Just In
- 4 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 5 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 5 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 6 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Movies
ವಿಷ್ಣು ಸ್ಮಾರಕಕ್ಕೆ ಕಾರಣರಾದ ಇಬ್ಬರಿಗೆ ಧನ್ಯವಾದ ಅರ್ಪಿಸಿದ ನಟ ದರ್ಶನ್
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2000 ರೂಪಾಯಿ ನೋಟು 'ನ್ಯಾನೋ ಜಿಪಿಎಸ್ ಚಿಪ್' ಹೊಂದಿದೆಯೇ/ಇಲ್ಲವೇ?
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಬಗ್ಗೆ ಬಿಸಿ ಬಿಸಿ ಸುದ್ದಿ ಎಲ್ಲೆಲ್ಲೂ ಹರಿದಾಡಬೇಕಿತ್ತು. ಆದರೆ ಜಗತ್ತಿನಲ್ಲೇ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿರುವುದು, ಮಂಗಳವಾರ ನರೇಂದ್ರ ಮೋದಿ'ರವರು ಪ್ರಕಟಣೆ ಹೊರಡಿಸಿದ 500, 1000 ರೂಪಾಯಿ ನೋಟ್‌ಗಳ ಬ್ಯಾನ್ ಸುದ್ದಿ. ಆದರೆ ಭಾರತದಲ್ಲಿ ಮಾತ್ರ ಗಲ್ಲಿ ಗಲ್ಲಿಗಳಲ್ಲೂ ಈ ಸುದ್ದಿ ಹರಿದಾಡುತ್ತಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಪರಿಚಯಿಸಲಿದೆ. ಈ ಸುದ್ದಿ ಇಂದು ದೇಶದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಸರ್ಕಾರ 2,000 ರೂಪಾಯಿಯ ನೋಟ್ ಅನ್ನು ಪರಿಚಯಿಸಲಿದೆ ಎಂಬ ಸುದ್ದಿಯು ಅಷ್ಟೇ ವೇಗವಾಗಿ ಎಲ್ಲರಿಗೂ ತಲುಪುತ್ತಿದೆ. ವಿಶೇಷ ಅಂದ್ರೆ ಸರ್ಕಾರ ಪರಿಚಯಿಸಲಿರುವ 2000 ರೂಪಾಯಿಯ ನೋಟು ನ್ಯಾನೋ ಜಿಪಿಎಸ್ ಚಿಪ್(NGC-Nano GPS Chip) ಅನ್ನು ಹೊಂದಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಏನಿದು ನ್ಯಾನೋ ಜಿಪಿಎಸ್ ಚಿಪ್, 2,000 ರೂಪಾಯಿಯ ನೋಟ್ ನಿಜವಾಗಲೂ ಬಿಡುಗಡೆ ಆಗುತ್ತದೆಯೇ ಎಂಬ ಕುತೂಹಲ ಮಾಹಿತಿ ಬಗ್ಗೆ ಹೆಚ್ಚಿನ ಅಂಶಗಳನ್ನು ಲೇಖನದಲ್ಲಿ ಓದಿರಿ.
500, 1000 ರೂ ನೋಟುಗಳ ಬ್ಯಾನ್: ಸಾಮಾಜಿಕ ತಾಣದಲ್ಲಿ ಹೀಗೆಲ್ಲಾ ಆಗೋಯ್ತು!

ಇದೇ 2000 ರೂಪಾಯಿ ನೋಟು
ಮೇಲಿನ ಚಿತ್ರದಲ್ಲಿರುವ ಇದೇ 2000 ರೂಪಾಯಿ ನೋಟು ಇಂದು ಇಂಟರ್ನೆಟ್‌ನಲ್ಲಿ ಹೊಸ ಸಂಚಲನ, ಕುತೂಹಲ ಹುಟ್ಟಿಸಿರುವುದು. ಆದರೆ ಇದು ಕೆಲವು ದಿನಗಳಿಂದ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಕೆಲವು ಗಾಳಿಸುದ್ದಿಯನ್ನು ಹೊಂದಿದೆ. ಇದು ನಿಜವೇ ಅಥವಾ ಸುಳ್ಳೇ ಎಂಬುದನ್ನು ತಿಳಿಯಲು ಮುಂದೆ ಓದಿ.

ರೂ.2,000 ನೋಟು ಎನ್‌ಜಿಸಿ ಟೆಕ್ನಾಲಜಿ ಹೊಂದಿರುತ್ತದೆಯೇ?
ಅಂದಹಾಗೆ ರೂ.2,000 ನೋಟನ್ನು ಮೈಸೂರಿನಲ್ಲಿ ಮುದ್ರಿಸಿದ್ದು, ಇಂದು ಸಾಮಾಜಿಕ ತಾಣದಲ್ಲಿ ವೈರಲ್ ಆದ ಗಾಳಿಸುದ್ದಿ ಆಗಿದೆ. ಅಲ್ಲದೇ ಈ ನೋಟು ನ್ಯಾನೋ ಜಿಪಿಎಸ್ ಚಿಪ್ ಅನ್ನು ಹೊಂದಿದ್ದು , ಸರ್ಕಾರ ಕಪ್ಪುಹಣ ವರ್ಗಾವಣೆ ಟ್ರ್ಯಾಕ್ ಮಾಡಲು ಅಳವಡಿಸಿದೆ ಎನ್ನಲಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏನಿದು ಎನ್‌ಜಿಸಿ?
ಗಾಳಿಸುದ್ದಿ ಪ್ರಕಾರ, ಎನ್‌ಜಿಸಿ(ನ್ಯಾನೋ ಜಿಪಿಎಸ್ ಚಿಪ್) ಸಿಗ್ನಲ್ ಪ್ರತಿಫಲಕಗಳನ್ನು ಹೊಂದಿದ್ದು, ಉಪಗ್ರಹಗಳು 2000 ರೂಪಾಯಿ ನೋಟು ಇರುವ ಸ್ಥಳವನ್ನು ಟ್ರ್ಯಾಕ್ ಮಾಡುತ್ತದೆ ಎಂದು ಹೇಳಲಾಗಿದೆ. ಅಲ್ಲದೇ ನೋಟುಗಳು 120 ಮೀಟರ್ ಭೂಮಿಯ ಒಳಗಡೆ(ಅಂಡರ್‌ಗ್ರೌಂಡ್‌ನಲ್ಲಿ) ಇದ್ದರೂ ಸಹ ಟ್ರ್ಯಾಕ್ ಆಗುತ್ತವೆ ಎಂದು ಹೇಳಲಾಗಿದೆ. ಇದರ ಹಿಂದಿರುವ ಲಾಜಿಕ್ ಎಂದರೆ ಉಪಗ್ರಹಗಳು ಎನ್‌ಜಿಸಿ ಹೊಂದಿರುವ ನೋಟುಗಳು ಎಲ್ಲೇ ಇದ್ದರೂ ಸಹ ತಕ್ಷಣ ಟ್ರ್ಯಾಕ್ ಮಾಡಿ ಕಪ್ಪುಹಣವನ್ನು ವಶಪಡಿಸಿಕೊಳ್ಳಬಹುದು ಎಂಬ ಅರ್ಥದಲ್ಲಿ ಹೇಳಲಾಗಿದೆ.

ಸರ್ಕಾರಕ್ಕೆ ಹೆಚ್ಚು ದುಬಾರಿ ವೆಚ್ಚ
ಅಂದಹಾಗೆ ಗಾಳಿಸುದ್ದಿ ಆದರೂ ಸಹ ಲಾಜಿಕ್ ಚೆನ್ನಾಗೆ ಇದೆ. ಆದರೆ ಪ್ರತಿಯೊಂದು ನೋಟಿಗೂ ಸಹ ನ್ಯಾನೋ ಜಿಪಿಎಸ್ ಚಿಪ್ ಅಳವಡಿಸುವುದು ಸರ್ಕಾರಕ್ಕೆ ದುಬಾರಿ ವೆಚ್ಚದ ಕೆಲಸವಾಗಿದೆ.

ಆರ್‌ಬಿಐ ರೂ.2000 ನೋಟನ್ನು ಫೆಬ್ರವರಿ 2017 ರಲ್ಲಿ ಬಿಡುಗಡೆ ಮಾಡುತ್ತದೆ
ಅಂದಹಾಗೆ ಆರ್‌ಬಿಐ ರೂ.2000 ನೋಟನ್ನು 2017 ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡಲಿದೆ. ಕಪ್ಪುಹಣ ಕಡಿವಾಣಕ್ಕೆ ಪ್ರತಿಯೊಂದು ನೋಟಿಗೆ ನ್ಯಾನೋ ಜಿಪಿಎಸ್ ಚಿಪ್ ಟೆಕ್ನಾಲಜಿಯನ್ನು ಅಳವಡಿಸಲಾಗುತ್ತಿದೆ ಎಂದು ಸಹ ರೂಮರ್ಸ್ ಮಸೇಜ್‌ಗಳಲ್ಲಿ ಮಾಹಿತಿ ಇದೆ.

ಆರ್‌ಬಿಐ'ನಿಂದ ಅಧಿಕೃತ ಮಾಹಿತಿ ಪ್ರಕಟಣೆ ಆಗಿಲ್ಲ
ನ್ಯಾನೋ ಜಿಪಿಎಸ್ ಚಿಪ್ ಹೊಂದಲಿರುವ ಹೊಸ 2000 ರೂಪಾಯಿ ನೋಟು ಎಂಬುದೇ ಒಂದು ರೀತಿಯಲ್ಲಿ ಗಾಳಿಸುದ್ದಿ ಆಗಿದ್ದು, ಸರ್ಕಾರ ಅಥವಾ ಆರ್‌ಬಿಐ'ನಿಂದ ಯಾವುದೇ ರೀತಿಯಲ್ಲಿ ಅಧಕೃತ ಪ್ರಕಟಣೆ 2000 ರೂಪಾಯಿ ನೋಟು ಬಿಡುಗಡೆ ಬಗ್ಗೆ ಆಗಿಲ್ಲ. ಆದರೆ ಇದು ನಿಜವೋ, ಸುಳ್ಳೋ ಎಂಬ ಸಂಶಯ ಎಲ್ಲರಲ್ಲೂ ಕಾಡುತ್ತಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470