ಇನ್ನಷ್ಟು ಸುಂದರವಾಗಿಸುವ ಉಚಿತ ಬ್ಯೂಟಿ ಅಪ್ಲಿಕೇಶನ್‌ಗಳು

Written By:

ಸುಂದರವಾಗಿ ಕಾಣಬೇಕೆಂಬ ಬಯಕೆ ಯಾರಿಗಿಲ್ಲ ಹೇಳಿ? ಇನ್ನು ನೀವು ಕ್ಲಿಕ್ಕಿಸುವ ಫೋಟೋ ಮತ್ತಷ್ಟು ವಿಭಿನ್ನವಾಗಿರಬೇಕು ಎಂಬ ಬಯಕೆ ಮನದಲ್ಲಿ ಮೂಡುವುದು ಸಹಜವೇ ಆಗಿದೆ. ನಿಮ್ಮ ಫೋನ್‌ನಲ್ಲಿ ನೀವು ಕ್ಲಿಕ್ಕಿಸಿದ ಫೋಟೋವನ್ನು ಇನ್ನಷ್ಟು ಉತ್ತಮಗೊಳಿಸುವ ತಂತ್ರಗಾರಿಕೆ ಇದೆ ಎಂದಾದಲ್ಲಿ ಎಷ್ಟು ಉತ್ತಮ ಅಲ್ಲವೇ?

ಓದಿರಿ: ಹೆಚ್ಚು ಮಾರಾಟವಾಗಿರುವ ಹೋನರ್ ಬೀಯಲ್ಲಿ ಮೆಚ್ಚುವ ಅಂಶವೇನು?

ಹಾಗಿದ್ದರೆ ನಿಮ್ಮ ಚಿಂತೆಯನ್ನು ಬದಿಗೊತ್ತಿ ನಿಮ್ಮ ಫೋಟೋವನ್ನು ಇನ್ನಷ್ಟು ಅತ್ಯುತ್ತಮಗೊಳಿಸುವ ತಂತ್ರಗಾರಿಕೆಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಈ ಬ್ಯೂಟಿ ಅಪ್ಲಿಕೇಶನ್‌ಗಳು ನಿಮ್ಮ ನೀರಸ ಸೌಂದರ್ಯವನ್ನು ಇನ್ನಷ್ಟು ಹೊಳಪಾಗಿಸಿ ಎಲ್ಲರೂ ಮೆಚ್ಚುವಂತಹ ಮುಖ ಕಾಂತಿಯನ್ನು ನಿಮಗೊದಗಿಸುತ್ತದೆ. ಅದೂ ಅಲ್ಲದೆ ಇದು ಸಂಪೂರ್ಣ ಉಚಿತವಾಗಿದೆ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಿಂದ ಮಾಹಿತಿಯನ್ನು ಪಡೆದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೇಕ್‌ಓವರ್

ಅಲ್ಟಿಮೇಟ್ ಮೇಕ್‌ಓವರ್

ವಿಗ್ ಸೇರಿಸುವುದು, ನಿಮ್ಮ ಕಣ್ಣುಗಳನ್ನು ಇನ್ನಷ್ಟು ಅಗಲಗೊಳಿಸುವುದು, ಮೊದಲಾದ ಅಂಶಗಳನ್ನು ಪರ್ಫೆಕ್ಟ್ 365 ಅಪ್ಲಿಕೇಶನ್ ಮಾಡುತ್ತದೆ.

ಓಸ್ಕರ್ ಸೆಲ್ಫಿ

ಓಸ್ಕರ್ ಸೆಲ್ಫಿ

ನಿಮ್ಮ ಫೋಟೋವನ್ನು ಎಡಿಟ್ ಮಾಡದೆಯೇ, ನಿಮಿಷಗಳಲ್ಲಿ ಅತ್ಯಂತ ಶ್ರೀಮಂತವಾಗಿರುವ ಫೋಟೋದಲ್ಲಿ ನಿಮ್ಮ ಮುಖ ಕಾಣಿಸಬಹುದು.

ಫಿಲ್ಟರ್ ಇಟ್

ಫಿಲ್ಟರ್ ಇಟ್

ಕೆಲವೊಮ್ಮೆ ಫಿಲ್ಟರ್ ನಿಮ್ಮ ಫೋಟೋಗೆ ಆವಶ್ಯಕವಾಗಿರುತ್ತದೆ. ವಿಸ್ಕೊ ಸ್ಲೈಲಿಶ್ ಫಿಲ್ಟರ್ ಆಗಿದ್ದು ನಿಮ್ಮ ಶಾಟ್‌ಗೆ ತಕ್ಕಂತೆ ಇದು ನಿಮ್ಮನ್ನು ಫಿಟ್‌ಗೊಳಿಸುತ್ತದೆ.

ಡು ಎ 360

ಡು ಎ 360

ಕ್ಯಾಮೆರಾ 360 ಯೊಂದಿಗೆ ಎಲ್ಲಾ ಲುಕ್‌ನಲ್ಲೂ ಸುಂದರವಾಗಿ ಕಾಣಿ.

ಕ್ವಿಕ್ ಫಿಕ್ಸ್

ಕ್ವಿಕ್ ಫಿಕ್ಸ್

ಮೋರ್ ಬ್ಯೂಟಿ ಒಂದು ಅದ್ಭುತ ಅಪ್ಲಿಕೇಶನ್ ಆಗಿದ್ದು ನಿಮ್ಮ ಮುಖವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.

ಚೇಂಜ್ ಇಟ್ ಅಪ್

ಚೇಂಜ್ ಇಟ್ ಅಪ್

ಬ್ಯೂಟಿ ಪ್ಲಸ್ ಪ್ಲಾಸ್ಟಿಕ್ ಸರ್ಜರಿಯಂತೆ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಮುಖವನ್ನು ಸ್ಲಿಮ್ ಆಗಿ ಕಾಣಿಸುತ್ತದೆ.

ಎಡಿಟ್ ಲೈಕ್ ಎ ಪ್ರೊ

ಎಡಿಟ್ ಲೈಕ್ ಎ ಪ್ರೊ

ಫೋಟೋ ಎಡಿಟರ್ ಬೈ ಅವಿಯಾರಿ ಉತ್ತಮ ಅಪ್ಲಿಕೇಶನ್ ಆಗಿ ಪರಿಗಣಿತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are the beauty apps for your beautiful face. Its considered as free and easily you can download it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot