೆ ಸಂಭ್ರಮದ ವೇಳೆಯಲ್ಲಿ ಭೂಮಿಯ ದೈತ್ಯಾಕಾರದ ಚಿತ್ರ ಬಿಡುಗಡೆ ಮಾಡಿದೆ.

ಭೂಮಿಯ ಚಿತ್ರದಲ್ಲಿ ಅಚ್ಚರಿ.

ಭೂಮಿಯ ಚಿತ್ರದಲ್ಲಿ ಅಚ್ಚರಿ.

ಭೂಮಿಯ ಚಿತ್ರವನ್ನು 36000 ಜನರ ಸೆಲ್ಫಿ ಯಿಂದ ತಯಾರಿಸಲಾಗಿದೆ.

3.2 gigapizel

3.2 gigapizel

ಭೂಮಿಯ ಚಿತ್ರದಲ್ಲಿ ತಮ್ಮ ಸೆಲ್ಫಿ ಫೋಟೋ ಹೊಂದಿರುವವರು ಅವರನ್ನು ಹುಡುಕಲು ಭೂಮಿಯ ಚಿತ್ರದಲ್ಲಿ 3.2 gigapizel ನಲ್ಲಿ ಜೂಮ್‌ ಮಾಡಿ ಹುಡುಕಿದರೆ ಅವರ ಸೆಲ್ಫಿ ನೋಡಬಹುದಾಗಿದೆ.

ನಾಸಾ ಗ್ಲೋಬಲ್‌ ಸೆಲ್ಫಿ ತೆಗೆದದ್ದು ಹೇಗೆ ?

ನಾಸಾ ಗ್ಲೋಬಲ್‌ ಸೆಲ್ಫಿ ತೆಗೆದದ್ದು ಹೇಗೆ ?

ನಾಸಾ ಮೊದಲು ಪ್ರಪಂಚದಾದ್ಯಂತ ಎಲ್ಲರಿಗೂ ನೀವು ಈಗ ಭೂಮಿ ಮೇಲೆ ಎಲ್ಲಿದ್ದೀರಿ ಎಂಬ ಸರಳ ಪ್ರಶ್ನೆ ಕೇಳಿದೆ. ಇದಕ್ಕೆ ಹಲವರು ತಮ್ಮ ಉತ್ತರವನ್ನು ಸೆಲ್ಫಿ ತೆಗೆದು ಕಳಿಸಿದ್ದಾರೆ.

ಸೆಲ್ಫಿ ತೆಗೆದು ಕಳುಹಿಸಿದ ಫೋಟೋಗಳನ್ನು ನಾಸಾ #globalselfie ಯಲ್ಲಿ ಟ್ಯಾಗ್‌ ಮಾಡಿದೆ.

ಸೆಲ್ಫಿ ತೆಗೆದು ಕಳುಹಿಸಿದ ಫೋಟೋಗಳನ್ನು ನಾಸಾ #globalselfie ಯಲ್ಲಿ ಟ್ಯಾಗ್‌ ಮಾಡಿದೆ.

ಸೆಲ್ಫಿ ತೆಗೆದು ಕಳುಹಿಸಿದ ಫೋಟೋಗಳನ್ನು ನಾಸಾ #globalselfie ಯಲ್ಲಿ ಟ್ಯಾಗ್‌ ಮಾಡಿದೆ.

ನಾಸಾ ಹೇಳಿಕೆ

ನಾಸಾ ಹೇಳಿಕೆ

ಭೂಮಿಯ ಚಿತ್ರವು ಪ್ರತಿ ಫೋಟೋಗಳನ್ನು ಪಿಕ್ಸೆಲ್‌ನಲ್ಲಿ ''ಗ್ಲೋಬಲ್‌ ಸೆಲ್ಫಿ''ಗೆ ಬಳಸಲಾಗಿದೆ.

ಮೊಸಾಯಿಕ್ ಚಿತ್ರಗಳು

ಮೊಸಾಯಿಕ್ ಚಿತ್ರಗಳು

36000 ಜನರ ಸೆಲ್ಫಿ ಚಿತ್ರಗಳನ್ನು ಒಟ್ಟಿಗೆ ಸೇರಿಸಿದ ನಂತರದಲ್ಲಿ ಆ ಚಿತ್ರವು ಭೂಮಿಯ ರೂಪದಲ್ಲಿ ಬಾಹ್ಯಾಕಾಶದಿಂದ ತೆಗೆದ ಸೆಲ್ಫೀಯಂತೆ ಭೂದಿನ ಆಚರಣೆ ದಿನ ಕಾಣಿಸಿಕೊಂಡಿದೆ.

ನಾಸಾ ಗ್ಲೋಬಲ್‌ ಸೆಲ್ಫೀಗಾಗಿ ಕೇವಲ ಒಂದು ವಾರ ಅವಧಿ ಮಾತ್ರ ತೆಗೆದುಕೊಂಡಿತ್ತು.

ನಾಸಾ ಗ್ಲೋಬಲ್‌ ಸೆಲ್ಫೀಗಾಗಿ ಕೇವಲ ಒಂದು ವಾರ ಅವಧಿ ಮಾತ್ರ ತೆಗೆದುಕೊಂಡಿತ್ತು.

ನಾಸಾ ಗ್ಲೋಬಲ್‌ ಸೆಲ್ಫೀಗಾಗಿ ಕೇವಲ ಒಂದು ವಾರ ಅವಧಿ ಮಾತ್ರ ತೆಗೆದುಕೊಂಡಿತ್ತು.

ನಾಸಾ ಗ್ಲೋಬಲ್‌ ಸೆಲ್ಫೀಗೆ 50000 ಸೆಲ್ಫಿ ಬಂದಿದ್ದು, ಅವುಗಳಲ್ಲಿ 36000 ಸಾವಿರ ಸೆಲ್ಫೀಗಳನ್ನು ಮಾತ್ರ ಬಳಸಿಕೊಂಡಿದೆ.

ನಾಸಾ ಗ್ಲೋಬಲ್‌ ಸೆಲ್ಫೀಗೆ 50000 ಸೆಲ್ಫಿ ಬಂದಿದ್ದು, ಅವುಗಳಲ್ಲಿ 36000 ಸಾವಿರ ಸೆಲ್ಫೀಗಳನ್ನು ಮಾತ್ರ ಬಳಸಿಕೊಂಡಿದೆ.

ನಾಸಾ ಗ್ಲೋಬಲ್‌ ಸೆಲ್ಫೀಗೆ 50000 ಸೆಲ್ಫಿ ಬಂದಿದ್ದು, ಅವುಗಳಲ್ಲಿ 36000 ಸಾವಿರ ಸೆಲ್ಫೀಗಳನ್ನು ಮಾತ್ರ ಬಳಸಿಕೊಂಡಿದೆ.

 National Polar-orbiting (NPP)

National Polar-orbiting (NPP)

ಗೋಳಾರ್ಧದ ಚಿತ್ರವನ್ನು ಪ್ರತ್ಯಕ್ಷ ಇನ್ಫ್ರಾರೆಡ್‌ ಛಾಯಾಚಿತ್ರ ಸೂಟ್‌ ಬಳಸಿ National Polar-orbiting ಸಹಭಾಗಿತ್ವದಿಂದ ಗ್ಲೋಬಲ್ ಸೆಲ್ಫಿ ತೆಗೆಯಲಾಗಿದೆ.

ಮಾಹಿತಿ ಸಂಗ್ರಹಣೆ

ಮಾಹಿತಿ ಸಂಗ್ರಹಣೆ

ನಾಸಾ ಹಗಲು ರಾತ್ರಿ ಭೂಮಿ ಮತ್ತು ಬಾಹ್ಯಾಕಾಶದ ಬಗ್ಗೆ ಮಾಹಿತಿ ಸಂಗ್ರಹಿಸಿ, ಉತ್ತಮ ಛಾಯಾಚಿತ್ರ ನೀಡಲು ಶ್ರಮವಹಿಸಿದ್ದಾರೆ. ಈ ಮಾಹಿತಿ ಸೆಲ್ಫಿ ಯೋಜನೆಗೆ ಸಹಾಯಕವಾಗಿದೆ.

ನಾಸಾದ ಗ್ಲೋಬಲ್‌ ಸೆಲ್ಫಿ

ನಾಸಾದ ಗ್ಲೋಬಲ್‌ ಸೆಲ್ಫಿ

ಸೆಲ್ಫಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ.
ನಂತರದಲ್ಲಿ ಕೀ ಬೋರ್ಡಿನ ಕಂಟ್ರೋಲ್‌ ಕೀ ಪ್ರೆಸ್‌ಮಾಡಿ ಜೂಮ್‌ ಮಾಡುತ್ತಾ ಹೋಗಿ. ಅಲ್ಲಿ ನೀವು 36000 ಜನರ ಗ್ಲೋಬಲ್‌ ಸೆಲ್ಫಿ ನೋಡಬುಹುದಾಗಿದೆ.

Most Read Articles
Best Mobiles in India

English summary
How would mankind respond to aliens when they (if they), visit us? ‘But First; Let us Take a Selfie!’ The craze has gone from viral to super viral and everyone is busy posting selfies on social media. The craze isn’t only limited to a certain part of the world or to a certain class.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X