Subscribe to Gizbot

ಪ್ಲಾನ್‌ ನೋಡಿ ಶಾಕ್ ಆಗಬೇಡಿ: IPL ನೋಡಲು ರೂ.1499ಕ್ಕೆ 200Mbps ವೇಗದ 5 ಸಾವಿರ GB ಡೇಟಾ..!

Written By:

ಸದ್ಯ ದೇಶದಲ್ಲಿ ಡೇಟಾ ಸಮಯ ಜೋರಾಗಿ ನಡೆಯುತ್ತಿದೆ. ಮೊಬೈಲ್ ಡೇಟಾ ದೊಂದಿಗೆ ಬ್ರಾಡ್ ಬ್ಯಾಂಡ್ ಡೇಟಾ ಸಹ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಮತ್ತು ಅತೀ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿದೆ. ಅದರಲ್ಲಿಯೂ IPL ಮ್ಯಾಚ್ ಗಳನ್ನು ನೋಡುವ ಸಲುವಾಗಿ ಅತೀ ಹೆಚ್ಚಿನ ಪ್ರಮಾಣದ ಡೇಟಾವನ್ನು ಅತೀ ಕಡಿಮೆ ಬೆಲೆಗೆ ನೀಡುವ ಮೂಲಕ ಬಳಕೆದಾರರನ್ನು ಸೆಳೆಯಲು ಹಲವು ಕಂಪನಿಗಳು ಮುಂದಾಗಿವೆ.

ಪ್ಲಾನ್‌ ನೋಡಿ ಶಾಕ್ ಆಗಬೇಡಿ: IPL ನೋಡಲು 200Mbps ವೇಗದ 5 ಸಾವಿರ GB ಡೇಟಾ..!

ಇದೇ ಮಾದರಿಯಲ್ಲಿ ಹೊಸದಾಗಿ ಸೇವೆಯನ್ನು ಆರಂಭಿಸಿರುವ ಚೆನ್ನೈ ಮೂಲದ ಕ್ರಿಶಿನೆಟ್ ಇನ್ಫೋಕಾಮ್ ಪ್ರೈವೇಟ್ ಲಿಮಿಟೆಡ್, ಅತೀ ವೇಗ ಫೈಬರ್ ನೆಟ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಿದ್ದು, ಬಳಕೆದಾರರಿಗೆ 5TB ಡೇಟಾವನ್ನು ಅತೀ ಕಡಿಮೆ ಬೆಲೆಗೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
200MBPS ವೇಗ:

200MBPS ವೇಗ:

ಕ್ರಿಶಿನೆಟ್ ತನ್ನ ಬಳಕೆದಾರರಿಗೆ 20MBPS ನಿಂದ 200MBPS ವರೆಗಿನ ವೇಗದ ಇಂಟರ್ನೆಟ್ ಸೇವೆಯನ್ನು ನೀಡಲಿದ್ದು, ಬಳಕೆದಾರರಿಗೆ ಡೇಟಾ ವೇಗದ ಅನುಗುಣವಾಗಿ ದರಗಳನ್ನು ವಿಧಿಸಲಿದೆ ಎನ್ನಲಾಗಿದೆ.

5000GB ಡೇಟಾ:

5000GB ಡೇಟಾ:

ಕ್ರಿಶಿನೆಟ್ ರೂ.1499ರ ಪ್ಲಾನ್ ವೊಂದನ್ನು ಘೋಷಣೆ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ 200MBPS ವೇಗದ 5000GB ಡೇಟಾವನ್ನು ಬಳಕೆಗೆ ನೀಡಲಿದ್ದು, ಇಷ್ಟು ಮಾತ್ರವಲ್ಲದೇ 5000GB ಗಿಂತಲೂ ಹೆಚ್ಚಿನ ಡೇಟಾವನ್ನು 10MBPS ವೇಗದಲ್ಲಿ ನೀಡಲಿದೆ. ಅದುವೇ ಉಚಿತವಾಗಿ.

ರೂ.999 ಪ್ಲಾನ್:

ರೂ.999 ಪ್ಲಾನ್:

ರೂ999 ಪ್ಲಾನ್‌ನಲ್ಲಿ ಬಳಕೆದಾರರಿಗೆ ಇದರಲ್ಲಿ ಬಳಕೆದಾರರಿಗೆ 150MBPS ವೇಗದಲ್ಲಿ ಕಾರ್ಯನಿರ್ವಹಿಸುವ ರೂ.1500GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಅದಕ್ಕಿಂತಲೂ ಹೆಚ್ಚಿನದನ್ನು ಬಳಸಿದರೆ 6 MBPS ವೇಗದಲ್ಲಿ ಡೇಟಾ ಉಚಿತವಾಗಿ ದೊರೆಯಲಿದೆ.

ರೂ.1299 ಪ್ಲಾನ್:

ರೂ.1299 ಪ್ಲಾನ್:

ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 175MBPS ವೇಗದಲ್ಲಿ ಕಾರ್ಯನಿರ್ವಹಿಸುವ 2500 GB ಡೇಟಾ ದೊರೆಯಲಿದ್ದು, ಹೆಚ್ಚಿನ ಡೇಟಾವನ್ನು 10MBPS ವೇಗದಲ್ಲಿ ನೀಡಲಿದೆ. ಅದುವೇ ಉಚಿತವಾಗಿ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to view all photos, pages, comments and posts you liked on Facebook (KANNADA)

ಓದಿರಿ: ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಿರುವ ಹೊಸ ಪ್ಲಾನ್‌ಗಳು...! ಒಂದಲ್ಲ, ಎರಡಲ್ಲ, ಮೂರು...!

English summary
200 Mbps Broadband Connection With 5TB FUP at Rs 1499. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot