Home
ಸುದ್ದಿಜಾಲ

ಬೆಂಗಳೂರಿಗೆ ಮೊದಲ 5G ಸೇವೆ: ಒಂದು ಸಿನಿಮಾ ಡೌನ್‌ಲೋಡ್‌ಗೆ ಕ್ಷಣ ಸಾಕು.!

ಅತಿ ವೇಗದ ಮೊಬೈಲ್ ಮತ್ತು ವೈರ್ ಲೆಸ್ ಇಂಟರ್‌ನೆಟ್ ಸೇವೆ 5G ಶೀಘ್ರವೇ ಭಾರತದಲ್ಲಿ ಶುರುವಾಲಿದ್ದು, 5Gಯಲ್ಲಿ ಒಂದು ಸಿನಿಮಾ ಡೌನ್‌ಲೋಡ್ ಮಾಡಲು ಬರೀ ಒಂದೇ ಸೆಕೆಂಡ್ ಸಾಕು ಎಂದರೆ ನೀವು ನಂಬಲೇ ಬೇಕು.

By Srinidhi

ವಿಶ್ವದಲ್ಲೇ ಅತಿ ವೇಗದ ಮೊಬೈಲ್ ಮತ್ತು ವೈರ್ ಲೆಸ್ ಇಂಟರ್‌ನೆಟ್ ಸೇವೆ 5G ಶೀಘ್ರವೇ ಭಾರತದಲ್ಲಿ ಶುರುವಾಲಿದ್ದು, 5Gಯಲ್ಲಿ ಒಂದು ಸಿನಿಮಾ ಡೌನ್‌ಲೋಡ್ ಮಾಡಲು ಬರೀ ಒಂದೇ ಸೆಕೆಂಡ್ ಸಾಕು ಎಂದರೆ ನೀವು ನಂಬಲೇ ಬೇಕು.

ಬೆಂಗಳೂರಿಗೆ ಮೊದಲ 5G ಸೇವೆ: ಒಂದು ಸಿನಿಮಾ ಡೌನ್‌ಲೋಡ್‌ಗೆ ಕ್ಷಣ ಸಾಕು.!

ಓದಿರಿ: ಜಿಯೋಗೆ ಸೆಡ್ಡು: ಏರ್‌ಟೆಲ್‌ನಿಂದ 199 ಆಫರ್..!!

ಈಗಾಗಲೇ ಅಮೆರಿಕ, ಚೀನಾ, ಜಪಾನ್ ಈಗಾಗಲೇ 5G ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಭಾರತ ಕೂಡ ಇದೇ ಹಾದಿಯಲ್ಲಿದ್ದು, 2020ಕ್ಕೆ ದೇಶದಲ್ಲಿ 5G ಸೇವೆ ಆರಂಭವಾಗಲಿದ್ದು, ಇದು ಭಾರತದ ಭವಿಷ್ಯವನ್ನು ಜಾಗತಿಕವಾಗಿ ಬದಲಾಯಿಸಲಿದೆ ಎನ್ನಲಾಗಿದೆ.

5ನೇ ತಲೆಮಾರಿನ ಮೊಬೈಲ್ ನೆಟ್‌ವರ್ಕ್:

5ನೇ ತಲೆಮಾರಿನ ಮೊಬೈಲ್ ನೆಟ್‌ವರ್ಕ್:

5G ಎಂದರೆ 5ನೇ ತಲೆಮಾರಿನ ಮೊಬೈಲ್ ನೆಟ್‌ವರ್ಕ್ ಎಂದು ಅರ್ಥ. ಸದ್ಯ ಜಿಯೋ ನೀಡುತ್ತಿರುವ 4G VoLTE ಸೇವೆಗಿಂತಲೂ ನೂರು ಪಟ್ಟು ಹೆಚ್ಚು ವೇಗವನ್ನು ಹೊಂದಿರಲಿದೆ. ಭಾರತದಂತಹ ಗ್ರಾಮೀಣ ಪ್ರದೇಶಗಳೇ ಹೆಚ್ಚಿರುವ ದೇಶಗಳಲ್ಲಿ 5G ಹೊಸ ಕ್ರಾಂತಿಯನ್ನು ಮಾಡಲಿದೆ.

5G ಹೊಸ ಕ್ರಾಂತಿ:

5G ಹೊಸ ಕ್ರಾಂತಿ:

ಈಗಾಗಲೇ ಟೆಲಿ ಹೆಲ್ತ್, ಟೆಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯ ಹಂತದಲ್ಲಿದ್ದು, 5G ಆರಂಭದ ನಂತರದಲ್ಲಿ ಈ ಕ್ಷೇತ್ರಗಳು ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಲಿದೆ. ಸುಮಾರಿಗೆ 2.20 ಕೋಟಿ ಜನರಿಗೆ 5G ಸೇವೆಯಿಂದ ಹೊಸ ಉದ್ಯೋಗಗಳು ದೊರೆಯಲಿದೆ.

5G ಎಲ್ಲೇಲಿದೆ..?

5G ಎಲ್ಲೇಲಿದೆ..?

ಅಮೆರಿಕೆ, ಚೀನಾ, ಜಪಾನ್, ಬ್ರಿಟನ್, ಬ್ರೆಜಿಲ್, ಸ್ವೀಡನ್, ಆಸ್ಟ್ರೇಲಿಯಾ
ಶೀಘ್ರವೇ 5G ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಭರದಲ್ಲಿವೆ. ಇದರಲ್ಲಿ ದಕ್ಷಿಣ ಕೊರಿಯಾ 5G ಸಪೋರ್ಟ್ ಮಾಡುವ ಉಪಕರಣಗಳ ತಯಾರಿಯಲ್ಲಿ ಮುಂದಿದೆ.

ಬೆಂಗಳೂರಲ್ಲೇ ಮೊದಲು 5G:

ಬೆಂಗಳೂರಲ್ಲೇ ಮೊದಲು 5G:

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ 5G ಸೇವೆ ನೀಡುವುದಾಗಿ ಭಾರ್ತಿ ಏರ್‌ಟೆಲ್ ಕಳೆದ ವಾರ ಘೋಷಿಸಿದೆ. ಆದರೆ, ಇದು ಪೂರ್ಣ ಪ್ರಮಾಣದ 5G ಯಾಗಿರುವುದಿಲ್ಲ. ದೇಶದಲ್ಲಿ ಫೂರ್ಣ ಪ್ರಮಾಣದಲ್ಲಿ BSNL ಮೊದಲಿಗೆ 5G ಸೇವೆಯನ್ನು ಆರಂಭಿಸಲಿದೆ.

More from GizBot

Best Mobiles in India

English summary
Bengaluru and Kolkata have become the first Indian cities to get India's first 5G where Airtel has deployed Massive Multiple-Input Multiple-Output (MIMO). to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+