ಫೇಸ್‌ಬುಕ್ ಸಂಸ್ಥಾಪಕನ ಆದಾಯ ಎಷ್ಟು?
ನಂಬರ್ ಒನ್ ಸೋಶಿಯಲ್ ನೆಟ್‌ವರ್ಕ್ ತಾಣ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ವಿಶ್ವದಲ್ಲೇ ಅತ್ಯಧಿಕ ಆದಾಯ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.2012 ರಲ್ಲಿ ಅತ್ಯಧಿಕ ಆದಾಯ ಪಡೆದಿರುವ ಸಿಇಓಗಳ ಪಟ್ಟಿಯನ್ನು ಜಿಎಂಐ ಸಂಸ್ಥೆ ಬಿಡುಗಡೆ ಮಾಡಿದ್ದು. ಫೇಸ್‌ಬುಕ್ ಸಂಸ್ಥಾಪಕ ಜುಕರ್‌ಬರ್ಗ್ ವೇತನ,ಬೋನಸ್ ಸೇರಿ ಅತ್ಯಧಿಕ ಆದಾಯಗಳಿಸುವ ಟಾಪ್ ಟೆನ್ ಸಿಇಓ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಗಳಿಸಿದ್ದಾರೆ.
ಹೀಗಾಗಿ ಈ ಪಟ್ಟಿಯಲ್ಲಿ ಐಟಿ ಕ್ಷೇತ್ರದ ಐದು ಸಿಇಓಗಳು ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಆ ಮಾಹಿತಿ ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಜುಕರ್‌ಬರ್ಗ್ ಬಗ್ಗೆ ತಿಳಿಯಲೇಬೇಕಾದ ಇಂಟರೆಸ್ಟಿಂಗ್ ಮಾಹಿತಿಗಳು

ಐಟಿ ಕ್ಷೇತ್ರದ ಅತ್ಯಧಿಕ ಆದಾಯ ಪಡೆಯುತ್ತಿರುವ ಸಿಇಓಗಳು
ಐಟಿ ಸಿಇಓ ರ್‍ಯಾಂಕ್: 05
ಟಾಪ್ ಟೆನ್ ರ್‍ಯಾಂಕ್:10
ಒಟ್ಟು ಆದಾಯ: 100,432,117ಡಾಲರ್
ವೇತನ: 1,000,000 ಡಾಲರ್
ಬೋನಸ್:3,000,000 ಡಾಲರ್

ಐಟಿ ಕ್ಷೇತ್ರದ ಅತ್ಯಧಿಕ ಆದಾಯ ಪಡೆಯುತ್ತಿರುವ ಸಿಇಓಗಳು
ಐಟಿ ಸಿಇಓ ರ್‍ಯಾಂಕ್: 04
ಟಾಪ್ ಟೆನ್ ರ್‍ಯಾಂಕ್: 09
ಒಟ್ಟು ಆದಾಯ:109,544,875 ಡಾಲರ್
ವೇತನ:1,000,000 ಡಾಲರ್
ಬೋನಸ್:1,302,000 ಡಾಲರ್

ಐಟಿ ಕ್ಷೇತ್ರದ ಅತ್ಯಧಿಕ ಆದಾಯ ಪಡೆಯುತ್ತಿರುವ ಸಿಇಓಗಳು
ಐಟಿ ಸಿಇಓ ರ್‍ಯಾಂಕ್: 03
ಟಾಪ್ ಟೆನ್ ರ್‍ಯಾಂಕ್:05
ಒಟ್ಟು ಆದಾಯ:143,828,867 ಡಾಲರ್
ವೇತನ:1,357,718 ಡಾಲರ್
ಬೋನಸ್: 2,800,000 ಡಾಲರ್

ಐಟಿ ಕ್ಷೇತ್ರದ ಅತ್ಯಧಿಕ ಆದಾಯ ಪಡೆಯುತ್ತಿರುವ ಸಿಇಓಗಳು
ಐಟಿ ಸಿಇಓ ರ್‍ಯಾಂಕ್:02
ಟಾಪ್ ಟೆನ್ ರ್‍ಯಾಂಕ್:03
ಒಟ್ಟು ಆದಾಯ:255,355,676 ಡಾಲರ್
ವೇತನ: 1,500,000 ಡಾಲರ್
ಬೋನಸ್:9,500,000 ಡಾಲರ್

ಐಟಿ ಕ್ಷೇತ್ರದ ಅತ್ಯಧಿಕ ಆದಾಯ ಪಡೆಯುತ್ತಿರುವ ಸಿಇಓಗಳು
ಐಟಿ ಸಿಇಓ ರ್‍ಯಾಂಕ್:01
ಟಾಪ್ ಟೆನ್ ರ್‍ಯಾಂಕ್:01
ಒಟ್ಟು ಆದಾಯ:2,278,668,214 ಡಾಲರ್
ವೇತನ: 503,205 ಡಾಲರ್
ಬೋನಸ್:266,101 ಡಾಲರ್
ಮಾಹಿತಿ:info.gmiratings.com


Click it and Unblock the Notifications








