ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

By Shwetha
|

ವಾಟ್ಸಾಪ್ ಫಾರ್ ವೆಬ್ ಅಂದರೆ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿಕೊಳ್ಳುವ ಒಂದು ಕ್ರಿಯೆ ಇದಾಗಿದ್ದು ಇದರ ಬಗ್ಗೆ ವಾಟ್ಸಾಪ್ ಬಳಕೆದಾರರೆಲ್ಲರಿಗೂ ತಿಳಿದಿರುವ ಸಾಧ್ಯತೆ ಕಡಿಮೆ ಇದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಬಳಸಿ ನೀವು ಏನೆಲ್ಲಾ ಕೆಲಸಗಳನ್ನು ಮಾಡುತ್ತೀರೋ ಅಂತೆಯೇ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ಅಳವಡಿಕೆಯು ಈ ಎಲ್ಲಾ ಕೆಲಸಗಳನ್ನು ಸುಲಭವಾಗಿ ನಿಮ್ಮಿಂದ ಮಾಡಿಸಲಿದೆ.

ಉಪಯೋಗಕಾರಿ ಟಾಪ್ 10 ಶಾರ್ಟ್‌ಕಟ್ ಕೀಗಳ ಮಹತ್ವ

ಇಂದಿನ ಲೇಖನದಲ್ಲಿ ವಾಟ್ಸಾಪ್ ಫಾರ್ ವೆಬ್ ಎಂದರೇನು ಎಂಬುದನ್ನು ಕೆಲವೊಂದು ಸರಳ ಅಂಶಗಳ ಮೂಲಕ ಅರಿತುಕೊಳ್ಳೋಣ.

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ನೀವು ವಾಟ್ಸಾಪ್ ಫಾರ್ ವೆಬ್ ಅನ್ನು ಸಫಾರಿ, ಫೈರ್‌ಫಾಕ್ಸ್, ಇಂಟರ್ನೆಟ್ ಎಕ್ಸ್‌ಪ್ಲೋರರ್ ಮೊದಲಾದ ಬ್ರೌಸರ್‌ಗಳಿಂದ ಪ್ರವೇಶಿಸಲಾರಿರಿ. ಇದಕ್ಕಾಗಿ ನಿಮ್ಮ ಕಂಪ್ಯೂಟರ್‌ನಲ್ಲಿ ಕ್ರೋಮ್ ಅನ್ನು ನೀವು ಹೊಂದಿರಬೇಕಾಗುತ್ತದೆ.

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ನಿಮ್ಮ ಡಿವೈಸ್‌ಗಳು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದು ಅತ್ಯವಶ್ಯಕವಾಗಿದೆ.

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸಾಪ್ ಅಳವಡಿಸಿಕೊಳ್ಳಿ. ಮೂರು ಡಾಟ್ ಇರುವ ಮೆನುವನ್ನು ಸ್ಪರ್ಶಿಸಿ ಮತ್ತು ವಾಟ್ಸಾಪ್ ವೆಬ್ ಆಯ್ಕೆಮಾಡಿ.

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಮಾತ್ರ ನೀವು ವೆಬ್ ಅನ್ನು ಬಳಸುತ್ತೀರಿ. ಬಳಕೆದಾರರನ್ನು ಬ್ಲಾಕ್ ಮಾಡುವುದು, ಗುಂಪುಗಳನ್ನು ರಚಿಸುವುದು, ಗುಂಪಿನಿಂದ ನಿರ್ಗಮಿಸುವುದು ಇದೆಲ್ಲವನ್ನೂ ಆಂಡ್ರಾಯ್ಡ್ ಅಪ್ಲಿಕೇಶನ್‌ನಿಂದ ನೀವು ಮಾಡಬೇಕಾಗುತ್ತದೆ.

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ಐಓಎಸ್‌ನಲ್ಲಿ ಈ ಸೌಲಭ್ಯ ಇನ್ನೂ ದೊರೆತಿಲ್ಲ. ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ನ ಹೊಸ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಂಡು ಕಂಪ್ಯೂಟರ್‌ನಲ್ಲಿ ಬಳಸಬಹುದು. ಆದರೆ ಐಓಎಸ್‌ನಲ್ಲಿ ಈ ರೀತಿ ಮಾಡಲಾಗುವುದಿಲ್ಲ.

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ವಾಟ್ಸಾಪ್ ಫಾರ್ ವೆಬ್ ಕುರಿತ 6 ವೈಶಿಷ್ಟ್ಯಗಳು

ಬ್ಲ್ಯೂಸ್ಟಾಕ್ಸ್ ಮೂಲಕ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ಬಳಸುವುದು, ಅಥವಾ ಫೋನ್‌ನಲ್ಲಿ ವಾಟ್ಸಾಪ್ ಬಳಸಿಕೊಂಡೇ ಡೆಸ್ಕ್‌ಟಾಪ್‌ನಲ್ಲೂ ಈ ವೈಶಿಷ್ಟ್ಯವನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
This article tells about 6 Things You Absolutely Need to Know About WhatsApp Web...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X