Just In
- 1 hr ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 3 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 3 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 4 hrs ago
ಏರ್‌ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- News
Infographics: ಕೇಂದ್ರ ಬಜೆಟ್ನಲ್ಲಿ ಯಾವ ಯೋಜನೆಗಳಿಗೆ ಎಷ್ಟೇಷ್ಟು ಅನುದಾನ ಘೋಷಣೆ ಆಗಿದೆ?
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಿಯೋಗಿಂತಲೂ ಏರ್‌ಟೆಲ್ ಆಫರ್ ಬೆಸ್ಟ್!! ಯಾಕೆ ಗೊತ್ತಾ?
ಭಾರತದಲ್ಲಿಯೇ ಅತ್ಯಧಿಕ ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಸಂಸ್ಥೆ ಏರ್‌ಟೆಲ್ ಜಿಯೋ ಏಟಿಗೆ ತಲೆಬಾಗಿದೆ. ಸುಮಾರು 25 ಕೋಟಿಗಿಂತಲೂ ಹೆಚ್ಚು ಏರ್‌ಟೆಲ್ ಗ್ರಾಹಕರು ಇತ್ತ ಇರುವ ಟೆಲಿಕಾಂ ಬಿಡಲು ಆಗದೆ ಜಿಯೋಗೂ ಹೋಗಲಾರದೆ ಪರದಾಡುತ್ತಿದ್ದಾರೆ!!
ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಏರ್‌ಟೆಲ್ ಪೂರ್ಣಪ್ರಮಾಣದ ದರಸಮರಕ್ಕೆ ನಿಂತಿದೆ. ಹಾಗಾಗಿ ನೂತನ ಎರಡು ಕಡಿಮೆ ಬೆಲೆಯ ಆಫರ್‌ಗಳನ್ನು ತನ್ನ ಗ್ರಾಹಕರಿಗೆ ನೀಡಿದೆ. 345 ರೂಪಾಯಿಗಳನ್ನು ರೀಚಾರ್ಜ್ ಮಾಡಿದರೆ ಇಂಡಿಯಾದ ಎಲ್ಲಾ ಕರೆಗಳನ್ನು ಉಚಿತವಾಗಿ ಮಾಡುವ ಹಾಗೂ ಇನ್ನು 145 ರೂಪಾಯಿಗಳ ಪ್ಯಾಕ್ ರೀಚಾರ್ಜ್ ಮಾಡಿದರೆ ಸ್ಥಳೀಯ ಕೆರೆ ಮತ್ತು ಡೇಟಾ ನೀಡುವ ಭರ್ಜರಿ ಆಫರ್ ಅನ್ನು ಏರ್‌ಟೆಲ್ ನೀಡಿದೆ!!
ಏರ್‌ಟೆಲ್‌ನಿಂದ ದೇಶದಾದ್ಯಂತ ಅನ್‌ಲಿಮಿಟೆಡ್ ಉಚಿತ ಕರೆ ಆಫರ್ ಪ್ರಕಟಣೆː ಕಂಪ್ಲೀಟ್ ಡೀಟೇಲ್ಸ್
ಹಾಗಾಗಿ ಇನ್ನು ಜಿಯೋ ನೋಡಿ ಸಿಟ್ಟು ಮಾಡಿಕೊಳ್ಳುತ್ತಿದ್ದ ಏರ್‌ಟೆಲ್ ಗ್ರಾಹಕರು ಯೋಚನೆ ಮಾಡಬೇಕಿಲ್ಲ! ಯಾಕೆಂದರೆ, ಏರ್‌ಟೆಲ್‌ನ ಈ ಎರಡು ಆಫರ್ ಪ್ಯಾಕ್‌ಗಳು ನಿಮಗೆ ಜಿಯೋಗಿಂತಲು ಹೆಚ್ಚು ಸೇವೆಗಳನ್ನು ನೀಡುತ್ತವೆ. ಹಾಗಾದರೆ ಆ ಸೇವೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏರ್‌ಟೆಲ್ ನೆಟ್‌ವರ್ಕ್.
ಟೆಲಿಕಾಂ ದಿಗ್ಗಜ ಏರ್‌ಟೆಲ್ ಹೊಂದಿರುವ ನೆಟ್‌ವರ್ಕ್ ವ್ಯವಸ್ಥೆಯನ್ನು ಇತರ ಯಾವುದೇ ಕಂಪೆನಿಗಳು ಹೊಂದಿಲ್ಲ ಎನ್ನಬಹುದು. ಮೊಬೈಲ್ ಪ್ರಪಂಚ ಹುಟ್ಟಿದಾಗಿನಿಂದ ಅತ್ಯುತ್ತಮ ಸರ್ವಿಸ್ ನಿಡುತ್ತಿರುವ ಏರ್‌ಟೆಲ್ ಬಗೆಗೆ ಅಸಡ್ಡೆ ಬೇಡ. ಈಗಲೂ ಹೆಚ್ಚು ವೇಗದ ಇಂಟರರ್‌ನೆಟ್ ಸೇವೆಯನ್ನು ನೀಡುತ್ತಿರುವುದು ಏರ್‌ಟೆಲ್!
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಷ್ಟು ದಿನ ಜಿಯೋ ಉಚಿತ?
ಜಿಯೋ ಮಾರ್ಚ್ ತನಕ ಜಿಯೋ ಉಚಿತ ಸೇವೆಯನ್ನು ನೀಡಬಹುದು. ನಂಬರ್ ಒನ್ ಶ್ರೀಮಂತ ವ್ಯಕ್ತಿ ಅಂಬಾನಿ ಅಲ್ಲಿಯವರೆಗೂ ನಷ್ಟವನ್ನು ತಡೆದುಕೊಳ್ಳಬಹುದು! ಆದರೆ, ಲಾಭದ ಮುಖ ನೋಡಲು ಮತ್ತೆ ಜಿಯೋ ತನ್ನ ದರಗಳನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಏರ್‌ಟೆಲ್‌ನದ್ದು!!

ಯಾವ ಟಿಲಿಕಾಂ ಹುಟ್ಟಿದರೂ ಉಳಿದದ್ದು ಏರ್‌ಟೆಲ್.
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೋಟು ನಿಷೇಧವನ್ನು ವಿರೋಧಿಸಿದ್ದು ಎಂಬುದನ್ನು ತಿಳಿಯದ ನಾವು ಪ್ರಸ್ತುತತೆಗೆ ಮಾರುಹೋಗಿದ್ದೇವೆ!! ಹಾಗಾಗಿ, ಎಷ್ಟೋ ಟೆಲಿಕಾಂಗಳು ಕಡಿಮೆ ದರದಲ್ಲಿ ಆಫರ್ ನೀಡಿ ಮಾರುಕಟ್ಟೆಗೆ ಬಂದರೂ ಏರ್‌ಟೆಲ್ ಮುಂದೆ ನಿಲ್ಲಲಾಗದೇ ಹೋಗಿವೆ.. ಉದಾಹರಣೆಗೆ ಎಂಟಿಎಸ್ (MTS)

145 ರೂಪಾಯಿಗೆ ಅನ್‌ಲಿಮಿಟೆಡ್ ಲೋಕಲ್ ಕಾಲ್!
ಏರ್‌ಟೆಲ್ ಜಿಯೋ ಏಟಿಗೆ ತಲೆಬಾಗಿದೆ ಎನ್ನುವುದು ನಿಜ. ಯಾವಾಗಲೂ ಪೈಪೋಟಿಯ ಮಾರುಕಟ್ಟೆ ಇರಬೇಕು. ಆದರೆ, ಇದನ್ನು ಎದುರಿಸುವ ಶಕ್ತಿ ಏರ್‌ಟೆಲ್‌ಗಿದೆ. ಹಾಗಾಗಿ 145 ರೂಪಾಯಿಗೆ ಅನ್‌ಲಿಮಿಟೆಡ್ ಲೋಕಲ್ ಕರೆ ಮಾಡುವ ಸೌಲಭ್ಯವನ್ನು ಏರ್‌ಟೆಲ್ ನೀಡಿದೆ ಎನ್ನಬಹುದು.

ಕರೆ ಜೊತೆಗೆ 1GB ಡೇಟಾ!
145 ರೂಪಾಯಿಗೆ ಅನ್‌ಲಿಮಿಟೆಡ್ ಲೋಕಲ್ ಕಾಲ್ ಮತ್ತು 1GB ಡೇಟಾ ನೀಡಿರುವ ಏರ್‌ಟೆಲ್ ಗ್ರಾಹಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮತ್ತು ಡೇಟಾದ ವ್ಯಾಲಿಡಿಟಿಯನ್ನು 28 ದಿನಗಳು ನೀಡಿದ್ದು, ಜಿಯೋ ಮೇಲೆ ಭರವಸೆ ಇಲ್ಲದವರು ಇದರಿಂದ ಖುಷಿಯಾಗಬಹುದು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470