ಟ್ವಿಟ್ಟರ್ ಕನೆಕ್ಷನ್ ಹೊಂದಿರುವ ಗೃಹಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳು
oi
-Staff
By Super

ಟ್ವೀಟ್ ಎ ಪಾಟ್ (Tweet-a-Pot)
ದಿನ ನಿತ್ಯ ನೀವು ಬೆಳಗ್ಗೆ ಎದ್ದು ಕಾಫಿ ಮಾಡಲು ಅಡುಗೆ ಮನೆಗೆ ಹೋದರೆ ಕಾಫಿ ಸಿದ್ಧವಾಗುವ ವರೆಗೂ ಅಲ್ಲಿಯೇ ನಿಂತುಕೊಳ್ಳ ಬೇಕಾಗುತ್ತದೆ. ಆದರೆ ಟ್ವೀಟ್ ಎ ಪಾಟ್ ನ ನೆರವಿನಿಂದ ನೀವೂ ಕೇವಲ ಒಂದು ಟ್ವೀಟ್ ಮಾಡಿದರೆ ಸಾಕು ನಿಮಗಾಗಿ ಕಾಫೀ ಸಿದ್ಧ ಗೊಳಿಸಿ ನಿಮಗೆ ಕಾಫಿ ರೆಡಿ ಎಂದು ರೀ ಟ್ವೀಟ್ ಕೂಡಾ ಮಾಡುತ್ತದೆ. ಈ ಕಾಫೀ ಮೇಕರ್ ಮಶೀನ್‌ನಲ್ಲಿ ಟ್ವಿಟ್ಟರ್ ಬೆಂಬಲಿಸಬಲ್ಲ ತಂತ್ರಜ್ಞಾನ ಒದಗಿಸಲಾಗಿದೆ. ಈ ಟ್ವೀಟ್ ಎ ಪಾಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications