Home
Social media

500, 1000 ರೂ ನೋಟುಗಳ ಬ್ಯಾನ್: ಸಾಮಾಜಿಕ ತಾಣದಲ್ಲಿ ಹೀಗೆಲ್ಲಾ ಆಗೋಯ್ತು!

ಇತ್ತ 500 ಮತ್ತು 1000 ರೂಪಾಯಿ ನೋಟುಗಳೂ ಬ್ಯಾನ್‌ ಆದ ಹಿನ್ನೆಲೆಯಲ್ಲಿ ಇಂಟರ್ನೆಟ್‌ನಲ್ಲಿ ನೋಟುಗಳ ಕುರಿತ ಹಾಸ್ಯಾಸ್ಪದ ಫೋಟೋಗಳ ಸ್ಫೋಟವೇ ಆಗಿದೆ. ಅವುಗಳು ಹೇಗಿವೆ ಎಂದು ಲೇಖನದಲ್ಲಿ ನೋಡಿರಿ.

By Suneel

ಭಾರತ ದೇಶದ ಆರ್ಥಿಕ ವ್ಯವಸ್ಥೆಯ ಕ್ರಾಂತಿಗೆ ಈಗ ಹೊಸ ಮಾರ್ಗವೊಂದನ್ನು ಕೊನೆಗೂ ಕೈಗೊಂಡಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿ ಇಂದಲೇ 1000 ಮತ್ತು 500 ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ, ಭಯೋತ್ಪಾದನೆ ತಡೆಗೆ ಇದೊಂದು ಮಹತ್ವದ ಹೆಜ್ಜೆ ಆಗಿದೆ. ಆದರೆ 1000 ಮತ್ತು 500 ರೂಗಳನ್ನು ಹೊಂದಿರುವ ನಾಡಿನ ಜನರು ಸ್ವಲ್ಪ ಭಯಭೀತರಾಗಿದ್ದಾರೆ.

ಇತ್ತ 500 ಮತ್ತು 1000 ರೂಪಾಯಿ ನೋಟುಗಳೂ ಬ್ಯಾನ್‌(Banned) ಆದ ಹಿನ್ನೆಲೆಯಲ್ಲಿ ಇಂಟರ್ನೆಟ್‌ನಲ್ಲಿ ನೋಟುಗಳ ಕುರಿತ ಹಾಸ್ಯಾಸ್ಪದ ಫೋಟೋಗಳ ಸ್ಫೋಟವೇ ಆಗಿದೆ. ಆ ಫೋಟೋಗಳು ಹೇಗಿವೆ ಮತ್ತು ಈ ಹಾಸ್ಯಾಸ್ಪದ ದೃಶ್ಯಗಳನ್ನು ನೀವು ಒಮ್ಮೆ ಇಂದಿನ ಲೇಖನದಲ್ಲಿ ನೋಡಿ.

ಈಗ ಬಂದರೂ ಬಡವರ ಬಳಿ ಶ್ರೀಮಂತರು

ಈಗ ಬಂದರೂ ಬಡವರ ಬಳಿ ಶ್ರೀಮಂತರು

ವ್ಯಂಗ್ಯಚಿತ್ರಕಾರರ ಚಿತ್ರವೊಂದಕ್ಕೆ, ಅಂಕಣಕಾರರಾದ ಶೇಖರ್ ಗುಪ್ತಾರವರು ಟ್ವೀಟ್‌ ಮಾಡಿರುವುದು. ಹೀಗೆ. ಆದರೆ ಒಮ್ಮೆ ಚಿತ್ರವನ್ನು ಗಮನಿಸಿ ನೋಡಿ.

ಈಸ್ಟ್ ಇಂಡಿಯಾ ಕಾಮಿಡಿ

ಈಸ್ಟ್ ಇಂಡಿಯಾ ಕಾಮಿಡಿ

ಈಸ್ಟ್‌ ಇಂಡಿಯಾ ಕಾಮಿಡಿ ಶೋ, ಎಡಿಟ್‌ ಮಾಡಿರುವ ಫೋಟೋ ಟ್ವೀಟರ್‌ನಲ್ಲಿ ನೋಡಿ.

ಭತ್ತದ ಬದಲು ಹಣ

ಭತ್ತದ ಬದಲು ಹಣ

ಈ ರೀತಿಯು ಒಂದು ಹಾಸ್ಯಾಸ್ಪದ ಫೋಟೋ, ಭತ್ತದ ಮೂಟೆಗಳ ಬದಲು ಕೆಲವರು ಹಣದ ಮೂಟೆಯನ್ನು ಎಕ್ಸ್‌ಚೇಂಜ್‌ಗಾಗಿ ಖಂಡಿತ ತರುತ್ತಾರೆ ಎಂದು.

ಹಾಸ್ಯಕ್ಕೆ ಗುರಿಯಾದ ನೋಟುಗಳ ಏಣಿಕೆ

ಹಾಸ್ಯಕ್ಕೆ ಗುರಿಯಾದ ನೋಟುಗಳ ಏಣಿಕೆ

ಅತುಲ್ ಖತ್ರಿ ಎಂಬುವವರು, ಭಾರತದಲ್ಲಿ ರಾತ್ರಿ ಎಲ್ಲಾ ಜನರು 500,1000 ರೂಪಾಯಿಗಳನ್ನು ಏಣಿಸಲು ಕರೆಂಟ್ ಆನ್‌ ಮಾಡಿದಾಗ ನಾಸಾ ಸೆರೆಹಿಡಿದ ಫೋಟೋ ಎನ್ನುವ ರೀತಿಯಲ್ಲಿ ಟ್ವೀಟ್ ಮಾಡಿರುವ ಫೋಟೋ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶರದ್‌ ಪವಾರ್

ಶರದ್‌ ಪವಾರ್

ನೋಟುಗಳ ಬ್ಯಾನ್‌ ಹಿನ್ನೆಲೆಯಲ್ಲಿ ಶರದ್ ಪವಾರ್‌'ರವರ ರಿಯಾಕ್ಷನ್‌ ಹೀಗೆ ಎಂದು 'ALL India Bakchod' ಟ್ವೀಟಿಸಿರುವ ಫೋಟೋ ಇದು.

ಇಬ್ಬರ ಗುದ್ದಾಟದಲ್ಲಿ ಮೂರನೇಯವರಿಗೆ ಲಾಭ

ಇಬ್ಬರ ಗುದ್ದಾಟದಲ್ಲಿ ಮೂರನೇಯವರಿಗೆ ಲಾಭ

ಡೊನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್‌ ಇಬ್ಬರಿಗಿಂತ ಬಹುಬೇಗ ಇಂಟರ್ನೆಟ್‌ನಲ್ಲಿ ಹೊಸ ಇತಿಹಾಸವನ್ನು ಮೋದಿ ಕ್ರಿಯೇಟ್‌ ಮಾಡಿದ್ದಾರೆ. ಟ್ವೀಟ್‌ ಓದಿರಿ.

ಪೇಪರ್‌ ಬದಲು ನೋಟು

ಪೇಪರ್‌ ಬದಲು ನೋಟು

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ನಿಷೇಧ ಸಾಧ್ಯವಾಗಲಿಲ್ಲ. ಆದರೆ ಭಾರತದಲ್ಲಿಯೇ 500, 1000 ರೂಪಾಯಿಗಳ ನೋಟುಗಳ ನಿಷೇಧ ಒಂದೇ ದಿನದಲ್ಲಿ ಸಾಧ್ಯವಾಯಿತು. ಆಡಳಿತ ಅಂದ್ರೆ ಹೀಗಿರಬೇಕು.

ಶ್ರದ್ಧಾಂಜಲಿ

ಶ್ರದ್ಧಾಂಜಲಿ

ಕೊನೆಗೂ ಕಪ್ಪುಹಣ ಹೊರತರಲು, ಶ್ರದ್ಧಾಂಜಲಿ ಹೇಳಿದ್ದಾಯಿತು. ಜಸ್ಟ್‌ ಲುಕ್ ಫೋಟೋ.

ಟೇಕ್ ಇಟ್

ಟೇಕ್ ಇಟ್

ಫೇಪರ್ ಖಾಲಿ ಆಗಿದ್ರು ಪರವಾಗಿಲ್ಲ. ಕೆಲವರು 500, 1000 ನೋಟುಗಳನ್ನು ತೂಕದಲ್ಲಿ ಮಾರುತ್ತಾರೆ. ಅವುಗಳಿಂದಲೇ ದಿನಸಿ ಪಾಕೆಟ್ ಕಟ್ಟಿದರಾಯಿತು. ಉದಾಹರಣೆಗೆ ನೋಡಿ.

ಮರದಲ್ಲಿ ಇಲ್ಲದ ಎಲೆಗಳು

ಮರದಲ್ಲಿ ಇಲ್ಲದ ಎಲೆಗಳು

ಆಡು, ಕುರಿಗಳು ತಿನ್ನಲು ಮರಗಳಲ್ಲಿ ಎಲೆ ಉದುರಿ ಹೋಗಿವೆ. ಆದ್ರೆ ಬೋಸಿಗಳಲ್ಲಿ ನೋಟುಗಳು ಇವೆ. ಇವುಗಳನ್ನೇ ತಿನ್ನಿ ಸದ್ಯಕ್ಕೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Rs 500 & Rs 1000 notes Banned; notes being used as trash go viral on Whatsapp! To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+