Subscribe to Gizbot

ಇಂದಿಗೂ ತಿಳಿಯದ ವಿನೋದ ರೀತಿಯ ಗ್ಯಾಜೆಟ್‌ಗಳು

Written By:

ಆಟಿಕೆಗಳು ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಅದರಲ್ಲೂ ಪ್ರಸ್ತುತ ಜಗತ್ತಿನಲ್ಲಿ ಎಲ್ಲ ಆಟಿಕೆಗಳು ಸಹ ತಂತ್ರಜ್ಞಾನ ಆಧಾರಿತವಾಗಿವೆ. ಕೆಲವರು ಸನ್ಯಾಸಿಗಳಂತೆ ವರ್ತಿಸಿದರೆ, ಇನ್ನೂ ಕೆಲವರು ಪ್ರಾಯೋಗಿಕವಾಗಿ ಹೊಸತನವನ್ನು ತಮ್ಮೊಂದಿಗೆ ಅಳವಡಿಸಿಕೊಂಡಿರುತ್ತಾರೆ. ಆದ್ರೆ ಇನ್ನು ಕೆಲವರು ವಿವೇಕಯುತವಾಗಿ ತಮ್ಮ ಏಳಿಗೆಗೆ ತಕ್ಕಂತೆ ಅವಶ್ಯಕವಾದುದನ್ನು ಮಾತ್ರ ಪಡೆದು ಸುಮ್ಮನಿರುತ್ತಾರೆ.

ಓದಿರಿ:ಹಗಲು ರಾತ್ರಿ ಅಡುಗೆ ಮಾಡುವ ಸೋಲಾರ್‌ ಒಲೆ

ಆದರೆ ಈ ಲೇಖನದಲ್ಲಿ ನಾವು ಪರಿಚಯ ಮಾಡುತ್ತಿರುವ ಗ್ಯಾಜೆಟ್‌ಗಳನ್ನು ನೀವು ಈ ಮೊದಲು ಎಲ್ಲಿಯೂ ನೋಡಿರುವುದಿಲ್ಲ. ಈ ಗ್ಯಾಜೆಟ್‌ಗಳು ಆಶ್ಚರ್ಯಕರವಾಗಿದ್ದು, ಆನ್‌ಲೈನ್‌ನಲ್ಲಿ ನೀವು ಪಡೆಯಬಹುದಾಗಿದೆ. ಹಾಗೆ ನಿಮಗೆ ಹೆಚ್ಚು ಬೆಲೆ ಎನಿಸುವುದು ಇಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Seyvr ಚಾರ್ಜಿಂಗ್ ವಾಲೆಟ್

Seyvr ಚಾರ್ಜಿಂಗ್ ವಾಲೆಟ್

ಇದು ಗ್ಯಾಜೆಟ್‌ ಚಾರ್ಜಿಂಗ್ ಮಾಡುವ ವಾಲೆಟ್‌ ಆಗಿದ್ದು, ಆನ್‌ಲೈನ್‌ ಮಾರಾಟದಲ್ಲಿ ಲಭ್ಯ

ಸ್ಟಾರ್ ಥಿಯೇಟರ್ ಪ್ಲಾನೆಟೇರಿಯಮ್

ಸ್ಟಾರ್ ಥಿಯೇಟರ್ ಪ್ಲಾನೆಟೇರಿಯಮ್

ಈ ಗೋಳಾಕಾರದ ಪ್ಲಾನೆಟೇರಿಯಮ್‌ ರಾತ್ರಿವೇಳೆ ನಿಮ್ಮ ಮನೆಯ ಮೇಲ್ಛಾವಣಿ ಮೇಲೆ ನಕ್ಷತ್ರಪುಂಜಗಳಂತೆ ಆಕರ್ಷಣೆಯನ್ನು ಸೃಷ್ಟಿಸುತ್ತದೆ.

ಬಾಟಲ್ ಲಾಫ್ಟ್:

ಬಾಟಲ್ ಲಾಫ್ಟ್:

ಫ್ರಿಜ್‌ ಕಪಾಟಿನಲ್ಲಿ ನೀವು ಬಾಟಲ್‌ ಲಾಫ್ಟ್‌ ಹೊಂದಿದಲ್ಲಿ ಅದು ಆಯಸ್ಕಾಂತಗಳನ್ನು ಹೊಂದಿದ್ದು, ಹೆಚ್ಚಿನ ಜಾಗ ಒದಗಿಸುತ್ತದೆ

ಬ್ರಾಸಾ ಟೇಬಲ್‌ಟಾಪ್‌ ಫೈಯರ್‌ಪ್ಲೇಸ್‌

ಬ್ರಾಸಾ ಟೇಬಲ್‌ಟಾಪ್‌ ಫೈಯರ್‌ಪ್ಲೇಸ್‌

ಇದು ಪ್ರಯೋಗಾತ್ಮಕ ಒಲೆಯಾಗಿದ್ದು, ಬಳಕೆಮಾಡುವಾಗ ಹೆಚ್ಚು ಜಾಗೃತವಾಗಿರಬೇಕು

ವೈನ್‌ ಬಾಟಲ್‌ಗಳ ಸಂಯೋಜಕ ಲಾಕರ್‌

ವೈನ್‌ ಬಾಟಲ್‌ಗಳ ಸಂಯೋಜಕ ಲಾಕರ್‌

ಈ ಬಾಟಲ್‌ ನಿಮ್ಮ ಸಲಹೆ ಇಲ್ಲದೆ, ಅಂದರೆ ಪಾಸ್‌ವರ್ಡ್‌ ರೀತಿ ಒಂದು ಪದವನ್ನು ಹೇಳದೆ ಬಾಟಲ್‌ ತೆರೆಯುವುದಿಲ್ಲ.

ಸ್ಲೈಡ್ ರೈಡರ್

ಸ್ಲೈಡ್ ರೈಡರ್

ಇದು ನಿಮ್ಮ ಮನೆಗಳಲ್ಲೇ ಮೋಜಿಗಾಗಿ ಮೆಟ್ಟಿಲುಗಳ ಬದಲಾಗಿ ಕೆಲವೊಮ್ಮೆ ಇವುಗಳ ಉಪಯೋಗ ಪಡೆಯಬಹುದಾಗಿದೆ. ಮಕ್ಕಳಿಗೆ ಒಳಾಂಗಣ ಆಟದ ರೀತಿಯಲ್ಲೂ ಫೀಲ್‌ ಮಾಡಬಹುದಾಗಿದೆ.

ಟೇಬಲ್‌ ಗ್ರಿಲ್‌

ಟೇಬಲ್‌ ಗ್ರಿಲ್‌

ಇದು ಕೋರಿಯಾ ಶೈಲಿಯಾ ಅಡುಗೆ ಮಾಡುವ ಟೇಬಲ್‌ ಗ್ರಿಲ್‌

ವಾಟರ್‌ ಲೀಕ್‌ ಅಲಾರಾಂ

ವಾಟರ್‌ ಲೀಕ್‌ ಅಲಾರಾಂ

ನೀರು ಹೆಚ್ಚಿನ ರೀತಿಯಲ್ಲಿ ಬರುವ ಮುಂಚೆಯೇ ಈ ವಸ್ತುಗಳು ನಿಮಗೆ ಎಚ್ಚರಿಸುತ್ತವೆ.

ಬೀರ್ ಮಷಿನ್‌

ಬೀರ್ ಮಷಿನ್‌

ನಿಮಗೆ ಬೇಕಾದ ರೀತಿಯ ಬಿಯರ್‌ ತಯಾರಿಸಬಹುದಾದ ಚಿಕ್ಕ ಮಷಿನ್‌

 ಸೆಲ್ಫ್‌ ಸ್ಟಿರ್ರಿಂಗ್‌ ಮಗ್‌

ಸೆಲ್ಫ್‌ ಸ್ಟಿರ್ರಿಂಗ್‌ ಮಗ್‌

ಸೆಲ್ಫ್‌ ಸ್ಟಿರ್ರಿಂಗ್‌ ಮಗ್‌

ಮಿನಿ ಡೆಸ್ಕ್‌ಟಾಪ್‌ 3D ಪ್ರಿಂಟರ್‌

ಮಿನಿ ಡೆಸ್ಕ್‌ಟಾಪ್‌ 3D ಪ್ರಿಂಟರ್‌

ಚಿಕ್ಕ ಡೆಸ್ಕ್‌ಟಾಪ್‌ ಹೊಂದಿರುವ 3D ಪ್ರಿಂಟರ್ ಆಗಿದ್ದು, ಇದು ನಿಮಗೆ ಸಣ್ಣ ವಸ್ತುಗಳನ್ನು ಪ್ರಿಂಟ್‌ ಮಾಡಿಕೊಡಬಲ್ಲದು.

SCIO: ಮಾಲಿಕ್ಯೂಲರ್ ಆಹಾರ ಸ್ಕ್ಯಾನರ್

SCIO: ಮಾಲಿಕ್ಯೂಲರ್ ಆಹಾರ ಸ್ಕ್ಯಾನರ್

ಆಹಾರ ಸ್ಕ್ಯಾನ್‌ ಮಾಡುವ ಗ್ಯಾಜೆಟ್‌ ಆಗಿದ್ದು, ನೀವು ತಿನ್ನುವ ಆಹಾರಕ್ಕೆ ಪಾಯಿಂಟ್‌ ಇಟ್ಟು ನೋಡಿದಲ್ಲಿ ಆಹಾರದ ಒಳಗೆ ಯಾವ ಅಂಶಗಳು ಇವೆ ಎಂಬುದನ್ನು ವಿವರ ಕೊಡುತ್ತದೆ.

 SENTRI: ಹೋಮ್‌ ಮಾನಿಟರ್

SENTRI: ಹೋಮ್‌ ಮಾನಿಟರ್

ಇದು ನಿಮ್ಮ ಮನೆಯಲ್ಲೇ ನೀವು ವಾತಾವರಣದ ಬಗ್ಗೆ ಮಾಹಿತಿ ತಿಳಿಯಬಹುದಾದ ಗ್ಯಾಜೆಟ್‌

ಫ್ರೆಸ್‌ ಪೇಪರ್‌

ಫ್ರೆಸ್‌ ಪೇಪರ್‌

ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಅವಧಿಗಳು ಫ್ರೆಸ್‌ ಆಗಿ ಇಡುತ್ತದೆ

Artiphon: ಆರ್ಟಿಫಾನ್

Artiphon: ಆರ್ಟಿಫಾನ್

ಈ ಗ್ಯಾಜೆಟ್‌ ಒಂದರಲ್ಲೇ ಗಿಟಾರ್‌, ಕೀಬೋರ್ಡ್‌, ವಯೋಲಿನ್‌ಗಳನ್ನು ನುಡಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Everyone loves to get new toys. Even though I'm a practical man, many have already told me I live too much like a monk. I want things but I also want sensible things. I want tools or products that liven up my dwelling, or say a lot about the man who lives there.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot