ಉಪಯೋಗಕಾರಿ ಟಾಪ್ 10 ಶಾರ್ಟ್‌ಕಟ್ ಕೀಗಳ ಮಹತ್ವ

By Shwetha
|

ಕಂಪ್ಯೂಟರ್ ಬಳಕೆಯಲ್ಲಿ ಗೂಗಲ್ ಕ್ರೋಮ್ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆನ್‌ಲೈನ್ ಕಾರ್ಯಾಚರಣೆಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿರುವ ಕ್ರೋಮ್ ಅತ್ಯಂತ ಉಪಯುಕ್ತ ವೆಬ್ ಬ್ರೌಸರ್ ಆಗಿದೆ.

ಇದನ್ನೂ ಓದಿ: ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ಇಂದಿನ ಲೇಖನದಲ್ಲಿ ಕ್ರೋಮ್ ಕುರಿತಾದ ಟಾಪ್ 10 ವಿಶೇಷತೆಗಳನ್ನು ನಿಮಗೆ ತಿಳಿಸುತ್ತಿದ್ದು ಅವುಗಳು ಶಾರ್ಟ್ ಕಟ್ ಕೀಗಳು ಆಗಿವೆ ಎಂಬುದು ಬಳಕೆದಾರರ ಕೆಲಸವನ್ನು ಇನ್ನಷ್ಟು ಸರಳಗೊಳಿಸಲಿದೆ. ಆ ಟಾಪ್ 10 ಶಾರ್ಟ್ ಕಟ್ ಕೀಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

Alt + Home

Alt + Home

ನಿಮ್ಮ ಹೋಮ್ ಪೇಜ್ ಅನ್ನು ತೆರೆಯುತ್ತದೆ.

Backspace ಅಥವಾ Alt + Left Arrow

Backspace ಅಥವಾ Alt + Left Arrow

ಪುಟ ಹಿಂದಕ್ಕೆ ಹೋಗಲು

Alt + Right Arrow

Alt + Right Arrow

ಪುಟ ಮುಂದಕ್ಕೆ ಹೋಗಲು

F5

F5

ಪುಟವನ್ನು ತಾಜಾಗೊಳಿಸಲು (ರೀಫ್ರೆಶ್)

F11

F11

ಪೂರ್ಣ ಪರದೆ ಮೋಡ್‌ನಲ್ಲಿ ಪ್ರಸ್ತುತ ವೆಬ್‌ಸೈಟ್ ಅನ್ನು ಪ್ರದರ್ಶಿಸುವುದು. ಎಫ್11 ಅನ್ನು ಒತ್ತುವುದು ಈ ಮೋಡ್ ಅನ್ನು ನಿರ್ಗಮಿಸುತ್ತದೆ.

Esc

Esc

ಲೋಡ್ ಆಗುವುದರಿಂದ ಪುಟ ಅಥವಾ ಡೌನ್‌ಲೋಡ್ ನಿಲ್ಲಿಸುತ್ತದೆ

Ctrl + (- or +)

Ctrl + (- or +)

ಪುಟ ಜೂಮ್ ಇನ್ ಮಾಡಲು '+' ಅದೇ ರೀತಿ ಜೂಮ್ ಔಟ್ ಮಾಡಲು '-' ಅನ್ನು ಬಳಸಲಾಗುತ್ತದೆ.

Ctrl + 0

Ctrl + 0

ಡೀಫಾಲ್ಟ್‌ಗೆ ರೀಸೆಟ್ ಮಾಡುತ್ತದೆ.

Ctrl + 1-8

Ctrl + 1-8

ಇದನ್ನು ಒತ್ತುವುದರಿಂದ ಕಂಟ್ರೋಲ್ ಮತ್ತು ಸಂಖ್ಯೆ 1 ರಿಂದ 8 ರವೆಗೆ ಒತ್ತುವುದು ನಿಮ್ಮ ಟ್ಯಾಬ್ ಬಾರ್‌ನಲ್ಲಿ ಸೂಕ್ತವಾದ ಟ್ಯಾಬ್‌ಗೆ ಚಲಿಸುತ್ತದೆ.

Ctrl + 9

Ctrl + 9

ಕೊನೆಯ ಟ್ಯಾಬ್‌ಗೆ ಬದಲಾಯಿಸುತ್ತದೆ.

Best Mobiles in India

English summary
This article tells about Top 10 Google Chrome shortcut keys.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X