ಟ್ವಿಟ್ಟರ್ ಕನೆಕ್ಷನ್ ಹೊಂದಿರುವ ಗೃಹಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳು
oi
-Staff
By Super

ಟ್ವಿಟ್ಟರ್ ಇಂದು ಕೇವಲ ತಮ್ಮಲ್ಲಿನ ವಿಚಾರಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿ ಮಾತ್ರ ಉಳಿದಿಲ್ಲ. ಏಕೆಂದರೆ ಇಂದು ಮಾರುಕಟ್ಟೆಗೆ ಬಂದಿರುವಂತಹ ಕೆಲ ಗೃಹ ಬಳಕೆಯ ಉತ್ಪನ್ನಗಳಲ್ಲಿ ಟ್ವಿಟ್ಟರ್ ಕನೆಕ್ಷನ್ ನೀಡಲಾಗಿದ್ದು ನಿಮ್ಮೊಂದಿಗೆ ಟ್ವೀಟ್ ಕೂಡಾ ಮಾಡುತ್ತವೆ. ಉದಾಹರಣೆಗೆ ನೀವು ಬೆಳಗ್ಗೆ ಎದ್ದಾಕ್ಷನಣ ನಿಮ್ಮ ಸ್ಮಾರ್ಟ್‌ಪೋನ್‌ಗೆ ಕಾಫಿ ರೆಡಿ ಎಂದು ಟ್ವೀಟ್ ಒಂದು ಬಂದಿರುತ್ತದೆ ಅಲ್ಲದೆ ವಾಶಿಂಗ್ ಮಶೀನ್‌ನಲ್ಲಿನ ಬಟ್ಟೆಗಳು ಶುದ್ಧವಾಗಿದೆ ಎಂದು ನಿಮ್ಮ ವಾಶೀಮಗ್ ಮಶೀನ್ ನಿಮಗೆ ಟ್ವೀಟ್ ಮಾಡಿರುತ್ತದೆ. ಹೌದು ಇಂತಹ ಇಲೆಕ್ಟ್ರಾನಿಕ್ ಸಾಧನಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಟ್ವಿಟ್ಟರ್ ಮೂಕ್ ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತವೆ.
ಅದಕ್ಕಾಗಿಯೇ ಗಿಜ್ಬಾಟ್ ಇಂದು ಮಾರುಕಟ್ಟೆಯಲ್ಲಿ ಲಭಯವಿರುವಂತಹ ಟ್ವೀಟಿಂಗ್ ಮಶೀನ್‌ಗಳನ್ನು ನಿಮ್ಮೆದುರು ತಂದಿದೆ ಒಮ್ಮೆ ಓದಿ ನೋಡಿ... ಒಂದೊಂದೇ ಪುಟ ತಿರುಗಿಸಿ ಟ್ವೀಟಿಂಗ್ ಕಾಫೀ ಪಾಟ್, ಅಲಾರಾಂ ಕ್ಲಾಕ್, ಹಾಗೂ ರೆಫ್ರಿಜಿರೇಟರ್‌ಗಳನ್ನು ನೋಡಿ ಆನಂದಿಸಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications