ಭಾರತೀಯನಿಗೆ ಒಲಿದ ಗೂಗಲ್ ಆಂಡ್ರಾಯ್ಡ್ ಪಟ್ಟ
ಗೂಗಲ್‌ನ ಕಂಪೆನಿಯ ಆಂಡ್ರಾಯ್ಡ್ ವಿಭಾಗದ ಮುಖ್ಯಸ್ಥನ ಪಟ್ಟ ಭಾರತೀಯನಿಗೆ ಒಲಿದಿದೆ. ಚೆನ್ನೈ ಮೂಲದ ಸುಂದರ್ ಪಿಚಯ್ ನೂತನ ಆಂಡ್ರಾಯ್ಡ್ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
ಗೂಗಲ್ ಸಿಇಒ ಲಾರಿ ಪೇಜ್ ಗೂಗಲ್ ಬ್ಲಾಗ್‌ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು' ಕ್ರೋಮ್ ಬ್ರೌಸರ್ ಮತ್ತು ಅಪ್ಲಿಕೇಶನ್ ಸಾಫ್ಟ್‌ವೇರ್ ಯಶಸ್ವಿಯಾಗಲು ಸುಂದರ್ ಬಹು ಮುಖ್ಯ ಪಾತ್ರ ವಹಿಸಿದ್ದಾರೆ .ಅವರ ಈ ಸಾಧನೆಯನ್ನು ಗುರುತಿಸಿ ಗೂಗಲ್ ಆಂಡ್ರಾಯ್ಡ್ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದೆ' ಎಂದು ಬ್ಲಾಗ್‌ನಲ್ಲಿ ತಿಳಿಸಿದ್ದಾರೆ.

ಸುಂದರ್ ಪಿಚಾಯ್ ಯಾರು ?
ಸುಂದರ್ ಪಿಚಾಯ್ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಮೂಲತಃ ಚೆನ್ನೈರವರಾದ ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್,ಆಂಡ್ರಾಯ್ಡ್ ಅಪ್ಲಿಕೇಶನ್, ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‌ಗೆ ಸೇರಿದ ಸುಂದರ್, ಖರಗ್‌ಪುರ್ ಐಐಟಿಯಿಂದ ಬಿ.ಟೆಕ್ ಪದವಿ,ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ.
ಲಿಂಕ್: ಟೆಕ್ ಕಂಪೆನಿಗಳ ಹೆಸರಿನ ಹಿಂದಿನ ಸತ್ಯವೇನು ಗೊತ್ತಾ ?
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications