ಐಫೋನ್‌ಗಾಗಿ ವಿಭಿನ್ನ ಕವರ್ ಕೇಸ್‌ಗಳು ಇಲ್ಲಿವೆ ನೋಡಿ

01
01
2.old-phone-case
2.old-phone-case
03
03
04
04
05
05
06.caset-case
06.caset-case
07
07
08
08
09.tele-phone-case
09.tele-phone-case
10
10
11
11
12.slipper-case
12.slipper-case
13.colour-case
13.colour-case
14.credit-card-case
14.credit-card-case
15.joy-stic-case
15.joy-stic-case
16.chocolate-biscuit-case
16.chocolate-biscuit-case
17
17
18.switch-board-case
18.switch-board-caseಸಾವಿರಾರು ರೂಪಾಯಿ ನೀಡಿ ಐ ಫೋನ್ ಸ್ಮಾರ್ಟ್‌ಫೋನ್ ಖರೀದಿಸಿದ್ಏನೋ ಆಯಿತು ಆದರೆ ಇದರ ಲುಕ್ ಯಾಕೋ ಇಷ್ಟಾ ಆಗ್ತಾ ಇಲ್ಲ ಏನ್ ಮಾಡೋದು?... ಎಂದು ಆಲೋಚಿಸ್ತಾ ಇದ್ದೀರಾ?... ಅಂದಹಾಗೆ ಈಗ ಇರೋ ಐಫೋನ್‌ಗೆ ಹೊಸ ರೀತಿಯ ಅದರಲ್ಲಿಯೂ ವಿಭಿನ್ನ ಮಾದರಿಯ ಲುಕ್ ನೀಡೋದಾದರೂ ಹೇಗೆ?... ಇದಕ್ಕಾಗಿ ಹೆಚ್ಚು ತಲೆ ಕಡಿಸಿಕೊಳ್ಳೋ ಅಗತ್ಯವೇ ಇಲ್ಲಿ ನಿಮ್ಮ ಐಫೋನ್‌ನ ಲುಕ್ ಬದಲಾಯಿಸ ಬೇಕಂದಿದ್ದಲ್ಲಿ ಆನ್‌ಲೈನ್‌ನಲ್ಲಿ ಹಲವು ವಿಭಿನ್ನ ಹಾಗೂ ವಿನೂತನ ಮಾದರಿ ಕವರ್ ಕೇಸ್‌ಗಳು ಲಭ್ಯವಿದ್ದು ಈ ಮೂಲಕ ನಿಮ್ಮ ಐಫೋನ್ ಲುಕ್ ಬದಲಾಯಿಸಿಕೊಳ್ಳಬಹುದಾಗಿದೆ. ಅದಕ್ಕಾಗಿಯೇ ಇಂದು ಗಿಜ್ಬಾಟ್ ನಿಮಗಾಗಿ ಕೆಲ ವಿನೂತನ ಮಾದರಿ ಕವರ್ ಕೇಸ್‌ಗಳನ್ನು ತಂದಿದ್ದು ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸಿ ನಿಮ್ಮ ಐಫೋನ್‌ಗೆ ಯಾವ ಕವರ್ ಕೇಸ್ ಖರೀದಿಸ ಬೇಕೆಂದು ನೀವೆ ನಿರ್ಧರಿಸಿ...


Click it and Unblock the Notifications




