ಗೂಗಲ್ ಸ್ಟ್ರೀಟ್‌ವ್ಯೂನಲ್ಲಿರುವ ವಿಸ್ಮಯಗಳು
ಗೂಗಲ್ ಸ್ಟ್ರೀಟ್ ವೀವ್ ಜನತೆಗೆ ಅದ್ಥುತಗಳನ್ನು ಮತ್ತು ಜಗತ್ತಿನ ಹಾಗೂ ಹೋಗುಗಳಲ್ಲಿ ದಿನನಿತ್ಯದ ಸುಂದರ ಮತ್ತು ಆಶ್ಚರ್ಯಕರ ಸಂಗತಿಗಳನ್ನು ತೋರಿಸಲು ನಿರಂತರವಾಗಿ ತನ್ನ ಕ್ಯಾಮೆರಾ ಕಣ್ಣುಗಳನ್ನು ಮುಚ್ಚದೇ ನೋಡುತ್ತಿರುತ್ತದೆ. ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಗೂಗಲ್ ಸ್ಟ್ರೀಟ್‌ವೀವ್ ತೆಗೆದ ಸುಂದರ ಛಾಯಾಚಿತ್ರಳನ್ನು ನಿಮಗೆ ತೋರಿಸುತ್ತಿದೆ.
ಓದಿರಿ: 30 ಸೆಕೆಂಡ್‌ನಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಫುಲ್ ಚಾರ್ಜ್
ನಿಜವಾಗಲು ಈ ಛಾಯಾಚಿತ್ರಗಳು ಗೂಗಲ್ ಸ್ಟ್ರೀಟ್‌ವೀವ್ ಕ್ಯಾಮೆರಾ ಕಣ್ಣುಗಳಿಗೆ ದೊರೆತದ್ದ ಎಂದು ಬಹುಶಃ ನೀವು ಆಶ್ಚರ್ಯ ಪಡಬಹುದು. ಆ ಛಾಯಾಚಿತ್ರಗಳು ಈ ಲೇಖನದಲ್ಲಿ ನಿಮಗಾಗಿ.

ಗೂಗಲ್ ರೋಬೋಟ್ ತೆಗೆದ ಫೋಟೊ
ಗೂಗಲ್ ರೋಬೋಟ್ ತೆಗೆದ ಫೋಟೊ

ಕಲ್ಲಿನ ಒಳಗಿನ ಮನೆ
ಕಲ್ಲಿನ ಒಳಗಿನ ಮನೆ

ಟಿನಿ, ಸ್ಕ್ರೀನ್ ಮೂಮೆಂಟ್ಸ್ ಪ್ರತಿ ಸೆಕೆಂಡಿಗೆ ಜರುಗುತ್ತಿರುವುದನ್ನು ಸೆರೆಹಿಡಿಯಲಾಗಿದೆ.
ಟಿನಿ, ಸ್ಕ್ರೀನ್ ಮೂಮೆಂಟ್ಸ್ ಪ್ರತಿ ಸೆಕೆಂಡಿಗೆ ಜರುಗುತ್ತಿರುವುದನ್ನು ಸೆರೆಹಿಡಿಯಲಾಗಿದೆ.

ಗೂಗಲ್ ಸ್ಟ್ರೀಟ್ ಕ್ಯಾಮೆರಾ ಕಣ್ಣಲ್ಲಿ ಕಂಡದ್ದು.
ಗೂಗಲ್ ಸ್ಟ್ರೀಟ್ ಕ್ಯಾಮೆರಾ ಕಣ್ಣಲ್ಲಿ ಕಂಡದ್ದು.

ಮಧ್ಯ ರಸ್ತೆಯಲ್ಲಿ ಪ್ರಾಣಿಗಳು ಗೂಗಲ್ ಸ್ಟ್ರೀಟ್‌ವೀವ್‌ನಲ್ಲಿ ಹೀಗೆ ಕಂಡಿವೆ.
ಮಧ್ಯ ರಸ್ತೆಯಲ್ಲಿ ಪ್ರಾಣಿಗಳು ಗೂಗಲ್ ಸ್ಟ್ರೀಟ್‌ವೀವ್‌ನಲ್ಲಿ ಹೀಗೆ ಕಂಡಿವೆ.

ವಿಚಿತ್ರ ಫೋಟೋ ವಿಲಕ್ಷಣವಾಗಿ.
ವಿಚಿತ್ರ ಫೋಟೋ ವಿಲಕ್ಷಣವಾಗಿ.

ಹೈಡ್ರಂಟ್ ಓಪೆನ್ ಆದಾಗ
ಹೈಡ್ರಂಟ್ ಓಪೆನ್ ಆದಾಗ

ಪ್ರಪಂಚದಾದ್ಯಂತ ಕಂಡು ಬಂದ ಫೋಟೋ
ಪ್ರಪಂಚದಾದ್ಯಂತ ಕಂಡು ಬಂದ ಫೋಟೋ

ಪ್ರಕೃತಿಯ ಫೋಟೋ- ಡೆಸ್ಕ್‌ಟಾಪ್ ಫೋಟೋರೀತಿಯಲ್ಲಿ ಕಾಣುತ್ತಿರುವುದು.
ಪ್ರಕೃತಿಯ ಫೋಟೋ- ಡೆಸ್ಕ್‌ಟಾಪ್ ಫೋಟೋರೀತಿಯಲ್ಲಿ ಕಾಣುತ್ತಿರುವುದು.

ಸಮುದ್ರದ ಮೇಲೆ ಹಾರುತ್ತಿರುವ ಪಕ್ಷಿಗಳು ಅಲೆಗಳಂತೆ ಕಾಣುತ್ತಿರುವುದು.
ಸಮುದ್ರದ ಮೇಲೆ ಹಾರುತ್ತಿರುವ ಪಕ್ಷಿಗಳು ಅಲೆಗಳಂತೆ ಕಾಣುತ್ತಿರುವುದು.

ಫೋಟೋಗಳಿಗಾಗಿ ವರ್ಷಗಳ ಕಾಲ ಈ ಪ್ರದೇಶದಲ್ಲಿರುವ ವ್ಯಕ್ತಿ.
ಫೋಟೋಗಳಿಗಾಗಿ ವರ್ಷಗಳ ಕಾಲ ಈ ಪ್ರದೇಶದಲ್ಲಿರುವ ವ್ಯಕ್ತಿ.

ಯಾವುದು ಹೆಚ್ಚು ಸುಂದರವಾಗಿ ಕಾಣುತ್ತಿದೆ ಇಲ್ಲಿ!!!
ಯಾವುದು ಹೆಚ್ಚು ಸುಂದರವಾಗಿ ಕಾಣುತ್ತಿದೆ ಇಲ್ಲಿ!!!

ವಿಚಿತ್ರ ಸಂಗತಿ
ವಿಚಿತ್ರ ಸಂಗತಿ

ಈ ಫೋಟೋ ನೋಡಿದರೆ ಏನೆನಿಸುವುದು?
ಈ ಫೋಟೋ ನೋಡಿದರೆ ಏನೆನಿಸುವುದು?

ಜೀವನಕ್ಕಾಗಿ ದಿನನಿತ್ಯ ಈ ರೀತಿ ಒಂದೇ ಸ್ಥಳದಲ್ಲಿ ಸಂಗೀತ ನುಡಿಸುವಿಕೆ.
ಜೀವನಕ್ಕಾಗಿ ದಿನನಿತ್ಯ ಈ ರೀತಿ ಒಂದೇ ಸ್ಥಳದಲ್ಲಿ ಸಂಗೀತ ನುಡಿಸುವಿಕೆ.

ಒಂದೇ ಫೋಟೋದಲ್ಲಿ ಎಷ್ಟೊಂದು ಸಂಗತಿಗಳಿವೆ ನೋಡಿ.
ಒಂದೇ ಫೋಟೋದಲ್ಲಿ ಎಷ್ಟೊಂದು ಸಂಗತಿಗಳಿವೆ ನೋಡಿ.

ಹುಲಿ ಹೀಗೆ ಬಂದರೇ ನೀವು ಎಷ್ಟು? ಇಷ್ಟ ಪಡಬಲ್ಲಿರಿ!!
ಹುಲಿ ಹೀಗೆ ಬಂದರೇ ನೀವು ಎಷ್ಟು? ಇಷ್ಟ ಪಡಬಲ್ಲಿರಿ!!

ಜೀಸಸ್ ಮಿಂಚಿನ ಬಾಣವನ್ನು ಎಸೆಯುತ್ತಿರುವುದು.
ಜೀಸಸ್ ಮಿಂಚಿನ ಬಾಣವನ್ನು ಎಸೆಯುತ್ತಿರುವುದು.

ಹಿಂದಿನ ವಿನ್ಯಾಸ ಮತ್ತು ಹೊಸ ವಿನ್ಯಾಸವನ್ನು ಹೋಲಿಸಿನೋಡಿ.
ಹಿಂದಿನ ವಿನ್ಯಾಸ ಮತ್ತು ಹೊಸ ವಿನ್ಯಾಸವನ್ನು ಹೋಲಿಸಿನೋಡಿ.

Click it and Unblock the Notifications