ಎಲ್ಲರನ್ನೂ ಅಪಹಾಸ್ಯಕ್ಕೆ ಗುರಿಮಾಡಿತು ಟೆಕ್ನಾಲಜಿ

By Suneel
|

ತಂತ್ರಜ್ಞಾನ ಬೆಳವಣಿಗೆ ಇಂದು ನಮ್ಮನ್ನು ಯಾವ ಯಾವುದೋ ದಾರಿಯಲ್ಲಿ ನೆಡೆಸುತ್ತಿದೆ. ಅತಿಯಾಗಿ ಸ್ಮಾರ್ಟ್‌ಫೋನ್‌ ಬಳಸುವವರ ಜೀವನದ ಮೇಲೆ ಸಂಪೂರ್ಣವಾಗಿ ಟೆಕ್‌ ಆಕ್ರಮಿಸಿ ಅವರ ಜೀವನವನ್ನು ಒಂದು ರೀತಿ ವಿಡಂಬನೆಗೆ ನೂಕಿದೆ. ಎಲ್ಲಿ ಹೋದರೂ ಯಾರ ಜೊತೆ ಇದ್ದರೂ ಸಹ ಸೆಲ್‌ ಫೋನ್‌ ಬಿಡುವ ಮನಸ್ಥಿತಿ ಇಂದಿನ ಸ್ಮಾರ್ಟ್‌ಫೋನ್‌ ಬಳಕೆದಾರರಿಗಿಲ್ಲ. ಇದೊಂದು ದುರಂತವೇ ಸರಿ.

ನಿಮ್ಮ ಜೊತೆ ನಿಮ್ಮ ನೆಚ್ದಿನ ಗೆಳೆಯ, ಗೆಳತಿಯರೂ, ಸಂಬಂಧಿಗಳು ಇದ್ದಾಗ ಸ್ಮಾರ್ಟ್‌ಫೋನ್‌ ಬಳಸದಿರುವ ಅನುಭವವನ್ನು ಒಮ್ಮೆ ಪಡೆಯಿರಿ. ಖಂಡಿತ ಈ ಫೀಲ್‌ ಹೇಗಿರುತ್ತೆ ನೋಡಿ.

ಓದಿರಿ:ಎಚ್ಚರ: ಫೇಸ್‌ಬುಕ್‌ನಲ್ಲೂ ಡ್ರಗ್ಸ್ ಮಾರಾಟ

ಟೆಕ್‌ ಬಳಕೆ ಇಂದು ಮನುಷ್ಯನ ಮೇಲೆ ಯಾವ ರೀತಿ ಆಕ್ರಮಿಸಿ, ಜೀವನವನ್ನು ವಿಡಂಬನೆಗೆ ನೂಕಿದೆ ಎಂಬುದಕ್ಕೆ ಸಾಕ್ಷಿಯಾಗಿ ಫ್ರೆಂಚ್‌ ವಿಡಂಬನಾ ಚಿತ್ರಕಾರ Jean Jullien ಕೆಲವು ಶೋಚನೀಯ ಅಪಹಾಸ್ಯ ಚಿತ್ರಗಳನ್ನು ಬಿಡಿಸಿದ್ದಾರೆ. ಫೋನ್‌ ಬಳಸುವವರ ಮಧ್ಯೆ, ಫೋನ್‌ ಬಳಸದಿರುವವರು ಇದ್ದರೇ ಹೇಗಿರುತ್ತೆ ಎಂಬುದನ್ನು ಸಹ ತಿಳಿಯಿರಿ. ಅವುಗಳನ್ನು ಗಿಜ್‌ಬಾಟ್‌ ನಿಮಗೆ ಈ ಲೇಖನದ ಸ್ಲೈಡರ್‌ಗಳಲ್ಲಿ ನೀಡಿದೆ ನೋಡಿ..

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಫೋನ್‌ ಬಳಸದವ ಹಲವು ವ್ಯಕ್ತಿಗಳ ಮಧ್ಯೆ ಇದ್ದರೆ ಆತ ವಿಚಿತ್ರವಾಗಿ ಕಾಣುತ್ತಾನೆ.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಜೀವನದಲ್ಲಿ ನಮ್ಮ ಅನುಭವಗಳಿಗಿಂತ ಹೆಚ್ಚು ಮಾಹಿತಿಯನ್ನು ಸಂಗ್ರಹಿಸುತ್ತೇವೆ.

 ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ನಿಜವಾಗಿಯೂ ಒಂದು ರೀತಿಯ ವಿಕಸನ.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ದೇವರು ಸೆಲ್ಫೀ ಫೋಟೋಗೆ ಬರಬಹುದು.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಅಂದು ಬ್ರಿಟಿಷರಿಗೆ ಗುಲಾಮರಾದಂತೆ ಇಂದು ಸಹ ಮತ್ತೊಮ್ಮೆ ಗುಲಾಮರಾಗುತ್ತಿದ್ದೇವೆ.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಈ ಅಭ್ಯಾಸಗಳು ಏಕೆ ?

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಊಟದ ಸಂದರ್ಭದಲ್ಲಿ ಈ ಫೋನ್‌ ಸಂಭಾಷಣೆ ಬೇಕಾಗಿದೆಯೇ ?

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಫೋನ್‌ ಬಳಕೆಯಿಂದ ಹೊಸ ರೀತಿಯ ಬಣ್ಣಗಳು.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಎಲ್ಲಾ ಸಮಯದಲ್ಲೂ ಯಾರಾದರೂ ನಿಮ್ಮನ್ನು ಗಮನಿಸುತ್ತಿರುತ್ತಾರೆ.

 ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಇದು ಇನ್ಸ್ಟಾಗ್ರಾಮ್‌ ಮೊದಲು.

 ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ತಂತ್ರಜ್ಞಾನದ ಗಾತ್ರ ಕಡಿಮೆಯಾಗುತ್ತಿದೆ. ಹಾಗೆಯೇ ನಮ್ಮ ಬುದ್ದಿ ಪ್ರಮಾಣ.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಪ್ರತಿಯೊಬ್ಬರೂ ಕೂಡ ಒಂದು ಸೇಬು ನೋಡುತ್ತಾರೆ.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಅತಿ ಹೆಚ್ಚು ಒತ್ತಡದ ಸಂದರ್ಭ ಯಾವುದೆಂದರೇ ಮಗು ತಾನು ಹುಟ್ಟಿದಾಗ ಕ್ಯಾಮೆರಾ ಫೇಸ್‌ ಮಾಡುವುದು.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಪ್ರೀತಿ ಎಂಬುದು ಟಾಸ್‌ ಮೇಲೆ ನಿಲ್ಲುತ್ತದೆ.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಬಹುಶಃ ಆಯ್ಕೆಗಾಗಿ ಸಮಯ ನಾಶವಾಗುತ್ತದೆ.

ಅಪಹಾಸ್ಯ ಚಿತ್ರ

ಅಪಹಾಸ್ಯ ಚಿತ್ರ

ಪ್ರತಿಮೆಯು ಸಹ ತನ್ನ ತಲೆಯನ್ನು ನಾಚಿಕೆಯಿಂದ ತೂಗಿಸುತ್ತದೆ.

Best Mobiles in India

English summary
Technology has completely built up, and then ruined, our lives. No matter where we are, no matter where we go, we just can't seem to take our eyes off our cell phones and smart watches. For two humans unknown to each other, talking is an almost nostalgic experience. It's really sad.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X