Subscribe to Gizbot

ಗೂಗಲ್‌ ಕ್ಯಾಮೆರಾ ನೋಡಿದ ಆಶ್ಚರ್ಯ ಸಂಗತಿಗಳು

Posted By:

ಬೃಹತ್‌ ದೊಡ್ಡ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್‌, ನೀವು ಅಂದು ಕೊಂಡ ಹಾಗೆ ಕೇವಲ ಮಾಹಿತಿಗಳ ಸೇವೆಯನ್ನು ಮಾತ್ರ ನೀಡುವುದಿಲ್ಲ. ಮನರಂಜನೆಗೆ ಸಂಬಂಧ ಪಟ್ಟ ಪ್ರಪಂಚ ವಿಸ್ಮಯ, ಆಕಸ್ಮಿಕ ಸೌಂದರ್ಯ ಚಿತ್ರಣಗಳನ್ನು ತನ್ನ ಗ್ರಾಹಕರಿಗೆ ನೀಡುತ್ತದೆ. ಅಲ್ಲದೇ ಅದರ ಉದ್ಯೋಗಿಗಳು ಅದ್ಭುತ ಚಿತ್ರಣಗಳಿಗಾಗಿ ಕ್ಯಾಮೆರಾ ಹಿಡಿದು ಸಂಚಾರ ಮಾಡುತ್ತಿರುತ್ತಾರೆ.

ಓದಿರಿ: ಗೂಗಲ್‌ನ ಕಣ್ಣುಗಳಲ್ಲಿ ವಿಸ್ಮಯದ ಆಗರ

ಹಿಂದಿನ ಒಂದು ಲೇಖನದಲ್ಲಿ ಗೂಗಲ್‌ ಸ್ಟ್ರೀಟ್‌ ವೀವ್‌ ನೀಡಿದ ಅಂತದೇ ಒಂದು ಲೇಖನವನ್ನು ನಿಮಗೆ ನೀಡಿ ಅದರಲ್ಲಿ ಅದ್ಭುತ ಫೋಟೊಗಳನ್ನು ಗಿಜ್‌ಬಾಟ್‌ ತೋರಿಸಿತ್ತು. ಆದರೆ ಇಂದಿನ ಲೇಖನದಲ್ಲಿ ಗೂಗಲ್‌ ಸ್ಟ್ರೀಟ್‌ವೀವ್‌ ಸಮಯಕ್ಕೆ ಸರಿಯಾಗಿ ತನ್ನ ಕ್ಯಾಮೆರಾ ಕಣ್ಣಲ್ಲಿ ತೆಗೆದ ಕೆಲವು ಕುತೂಹಲಕಾರಿ ಫೋಟೊಗಳನ್ನು ನಿಮಗಾಗಿ ತಂದಿದೆ.ಅವುಗಳನ್ನು ಈ ಲೇಖನದಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಿಂದಿನ ದಿನಗಳಲ್ಲಿ ಅಂದುಕೊಂಡ ಭವಿಷ್ಯದ ಆಕಾಶನೌಕೆ

ಹಿಂದಿನ ದಿನಗಳಲ್ಲಿ ಅಂದುಕೊಂಡ ಭವಿಷ್ಯದ ಆಕಾಶನೌಕೆ

ಹಿಂದಿನ ದಿನಗಳಲ್ಲಿ ಅಂದುಕೊಂಡ ಭವಿಷ್ಯದ ಆಕಾಶನೌಕೆ

 ಆಕಸ್ಮಿಕ ಆಘಾತ ಅದ್ಭುತವಾಗಿ ಸೆರೆಹಿಡಿಯಲಾಗಿದೆ.

ಆಕಸ್ಮಿಕ ಆಘಾತ ಅದ್ಭುತವಾಗಿ ಸೆರೆಹಿಡಿಯಲಾಗಿದೆ.

ಆಕಸ್ಮಿಕ ಆಘಾತ ಅದ್ಭುತವಾಗಿ ಸೆರೆಹಿಡಿಯಲಾಗಿದೆ.

ಗೂಗಲ್‌ ಸ್ಟ್ರೀಟ್‌ವೀವ್ ಕ್ಯಾಮೆರಾಗಳು ಒಂದೇ ಸಮಯದಲ್ಲಿ ಒಂದೇ ಕಡೆ

ಗೂಗಲ್‌ ಸ್ಟ್ರೀಟ್‌ವೀವ್ ಕ್ಯಾಮೆರಾಗಳು ಒಂದೇ ಸಮಯದಲ್ಲಿ ಒಂದೇ ಕಡೆ

ಗೂಗಲ್‌ ಸ್ಟ್ರೀಟ್‌ವೀವ್ ಕ್ಯಾಮೆರಾಗಳು ಒಂದೇ ಸಮಯದಲ್ಲಿ ಒಂದೇ ಕಡೆ

ಕ್ಲಾಸಿಕ್‌ ನೃತ್ಯ

ಕ್ಲಾಸಿಕ್‌ ನೃತ್ಯ

ಕ್ಲಾಸಿಕ್‌ ನೃತ್ಯ

 ಜಪಾನ್‌ ಹುಡುಗ ಯಾಕೆ ಹೀಗಾದ

ಜಪಾನ್‌ ಹುಡುಗ ಯಾಕೆ ಹೀಗಾದ

ಜಪಾನ್‌ ಹುಡುಗ ಯಾಕೆ ಹೀಗಾದ

ರಷ್ಯಾ ಬಂದೂಕು ಮಾರಾಟದ ಫೋಟೊ

ರಷ್ಯಾ ಬಂದೂಕು ಮಾರಾಟದ ಫೋಟೊ

ರಷ್ಯಾ ಬಂದೂಕು ಮಾರಾಟದ ಫೋಟೊ

 Tardis ಸ್ಟ್ರೀಟ್ ವ್ಯೂ ನಲ್ಲಿ ಕಂಡದ್ದು ಹೀಗೆ

Tardis ಸ್ಟ್ರೀಟ್ ವ್ಯೂ ನಲ್ಲಿ ಕಂಡದ್ದು ಹೀಗೆ

Tardis ಸ್ಟ್ರೀಟ್ ವ್ಯೂ ನಲ್ಲಿ ಕಂಡದ್ದು ಹೀಗೆ

ಸ್ಫೂರ್ತಿಯನ್ನೇ ಕಾಣದವರು

ಸ್ಫೂರ್ತಿಯನ್ನೇ ಕಾಣದವರು

ಸ್ಫೂರ್ತಿಯನ್ನೇ ಕಾಣದವರು

ಸರ್‌, ತಿನ್ನೋಕೆ ಏನಾದ್ರು ತಿಂಡಿ ಇದ್ರೆ ಕೊಡಿ

ಸರ್‌, ತಿನ್ನೋಕೆ ಏನಾದ್ರು ತಿಂಡಿ ಇದ್ರೆ ಕೊಡಿ

ಸರ್‌, ತಿನ್ನೋಕೆ ಏನಾದ್ರು ತಿಂಡಿ ಇದ್ರೆ ಕೊಡಿ

ರಸ್ತೆಯಲ್ಲಿ ನೆಡಿತಿರೋದಾದ್ರು ಏನು?

ರಸ್ತೆಯಲ್ಲಿ ನೆಡಿತಿರೋದಾದ್ರು ಏನು?

ರಸ್ತೆಯಲ್ಲಿ ನೆಡಿತಿರೋದಾದ್ರು ಏನು?

ಜೋರಾಗಿ ನಗುತಿರಿ

ಜೋರಾಗಿ ನಗುತಿರಿ

ಜೋರಾಗಿ ನಗುತಿರಿ

ನಿಮಗೆ ಯಾವ ರೀತಿಯಲ್ಲಿ ಈ ಫೋಟೊ ಕಾಣುತ್ತಿದೆ.

ನಿಮಗೆ ಯಾವ ರೀತಿಯಲ್ಲಿ ಈ ಫೋಟೊ ಕಾಣುತ್ತಿದೆ.

ನಿಮಗೆ ಯಾವ ರೀತಿಯಲ್ಲಿ ಈ ಫೋಟೊ ಕಾಣುತ್ತಿದೆ.

ಅಂತು ಇಂತು ನಮ್ಮ ಸ್ನೇಹಿತ ಆಹಾರ ಕಳ್ಳತನ ಮಾಡೇ ಬಿಟ್ಟ

ಅಂತು ಇಂತು ನಮ್ಮ ಸ್ನೇಹಿತ ಆಹಾರ ಕಳ್ಳತನ ಮಾಡೇ ಬಿಟ್ಟ

ಅಂತು ಇಂತು ನಮ್ಮ ಸ್ನೇಹಿತ ಆಹಾರ ಕಳ್ಳತನ ಮಾಡೇ ಬಿಟ್ಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
It doesn't happen like that for everyone though. A lot of these people were caught totally unaware, and in some cases it's hilarious, while in others, it's kind of tragic. Then there are the ones that are a delicate balance of both. Check out the photos below and decide for yourself.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot