Home
ಸುದ್ದಿಜಾಲ

ನಾಯಿಗೂ ಬೇಕು ಲ್ಯಾಪ್‌ಟಾಪ್! ಇದು ಎಂಥಾ ಕಾಲವಯ್ಯಾ?

By Shwetha

ಇಂದಿನ ಟೆಕ್ ಯುಗದಲ್ಲಿ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳು ಕೂಡ ಈ ವಿಸ್ಮಯ ಲೋಕಕ್ಕೆ ಪ್ರವೇಶವನ್ನು ಪಡೆದುಕೊಳ್ಳುತ್ತಿದ್ದಾರೆ. ಹೌದು ಹೈಟೆಕ್ ಯುಗದಲ್ಲಿ ಪ್ರಾಣಿಗಳು ಕೂಡ ತಮ್ಮ ಸಾಮಾಜಿಕ ತಾಣದ ಆಸೆಗಳನ್ನು ಈಡೇರಿಸಿಕೊಳ್ಳಲು ಆನ್‌ಲೈನ್ ತಾಣಗಳನ್ನು ಬಳಸಿಕೊಳ್ಳುತ್ತುವೆ. ಸ್ಮಾರ್ಟ್‌ಫೋನ್, ಕಂಪ್ಯೂಟರ್ ಇವೇ ಮುಂತಾದ ಗ್ಯಾಜೆಟ್‌ಗಳ ಬಳಕೆಯನ್ನು ಮಾಡಿಕೊಳ್ಳುತ್ತಿವೆ.

ಓದಿರಿ: ದುಬಾರಿ ಫೋನ್ಸ್ ಮೇಲೆ ಫ್ಲಿಪ್‌ಕಾರ್ಟ್ ವಿನಾಯಿತಿ ಕೊಡುಗೆ

ಇಂದಿನ ನಮ್ಮ ವಿಶೇಷ ಲೇಖನದಲ್ಲಿ ಇಂತಹುದೇ ಅತಿ ವಿಶೇಷ ಪ್ರಾಣಿಗಳ ಟೆಕ್ ಲೋಕದ ಬಳಕೆಯನ್ನು ನಿಮ್ಮ ಮುಂದೆ ನಾವಿಡುತ್ತಿದ್ದೇವೆ. ಸಿನಿಮಾಗಳಲ್ಲಿ ಬರುವಂತಹ ಸೂಪರ್ ಪ್ರಾಣಿಗಳ ಶಕ್ತಿಯನ್ನು ಇವುಗಳು ಪಡೆದುಕೊಂಡಿವೆ ಎಂಬುದರಲ್ಲಿ ಸಂದೇಹವೇ ಇಲ್ಲ.

ನಾಯಿ ಮತ್ತು ಆಮೆಯಾಟ

ನಾಯಿ ಮತ್ತು ಆಮೆಯಾಟ

ನಾಯಿ ಮತ್ತು ಆಮೆ ಕಂಪ್ಯೂಟರ್ ಬಳಸುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು

ಬೆಕ್ಕಿನಾಟ

ಬೆಕ್ಕಿನಾಟ

ಇಲಿಯೊಂದಿಗೆ ಆಟವಾಡುವುದನ್ನು ಬಿಟ್ಟು ಟೆಕ್ ಲೋಕದೊಂದಿಗಿನ ನಂಟನ್ನು ಬಲಗೊಳಿಸಲು ಈ ಬೆಕ್ಕು ಹೊರಟಂತಿದೆ.

ವಿರಾಮ

ವಿರಾಮ

ಇನ್ನು ಈ ಕೋತಿ ಕಂಪ್ಯೂಟರ್‌ನಲ್ಲಿ ತನ್ನ ವಿರಾಮ ಸಮಯವನ್ನು ಕಳೆಯುತ್ತಿದೆ ಎಂಬುದು ಕಂಡುಬರುತ್ತಿದೆ.

ವ್ಯವಹಾರಸ್ಥ ಬೆಕ್ಕು

ವ್ಯವಹಾರಸ್ಥ ಬೆಕ್ಕು

ಇನ್ನು ಈ ಬೆಕ್ಕು ಯಾವುದೇ ವ್ಯವಹಾರಸ್ಥನಿಗಿಂತಲೂ ಕಮ್ಮಿ ಇಲ್ಲ ಎಂಬಂತೆ ಫೋಸ್ ಕೊಡುತ್ತಿದೆ

ನಾಯಿಯಾಟ

ನಾಯಿಯಾಟ

ಇನ್ನು ನಾಯಿ ಕಂಪ್ಯೂಟರ್‌ನಲ್ಲಿ ತನ್ನ ಪ್ರೊಫೈಲ್ ಚಿತ್ರವನ್ನು ಆಯ್ದುಕೊಳ್ಳುತ್ತಿದೆ

ಕಂಪ್ಯೂಟರ್ ಆಟ

ಕಂಪ್ಯೂಟರ್ ಆಟ

ಈ ಪ್ರಾಣಿ ಕಂಪ್ಯೂಟರ್‌ನಲ್ಲಿ ಆಡುತ್ತಿದೆಯೋ ಅಥವಾ ಏನಾದರೂ ಕೆಲಸ ಮಾಡುತ್ತಿದೆಯೋ ಎಂಬುದೇ ತಿಳಿಯತ್ತಿಲ್ಲ

ಮೋಜಿನಾಟ

ಮೋಜಿನಾಟ

ಕೆಲಸದ ಜೊತೆಗೆ ಮೋಜಿನ ಆಟವನ್ನು ಈ ಜೀವಿ ಕಂಪ್ಯೂಟರ್‌ನಲ್ಲಿ ಆಡುತ್ತಿದೆ

ಲ್ಯಾಪ್‌ಟಾಪ್ ಡಾಗ್

ಲ್ಯಾಪ್‌ಟಾಪ್ ಡಾಗ್

ಹೆಸರೇ ಹೇಳುವಂತೆ ಈ ನಾಯಿ ಲ್ಯಾಪ್‌ಟಾಪ್‌ನಲ್ಲಿ ಹೆಚ್ಚು ಬ್ಯುಸಿಯಾಗಿರುವಂತೆ ಕಾಣುತ್ತಿದೆ.

Best Mobiles in India

English summary
In this article we can see the 7 Funny and Geeky Animals Using Computers. These animals are considered as most talented animals. As humans these are also using computers and laptops as a professionals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+