ಆಪಲ್ ಕಂಪೆನಿಯ ದುಬಾರಿ ವ್ಯಕ್ತಿಗಳಿವರು

Written By:

ತಂತ್ರಜ್ಞಾನ ಜಗತ್ತಿನಲ್ಲಿ ಆಪಲ್ ಹೆಸರು ವಿಶ್ವವ್ಯಾಪಿಯಾಗಿದೆ. ಆಪಲ್ ಉತ್ಪನ್ನಗಳು ಎಷ್ಟೇ ದುಬಾರಿಯಾಗಿದ್ದರೂ ಅದನ್ನು ಖರೀದಿಸುವ ಗ್ರಾಹಕರು ಆಪಲ್ ಮೇಲೆ ಭರವಸೆಯ ಸುರಿಮಳೆಯನ್ನಿಟ್ಟುಕೊಳ್ಳುತ್ತಾರೆ. ಆಪಲ್ ಉತ್ಪನ್ನಗಳ ಸುಂದರತೆ, ಕಚೇರಿಗಳ ದುಬಾರಿ ನೋಟ ಹೀಗೆ ಆಪಲ್ ತನ್ನದೇ ಛಾಪನ್ನು ವಿಶ್ವದಲ್ಲಿ ಮಾಡಿಕೊಂಡಿದೆ.

ಇದನ್ನೂ ಓದಿ: ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಆಪಲ್ ಸಂಸ್ಥೆಯ ವೇತನದ ಕುರಿತು ಮಾತನಾಡುವಾಗ ನಮ್ಮಲ್ಲಿ ಕುತೂಹಲ ಕೆರಳುವುದು ಖಂಡಿತ. ಆಪಲ್‌ ಸಂಸ್ಥೆಯಲ್ಲಿ ಅತ್ಯಧಿಕ ವೇತನವನ್ನು ಗಳಿಸುವ ವ್ಯಕ್ತಿಗಳು ಯಾರು ಯಾರು ಎಂಬುದನ್ನು ಇಂದಿನ ಲೇಖನದಲ್ಲಿ ನೀವು ಅರಿತುಕೊಳ್ಳಿ.

ಆಪಲ್ ಕಂಪೆನಿಯ ದುಬಾರಿ ವ್ಯಕ್ತಿಗಳಿವರು

1. ಟಿಮ್ ಕುಕ್, ಸಿಇಒ
ಆಪಲ್ ಸಿಇಒ ಟಿಮ್ ಕುಕ್ 2014 ರಲ್ಲಿ $9,222,638 ಆದಾಯವನ್ನು ಗಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಎರಡು ಪಟ್ಟು ದ್ವಿಗುಣವಾಗಿದೆ ಟಿಮ್ ಕುಕ್ ಆದಾಯ.

ಆಪಲ್ ಕಂಪೆನಿಯ ದುಬಾರಿ ವ್ಯಕ್ತಿಗಳಿವರು

2. ಲೂಕ ಮಾಯೇಸ್ಟ್ರೀ SVP ಮತ್ತು CFO
ಇವರು ಆಪಲ್ ಅನ್ನು 2013 ರಲ್ಲಿ ಸೇರಿದರು. ಕಳೆದ ವರ್ಷ ಇವರನ್ನು ಆಪಲ್ CFO ಆಗಿ ನೇಮಿಸಲಾಯಿತು. 2014 ರಲ್ಲಿ ಇವರ ಆದಾಯ $14 ಮಿಲಿಯನ್ ಆಗಿದೆ.

ಆಪಲ್ ಕಂಪೆನಿಯ ದುಬಾರಿ ವ್ಯಕ್ತಿಗಳಿವರು

3. ಪೀಟರ್ ಒಪ್ಪೆನ್ ಹೇಮರ್, ಮಾಜಿ CFO
ಕಳೆದ ವರ್ಷ ಇವರು ಗಳಿಸಿದ ಆದಾಯ $4.5 ಮಿಲಿಯನ್ ಆಗಿದೆ.

ಆಪಲ್ ಕಂಪೆನಿಯ ದುಬಾರಿ ವ್ಯಕ್ತಿಗಳಿವರು

4. ಏಂಜೆಲಾ, ಅರೆಂಡ್ಸ್
ಇವರು 2014 ರಲ್ಲಿ $73.3 ಮಿಲಿಯನ್ ಆದಾಯವನ್ನು ಗಳಿಸಿದ್ದಾರೆ.

ಆಪಲ್ ಕಂಪೆನಿಯ ದುಬಾರಿ ವ್ಯಕ್ತಿಗಳಿವರು

5. ಎಡ್ಡಿ ಕ್ಯು - ಇಂಟರ್ನೆಟ್ ಸಾಫ್ಟ್‌ವೇರ್ ಹಾಗೂ ಸೇವೆಗಳ SVP
2014 ರಲ್ಲಿ ಎಡ್ಡಿ ಕ್ಯು ಆದಾಯ $24.4 ಮಿಲಿಯನ್ ಆಗಿದೆ.

ಆಪಲ್ ಕಂಪೆನಿಯ ದುಬಾರಿ ವ್ಯಕ್ತಿಗಳಿವರು

6. ಜೆಫ್ಫಿ ವಿಲಿಯಮ್ಸ್
ಆಪಲ್‌ ಸಂಸ್ಥೆಯಲ್ಲಿ ಟಿಮ್ ಕುಕ್ ಬಲಗೈಯಾಗಿರುವ ಜೆಫ್ಫಿ ವಿಲಿಯಮ್ಸ್ $20 ಮಿಲಿಯನ್ ಸ್ಟಾಕ್ ಆದಾಯವನ್ನು ಗಳಿಸಿದ್ದಾರೆ.

English summary
This article tells about 6 Highest-Paid Executives At Apple.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot