ಕೇವಲ 3 ಸೆಕೆಂಡ್‌ನಲ್ಲಿ 1 GB ಫೈಲ್‌ ಡೌನ್‌ಲೋಡ್‌

By Suneel
|

ಸ್ಮಾರ್ಟ್‌ಫೋನ್‌ ಬಳಕೆದಾರರ ಅಗತ್ಯಾಂಶಗಳಲ್ಲಿ ಇಂಟರ್ನೆಟ್ ಸಂಪರ್ಕ ಪ್ರಮುಖವಾದುದು. ಕಾರಣ ಇಂದು ಸ್ಮಾರ್ಟ್‌ಫೋನ್‌ ಟೆಕ್ನಾಲಜಿ ಬಹುಸಂಖ್ಯಾತರ ದೈನಂದಿನ ಕೆಲಸಗಳಾದ ನೆಟ್‌ಬ್ಯಾಂಕಿಂಗ್‌, ಆನ್‌ಲೈನ್‌ ಶಾಪಿಂಗ್ ಹೀಗೆ ಹಲವು ವಿವಿಧ ಕೆಲಸ ಕಾರ್ಯಗಳಿಗಾಗಿ ಬಳಕೆ ಆಗುತ್ತಿದೆ.

ಓದಿರಿ: ಸ್ಮಾರ್ಟ್‌ಫೋನ್‌ಗಳಲ್ಲೂ ಸುಲಭವಾಗಿ ಕನ್ನಡ ಟೈಪ್‌ ಮಾಡಿ

ಹಲವರು ದಿನನಿತ್ಯ ಮಾಹಿತಿಗಳು ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಅನಿವಾರ್ಯ ಕಾರಣಗಳಿಂದಾಗಿ ಸ್ಮಾರ್ಟ್‌ಫೋನ್‌ಗಳಲ್ಲೇ ಓದಲು ಪ್ರಾರಂಭಿಸಿದ್ದಾರೆ. ಇಂತಹ ಹವ್ಯಾಸ ಇರುವವರಿಗೆಲ್ಲಾ ಒಂದು ಸಿಹಿ ಸುದ್ದಿಯನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನೀಡಿದೆ.

ಓದಿರಿ: ಮನೆಗಳಿಗಿಂತ ಚಂದ್ರನಲ್ಲಿಯೇ ಅತಿ ವೇಗದ ವೈಫೈ ಸಂಪರ್ಕ

ಇಂಟರ್ನೆಟ್‌ ಸಂಪರ್ಕದಲ್ಲಿ ಈಗಾಗಲೇ ಏರ್‌ಟೆಲ್‌ 4G ಇಂಟರ್ನೆಟ್ ವೇಗ ನೀಡುತ್ತಿದ್ದರು ಸಹ ಹಲವರು ನೆಟ್‌ವರ್ಕ್‌ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಯನ್ನು ದೂರಮಾಡಲು ಸ್ಯಾಂಮ್‌ಸಂಗ್ ಕೇವಲ 3 ಸೆಕೆಂಡ್‌ಗಳಲ್ಲಿ 1 GB ಫೈಲ್‌ ಡೌನ್‌ಲೋಡ್‌ ಮಾಡುವ ಹೊಸ ವೈಫೈ ಟೆಕ್ನಾಲಜಿ ಅಭಿವೃದ್ದಿ ಪಡಿಸಿದೆ. ಈ ತಂತ್ರಜ್ಞಾನ ಪ್ರಸ್ತುತದಲ್ಲಿ ಇಂಟರ್ನಲ್‌ ನೆಟ್‌ವರ್ಕ್‌ ಸಂಬಂಧಿಸಿದ್ದು, ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಗಳಿಗೂ ಲಭ್ಯವಿದೆ ಎನ್ನಲಾಗಿದೆ. ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯಿರಿ.

3 ಸೆಕೆಂಡ್‌ನಲ್ಲಿ 1 GB ಫೈಲ್‌ ಡೌನ್‌ಲೋಡ್‌

3 ಸೆಕೆಂಡ್‌ನಲ್ಲಿ 1 GB ಫೈಲ್‌ ಡೌನ್‌ಲೋಡ್‌

60 GHz ವೈಫೈ ಟೆಕ್ನಾಲಜಿಯು ಮ್ಯಾಕ್ಸ್‌ ವೇಗವನ್ನು ಐದು ಪಟ್ಟು ಹೆಚ್ಚಿಸಿ ಕೇವಲ 3 ಸೆಕೆಂಡ್‌ನಲ್ಲಿ 1GB ಫೈಲ್‌ ಡೌನ್‌ಲೋಡ್ ಮಾಡಲು ಅವಕಾಶ ನೀಡುತ್ತದೆ ಎಂದು ಸ್ಮಾಂಮ್‌ಸಂಗ್ ಹೇಳಿದೆ.

ಸ್ಯಾಂಮ್‌ಸಂಗ್‌

ಸ್ಯಾಂಮ್‌ಸಂಗ್‌

ಸ್ಯಾಂಮ್‌ಸಂಗ್‌ ಹೊಸ ವೈಫೈ ಟೆಕ್ನಾಲಜಿಯು ಹತ್ತು ಪಟ್ಟು ನೆಟ್‌ವರ್ಕ್‌ ವೇಗ ಹೆಚ್ಚಿಸುವಂತಹದ್ದಾಗಿದ್ದು, 2 GHz ಮತ್ತು 5 GHz ಗಿಂತ ಹೆಚ್ಚಾಗಿದೆ.

ಅತಿಶೀರ್ಘದಲ್ಲಿ ಮಾರುಕಟ್ಟೆಗೆ ಸ್ಯಾಂಮ್‌ಸಂಗ್‌ ನ ಈ ವೈಫೈ.

ಅತಿಶೀರ್ಘದಲ್ಲಿ ಮಾರುಕಟ್ಟೆಗೆ ಸ್ಯಾಂಮ್‌ಸಂಗ್‌ ನ ಈ ವೈಫೈ.

ಅತಿಶೀರ್ಘದಲ್ಲಿ ಮಾರುಕಟ್ಟೆಗೆ ಸ್ಯಾಂಮ್‌ಸಂಗ್‌ ನ ಈ ವೈಫೈ.

ಇಂಟರ್ನಲ್‌ ನೆಟ್‌ವರ್ಕ್‌

ಇಂಟರ್ನಲ್‌ ನೆಟ್‌ವರ್ಕ್‌

ಸ್ಯಾಂಮ್‌ಸಂಗ್‌ ಕನೆಕ್ಷನ್‌ ವೇಗ ಹೆಚ್ಚಿಸದೇ ನಿಮ್ಮ ಇಂಟರ್ನಲ್‌ ನೆಟ್‌ವರ್ಕ್‌ ಗುಣವನ್ನು ಅಭಿವೃದ್ದಿಗೊಳಿಸಲಿದೆ.

 ಡಿವೈಸ್ ಮತ್ತು ಟಿವಿಗಳ ನಡುವೆ ಫೈಲ್‌ ಶೇರ್‌ ಮಾಡಿ

ಡಿವೈಸ್ ಮತ್ತು ಟಿವಿಗಳ ನಡುವೆ ಫೈಲ್‌ ಶೇರ್‌ ಮಾಡಿ

ಸ್ಯಾಂಮ್‌ಸಾಂಗ್‌ನ ಈ ಟೆಕ್ನಾಲಜಿ ಮನೆಯ ಓಳಗೆ ನೀವು ಡಿವೈಸ್‌ ಮತ್ತು ಟಿವಿಗಳ ನಡುವೆ ಫೈಲ್‌ ಶೇರ್‌ ಮಾಡಲು ಅತ್ಯುತ್ತಮ ಅವಕಾಶ ಒದಗಿಸಲಿದೆ.

ವೈಫೈ ಟೆಕ್ನಾಲಜಿ

ವೈಫೈ ಟೆಕ್ನಾಲಜಿ

ಸ್ಯಾಂಮ್‌ಸಂಗ್‌ನ ವೈಫೈ ಟೆಕ್ನಾಲಜಿಯು ಮೆಡಿಕಲ್‌ಡಿವೈಸ್, ಟೆಲಿಕಂಮ್ಯೂನಿಕೇಷನ್ ವಸ್ತುಗಳು, ಆಟೋ-ವಿಸ್ಯುವಲ್‌ ಗ್ಯಾಜೆಟ್ಸ್‌ಗಳಿಗಾಗಿ ಅಭಿವೃದ್ದಿಗೊಳ್ಳುತ್ತಿದೆ.

ಸ್ಮಾರ್ಟ್‌ಹೋಮ್‌

ಸ್ಮಾರ್ಟ್‌ಹೋಮ್‌

ಸ್ಯಾಮ್‌ಸಂಗ್‌ ವೈಫೈ ಟೆಕ್ನಾಲಜಿಯು ಹೆಚ್ಚಿನ ಸ್ಯಾಮ್‌ಸಂಗ್ ಸ್ಮಾರ್ಟ್‌ ಹೋಮ್‌ ಗ್ಯಾಜೆಟ್ಸ್‌ಗಳಿಗೆ ಇಂಟರ್ನೆಟ್ ಸಂಪರ್ಕ ವೇಗಗೊಳಿಸುವ ಅಭಿವೃದ್ದಿಯಾಗಿದೆ.

 ಕಿಂ ಚಾಂಗ್ ಯಾಂಗ್- ಸ್ಯಾಂಮ್‌ಸಂಗ್ DMC R&D ಮುಖ್ಯಸ್ಥ

ಕಿಂ ಚಾಂಗ್ ಯಾಂಗ್- ಸ್ಯಾಂಮ್‌ಸಂಗ್ DMC R&D ಮುಖ್ಯಸ್ಥ

ಸ್ಯಾಂಮ್‌ಸಂಗ್‌ನ ಹೊಸ ಅಭಿವೃದ್ದಿಗಳು ಹಾಗೂ ಬದಲಾವಣೆಗಳು ಮುಂದಿನ ಜೆನೆರೇಷನ್‌ ಡಿವೈಸ್‌ಗಳಿಗೆ ಸಿಗಲಿವೆ ಎಂದಿದ್ದಾರೆ.

Best Mobiles in India

English summary
For all the WiFi users who are complaining about Internet speed, Samsung has finally come up with the breakthrough that will allows users to download a file worth 1 GB under 3 seconds.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X