2014 ಸೋನಿ ಪೋಟೋಗ್ರಫಿ ಸ್ಪರ್ಧೆ ಫಲಿತಾಂಶ ಪ್ರಕಟ
ಸೋನಿ ಈ ವರ್ಷದ ಫೋಟೋಗ್ರಫಿ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿದೆ. ಫೋಟೋಗ್ರಫಿ ಸ್ಪರ್ಧೆ ಜನ(People) ವಿಭಾಗದಲ್ಲಿ ಭಾರತದ ಅರೂಪ್ ಘೋಷ್ ಚಿತ್ರ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಸೋನಿ ಸಂಸ್ಥೆ ವಿಶ್ವದ ಫೋಟೋಗ್ರಾಫರ್‌ಗಳಿಗಾಗಿ ಫೋಟೋಗ್ರಫಿ ಸ್ಪರ್ಧೆಯನ್ನು ಕಳೆದ ಏಳು ವರ್ಷಗಳಿಂದ ಆಯೋಜಿಸುತ್ತಿದೆ. ಈ ವರ್ಷದ ಸ್ಪರ್ಧೆಗೆ ವಿಶ್ವದ 166 ದೇಶಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಹೀಗಾಗಿ ಇಲ್ಲಿ ಸೋನಿ ಫೋಟೋಗ್ರಫಿ ಸ್ಪರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳಿಸಿದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಈ ಚಿತ್ರಗಳ ಜೊತೆಗೆ ಭಾರತ ಮೂರು ಫೋಟೋಗ್ರಾಫರ್‌ಗಳ ಚಿತ್ರಗಳಿಗೆ ದೇಶಿಯ ಮಟ್ಟದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಸೋನಿ ನೀಡಿದ್ದು, ಆ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.
ಇದನ್ನೂ: ಉತ್ತಮವಾಗಿ ಫೋಟೋ ಕ್ಲಿಕ್ಕಿಸುವುದು ಹೇಗೆ? ಕ್ಯಾಮೆರಾ ಕೊಳ್ಳುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳೇನು?

1
Environment

2
Youth - Portraits

3
Youth - Culture

4
Open - Smile

5
Open - Low Light

6
Open - Architecture

7
Open - Split Second

8
Open - Wildlife and Nature

9
Open - Travel

10
Open - People

11
Open - Arts and Culture

12
Open - Enchanced

13
Open - Panorama

14
1st Place, India National Award, 2014 Sony World Photography Awards

15
2nd Place, India National Award, 2014 Sony World Photography Awards

16
3rd Place, India National Award, 2014 Sony World Photography Awards


Click it and Unblock the Notifications








