Subscribe to Gizbot

ಫೋನ್‌ನ ಚಾರ್ಜಿಂಗ್ ಸಮಸ್ಯೆಗೆ ಗುಡ್ ಬೈ ಹೇಳಿ

Written By:

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಯ್ಕೆಯನ್ನು ನೀವು ಪಡೆದುಕೊಳ್ಳಬಹುದಾಗಿದ್ದು, ಉತ್ತಮ ಬೆಲೆ, ಫೀಚರ್ ಮತ್ತು ಕ್ಯಾಮೆರಾ ಅಂಶಗಳನ್ನೊಳಗೊಂಡ ಫೋನ್‌ಗಳ ಖರೀದಿಯನ್ನು ಯಾವುದೇ ಜಂಜಾಟವಿಲ್ಲದೆ ನಡೆಸಬಹುದಾಗಿದೆ. ಆದರೆ ನಿಮ್ಮ ಫೋನ್‌ನ ಬ್ಯಾಟರಿ ಸಮಸ್ಯೆ ನಿಮ್ಮನ್ನು ಬಿಟ್ಟೂ ಬಿಟದೆ ಕಾಡುತ್ತಿದೆಯೇ. ಎಷ್ಟೇ ಉತ್ತಮ ಬ್ಯಾಟರಿ ದೀರ್ಘತೆಯನ್ನು ನೀಡುವ ಫೋನ್ ಖರೀದಿಸಿದರೂ ಚಾರ್ಜಿಂಗ್ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?

ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ಹಾಗಿದ್ದರೆ ಇಲ್ಲದೆ ನಿಮ್ಮ ಸಮಸ್ಯೆಗೆ ಪರಿಹಾರವನ್ನೊದಗಿಸುವ ಪವರ್ ಬ್ಯಾಂಕ್‌ಗಳ ಪಟ್ಟಿ. ಇವುಗಳು ನಿಮ್ಮ ಪ್ರಯಾಣ ಸಮಯದಲ್ಲಿ ನಿಮ್ಮ ಜತೆಗಾರನಾಗಿದ್ದು ಫೋನ್‌ನ ಬ್ಯಾಟರಿ ಮುಗಿದಾಗ ತ್ವರಿತವಾಗಿ ಚಾರ್ಜ್ ಮಾಡುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ : 1999

ಅಸೂಸ್ ಜೆನ್‌ಪವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವೈಶಿಷ್ಟ್ಯತೆ
10050mAh ಲಿಥಿಯಮ್ ಐಆನ್ ಬ್ಯಾಟರಿಯನ್ನು ಇದು ಹೊಂದಿದ್ದು ಬಹು ಡಿವೈಸ್‌ಗಳನ್ನು ಇದನ್ನು ಬಳಸ ನಿಮಗೆ ಚಾರ್ಜ್ ಮಾಡಬಹುದಾಗಿದೆ. ಟ್ಯಾಬ್ಲೆಟ್ ಅನ್ನು ಇದರಲ್ಲಿ ಚಾರ್ಜ್ ಮಾಡಬಹುದಾಗಿದೆ.

ಬೆಲೆ ರೂ: 1,399

ಒನ್ ಪ್ಲಸ್ ಒನ್ ಪವರ್ ಬ್ಯಾಂಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವೈಶಿಷ್ಟ್ಯತೆಗಳು
ಇದರ ತೂಕ 220 ಗ್ರಾಮ್‌ಗಳಾಗಿದ್ದು, ಆರು ಗಂಟೆಗಳ ಪೂರ್ಣ ಚಾರ್ಜ್ ಅನ್ನು ಇದು ನಿಮಗೆ ಒದಗಿಸುತ್ತದೆ. 1 ವರ್ಷದ ವಾರಂಟಿಯನ್ನು ಈ ಪವರ್ ಬ್ಯಾಂಕ್ ಹೊಂದಿದ್ದು, ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಬಂದಿದೆ.

ರೂ: 1,399

ಹುವಾಯಿ ಹೋನರ್ ಪವರ್ ಬ್ಯಾಂಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವೈಶಿಷ್ಟ್ಯತೆಗಳು
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
1300 mAh ಪವರ್ ಬ್ಯಾಂಕ್ ಒಂದೇ ಸಮಯದಲ್ಲಿ ಎರಡು ಡಿವೈಸ್‌ಗಳನ್ನು ಚಾರ್ಜ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಡಿವೈಸ್‌ಗಳ ವಿಪರೀತ ಚಾರ್ಜಿಂಗ್‌ನ ತಡೆಗಾಗಿ ಇದು ಸ್ಲಿಪ್ ಮತ್ತು ಎನರ್ಜಿ ಸೇವಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಬೆಲೆ ರೂ: 999

ಶ್ಯೋಮಿ 10400 mAh ಪವರ್ ಬ್ಯಾಂಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಲಭ್ಯವಿರುವ ಉತ್ತಮ ಆಯ್ಕೆ ಶ್ಯೋಮಿ ಪವರ್ ಬ್ಯಾಂಕ್ ಆಗಿದ್ದು ನಿಮ್ಮ ಫೋನ್‌ಗೆ ಉತ್ತಮ ಬ್ಯಾಟರಿ ವ್ಯವಸ್ಥೆಯನ್ನು ಇದು ಒದಗಿಸಲಿದೆ.

ಬೆಲೆ ರೂ: 3,421

ಆಂಕರ್ ಆಸ್ಟ್ರೋ E4 13000 mAh ಬ್ಯಾಟರಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಅತಿ ವೇಗದ ಚಾರ್ಜಿಂಗ್ ಅನ್ನು ಈ ಡಿವೈಸ್ ಒದಗಿಸಲಿದ್ದು ಒಂದೇ ಬಾರಿಗೆ ಇದನ್ನು ಬಳಸಿ ಎರಡು ಡಿವೈಸ್‌ಗಳನ್ನು ಚಾರ್ಜ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
While most smartphones from 2015 promise all-day life, in real-life usage scenarios, they fail to measure up to that claim during periods of heavy usage. For a tablet and smartphone owner, a power bank is a must have accessory. Here is the best power banks for affordable price.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot