ವೊಡೋಪೋನ್ ನಿಂದ ದಿನಕ್ಕೊಂದು GB 4G ಡೇಟಾ, ಅನ್‌ಲಿಮಿಡೆಟ್ ಕರೆ ಮಾಡುವ ಆಫರ್..!

Written By:

ರಿಲಯನ್ಸ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ದರ ವಿಧಿಸಲು ಮುಂದಾಗುತ್ತಿದ್ದಂತೆ ಅದೇ ಬೆಲೆಗೆ ಉತ್ತಮ ಆಫರ್‌ಗಳನ್ನು ನೀಡಲು ಬೇರೆ ಬೇರೆ ಕಂಪನಿಗಳು ಮುಂದಾಗಿದ್ದು, ಜಿಯೋ ಮೇಲೆ ಸವಾರಿ ಮಾಡಲು ಸಿದ್ದವಾಗಿವೆ. ಈ ಮೂಲಕ ಇಷ್ಟು ದಿನ ಜಿಯೋ ಮಾಡಿದ ದಾಳಿಯನ್ನು ಈಗ ಸಮರ್ಥವಾಗಿ ಎದುರಿಸಲು ಮುಂದಾಗಿವೆ.

ವೊಡೋಪೋನ್ ನಿಂದ ದಿನಕ್ಕೆ 1 GB 4G ಡೇಟಾ, ಅನ್‌ಲಿಮಿಡೆಟ್ ಕರೆ ಮಾಡುವ ಆಫರ್..!

ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಏರ್‌ಟೆಲ್ ಜಿಯೋ ಆಫರ್‌ಗೆ ಪ್ರತಿಯಾಗಿ ದಿನಕ್ಕೊಂದು GB ಡೇಟಾ ನೀಡಲು ಮುಂದಾದ ಬೆನ್ನಲ್ಲೇ ವೊಡೋಪೋನ್‌ ಸಹ ತನ್ನ ಗ್ರಾಹಕರಿಗೆ ಇದಕ್ಕಿಂತ ಹೆಚ್ಚಿನ ಆಫರ್‌ ನೀಡಲು ಮುಂದಾಗಿದ್ದು, ವೊಡೋ ಪೋನ್‌ ಇದಕ್ಕಾಗಿ 'ವೆಲ್‌ಕಮ್ ಬ್ಯಾಕ್' ಎಂಬ ಆಫರ್ ಘೋಷಣೆ ಮಾಡಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲ್‌ಕಮ್ ಬ್ಯಾಕ್' ಆಫರ್:

ಲ್‌ಕಮ್ ಬ್ಯಾಕ್' ಆಫರ್:

ವೊಡೋಪೋನ್ ತನ್ನ ಗ್ರಾಹಕರಿಗೆ 'ವೆಲ್‌ಕಮ್ ಬ್ಯಾಕ್' ಆಫರ್ ನೀಡಲು ಮುಂದಾಗಿದ್ದು, 342 ರೂ.ಗಳಿಗೆ ಉಚಿತ ಕರೆ ಮಾಡುವ ಆಫರ್ ನೀಡದ್ದು, 28 ದಿನಗಳ ವ್ಯಾಲಿಡಿಟಿ ಇರುವ ಈ ಕೊಡುಗೆಯಲ್ಲಿ 28 GB ಡೇಟಾವನ್ನು ನೀಡಲು ಮುಂದಾಗಿದ್ದು, ಪ್ರತಿ ದಿನಕ್ಕೊಂದು GB ಡೇಟಾ ನೀಡಲಿದೆ.

ಜಿಯೋ vs ವೊಡೋ:

ಜಿಯೋ vs ವೊಡೋ:

ಜಿಯೋ ಈ ಹಿಂದೆ ಉಚಿತ ಸೇವೆಯನ್ನು ನೀಡಲು ಶುರು ಮಾಡಿದ ಸಂದರ್ಭದಲ್ಲಿ ವೊಡೋ ಪೋನ್‌ನಿಂದ ದೊಡ್ಡ ಸಂಖ್ಯೆಯ ಗ್ರಾಹಕರು ಜಿಯೋ ಕಡೆ ಮೂಖ ಮಾಡಿದ್ದರು. ಅಲ್ಲದೇ ಡೇಟಾ ಸೇವೆಯನ್ನು ಪಡೆಯುವುದನ್ನೇ ನಿಲ್ಲಿಸಿದ್ದರು. ಇದೆಲ್ಲದಕ್ಕೆ ಪ್ರತಿಯಾಗಿ ವೊಡೋ ಜಿಯೋ ದೊಂದಿಗೆ ಯುದ್ದಕ್ಕೆ ನಿಂತಿದೆ.

ಮಾರ್ಚ್ 15ರ ವರೆಗೆ ವ್ಯಾಲಿಡಿಟಿ:

ಮಾರ್ಚ್ 15ರ ವರೆಗೆ ವ್ಯಾಲಿಡಿಟಿ:

ವೊಡೋಪೋನ್ ಗ್ರಾಹಕರು ಈ ಸೇವೆಯನ್ನು ಪಡೆಯಲು ಮಾರ್ಚ್ 15ರ ವರೆಗೆ ಅವಕಾಶವನ್ನು ಪಡೆದಿದ್ದಾರೆ, ಅಲ್ಲಿಯ ವರೆಗೆ ರೀಚಾರ್ಜ್ ಮಾಡಿಸಿಕೊಂಡರೆ ಈ ಹೊಸ ಸೇವೆಯ ಲಾಭವನ್ನು ತಮ್ಮದಾಗಿಸಿಕೊಳ್ಳ ಬಹುದಾಗಿದೆ. ಒಟ್ಟಿನ್ಲಲಿ ಇಬ್ಬರ ಜನಗಳದಲ್ಲಿ ಗ್ರಾಹಕರಿಗೆ ಲಾಭವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
In a bit to counter Reliance Jio, Vodafone has announced a new data can calling plan. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot