ಹಬಲ್ ಟೆಲಿಸ್ಕೋಪ್ ತೆಗೆದಿರುವ ಅದ್ಭುತ ಚಿತ್ರಗಳು

glowing-heart
glowing-heart
crab-nembula
crab-nembula
ant-nembula
ant-nembula
saturn-aurora
saturn-aurora
bug-nembula
bug-nembula
cat-eye
cat-eye
the-antennac
the-antennac
etacarniace
etacarniace
horse-head
horse-head
somberero
somberero
fire-strom-of-stars
fire-strom-of-stars
healex-nembula
healex-nembula
mystic-mounten
mystic-mounten
minkowskis-butterfly
minkowskis-butterfly
cigar-galaxy
cigar-galaxy
cone-nembula
cone-nembula
southern-pinwheel
southern-pinwheel
star-birth
star-birth
super-gaint
super-gaint
trifit-nembula
trifit-nembulaವಿಶ್ವದ ಬೃಹತ್ ದೂರದರ್ಶಕ ಎಂದೇ ಕರೆಸಿ ಕೊಂಡಿರುವ ನಾಸಾದ ಹಬಲ್ ಟೆಲಿಸ್ಕೋಪ್ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಹೊಸ ನಕ್ಷತ್ರಪುಂಜಗಳನ್ನು ಹಾಗೂ ಭ್ರಹ್ಮಾಂಡದ ಅದ್ಭುತ ಚಿತ್ರಗಳನ್ನು ತೆಗೆಯುವ ಮೂಲಕ ಖಗೋಳ ಶಾಸ್ತ್ರಜ್ಞರಿಗೆ ಅಧ್ಯಯನ ಮಾಡಲು ಸಾಕಷ್ಟು ನೆರವಾಗಿದೆ. ಅಂದಹಾಗೆ ಹಬಲ್ ಟೆಲಿಸ್ಕೋಪ್ ತೆಗೆದಿರುವ ಬಾಹ್ಯಾಕಾಶದ ಚಿತ್ರಗಳನ್ನು ಬೇರೆ ಇನ್ನಾವ ಟೆಲಿಸ್ಕೋಪ್‌ಗಳೂ ಕೂಡಾ ಈ ವರೆಗು ತೆಗೆದಿಲ್ಲಾ ಎಂದೇ ಹೇಳ ಬಹುದಾಗಿದೆ. ಆದ್ದರಿಂದಲೇ ಇಂದು ಗಿಜ್ಬಾಟ್ ಓದುಗರಿಗಾಗಿ ಹಬಲ್ ಟೆಲಿಸ್ಕೋಪ್ 20 ವರ್ಷಗಳ ಸುದೀರ್ಘ ಅವದಿಯಲ್ಲಿ ಬಾಹ್ಯಾಕಾಶದ ಆಳಾಂತರಾಳದ ಮನಮೋಹೋಕ ಹಾಗೂ ಮೈ ನವಿರೇಳಿಸುವಂತಹ ಚಿತ್ತಗಳ ಗ್ಯಾಲರಿಯನ್ನು ತರಲಾಗಿದೆ ನೋಡಿ ಆನಂದಿಸಿ.
ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸಿ ಕಲಾವಿದನ ಕಲ್ಪನೆಗೂ ಮೀರಿದಂತಿರುವ ಬಾಹ್ಯಾಕಾಶದ ಅದ್ಭುತ ಅಮೋಘ ಚಿತ್ರಗಳನ್ನು ನೋಡಿ ನಮ್ಮ ಭ್ರಹ್ಮಾಂಡದಲ್ಲಿನ ಸೌಂದರ್ಯಬನ್ನು ಸವಿಯಿರಿ. ಅಂದಹಾಗೆ ಹಬಲ್ ಟೆಲಿಸ್ಕೋಪ್ ತೆಗೆದಿರುವ ಇಪ್ಪತ್ತು ಅತ್ಯತ್ತಮ ಫೋಟೋಗಳನ್ನು ಮಾತ್ರವಷ್ಟೇ ನಾವಿಲ್ಲಿ ತೋರಿಸಿದ್ದೇವೇ, ಮತ್ತಷ್ಟೂ ಫೋಟೋಗಳನ್ನು ವೀಕ್ಷಿಸುವ ಆಸಕ್ತಿ ನಿಮಗಿದ್ದಲ್ಲಿ ಮೈಕ್ರೂಸಾಫ್ಟ್‌ನ ಈ (worldwidetelescope.org) ವೆಬ್‌ಸೈಟ್ ಮೂಲಕ ನಿಮ್ಮ ಕಂಪ್ಯೂಟರ್‌ನಲ್ಲಯೇ ಕುಳಿತು ಭ್ರಹ್ಮಾಂಡ ವೀಕ್ಷಿಸಬಹುದಾಗಿದೆ.
ಹಬಲ್ ಸ್ಪೇಸ್ ಟೆಲಿಸ್ಕೋಪ್ನ ವಿಶೇಷತೆ ಹೀಗಿದೆ ನೋಡಿ:
- ಉದ್ದ = 13.1 ಮೀ
- ವ್ಯಾಸ = 4.27 ಮೀ
- ಪ್ರೈಮರಿ ಮಿರರ್ ಡಯಾಮೀಟರ್ = 2.4 ಮೀ
- ಪ್ರೈಮರಿ ಮಿರರ್ = 0.60 ಮೀ ರಲ್ಲಿ ಹೋಲ್ ವ್ಯಾಸ
- ದ್ವಿತೀಯ ಮಿರರ್ ಡಯಾಮೀಟರ್ = 0.3 ಮೀ
- ಎರಡು ಕನ್ನಡಿಗಳ ನಡುವಿನಅಂತರ = 4.6 ಮೀ
- ಫೋಕಲ್ ಪ್ಲೇನ್ ಡಿಸ್ಟನ್ಸ್ (ಪ್ರಾಥಮಿಕ ಕನ್ನಡಿಯ ಮುಂಭಾಗದಿಂದ) = 1.5 ಮೀ
- ಸೂಕ್ಷ್ಮತೆ = 28 ಮ್ಯಾಗ್ನಿಟ್ಯೂಡ್
- ಆಂಗ್ಯುಲರ್ ರೆಸಲ್ಯೂಶನ್ (500 ಎನ್ಎಮ್) = 0.043 (arcsecond)
- ಪಾಯಿಂಟಿಂಗ್ ಆಕ್ಯುರೆಸಿ = 0,012 (arcsecond)
- ತರಂಗಾಂತರ ಶ್ರೇಣಿ = 110 - 1100 NM
- ರೆಸಲ್ಯೂಶನ್ = 2000 - 100,000
- ಮ್ಯಾಗ್ನಿಟ್ಯೂಡ್ ಶ್ರೇಣಿ = 17-11 MV
- ತರಂಗಾಂತರ ಶ್ರೇಣಿ = 105 - 320 ಎನ್ಎಮ್
- ರೆಸಲ್ಯೂಶನ್ = 250; 1300
- ಮ್ಯಾಗ್ನಿಟ್ಯೂಡ್ ಶ್ರೇಣಿ = 19-26 MV
- ತರಂಗಾಂತರ ಶ್ರೇಣಿ = 110 - 800 ಎನ್ಎಮ್
- ಮ್ಯಾಗ್ನಿಟ್ಯೂಡ್ ರೇಂಜ್ =
- ತರಂಗಾಂತರ ಶ್ರೇಣಿ = 120 - 750 ಎನ್ಎಮ್


Click it and Unblock the Notifications




