ಸ್ಮಾರ್ಟ್‌ಫೋನ್ ಬಗೆಗಿನ ಜನಪ್ರಿಯ ವದಂತಿಗಳು

By Shwetha
|

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚು ಮಹತ್ವದ್ದಾಗಿದೆ. ಆದರೆ ಸ್ಮಾರ್ಟ್‌ಫೋನ್ ಅನ್ನು ಈ ರೀತಿ ಬಳಸಬೇಕು ಈ ರೀತಿ ಬಳಸಬಾರದು ಮೊದಲಾದ ಮಾತುಗಳನ್ನು ನೀವು ಕೇಳಿರುತ್ತೀರಿ ಆದರೆ ಸ್ಮಾರ್ಟ್‌ಫೋನ್ ಬಗೆಗಿನ ಈ ಮಾತುಗಳಲ್ಲೇ ಸುಳ್ಳು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

ಓದಿರಿ: ರೂ.1000 ಕ್ಕಿಂತ ಕಡಿಮೆ ಬೆಲೆಯಲ್ಲಿ 7 ಹೈಕ್ವಾಲಿಟಿ ಹೆಡ್‌ಫೋನ್‌ಗಳು

ಈ ಬಗೆಯಲ್ಲಿ ಸ್ಮಾರ್ಟ್‌ಫೋನ್ ಬಗೆಗಿನ ಸತ್ಯಗಳನ್ನು ನಿಮಗೆ ಅರಿತುಕೊಂಡು ಯಾವುದು ಸುಳ್ಳು ಯಾವುದು ಸತ್ಯ ಎಂಬುದನ್ನು ಅರಿಯಬಹುದಾಗಿದೆ ಹಾಗಿದ್ದರೆ ತಡೆಮಾಡದೇ ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಮಾಹಿತಿಯನ್ನು ನೋಡಿ.

#1

#1

ಏರ್‌ಪ್ಲೇನ್‌ನಲ್ಲಿ ಸಕ್ರಿಯಗೊಂಡಿರುವ ಮೊಬೈಲ್ ಫೋನ್‌ಗಳು ನ್ಯಾವಿಗೇಶನ್‌ ಮತ್ತು ಕಮ್ಯನಿಕೇಶನ್ ಸಿಸ್ಟಮ್‌ಗಳೊಂದಿಗೆ ಹಸ್ತಕ್ಷೇಪ ನಡೆಸುತ್ತವೆ. ಇದು ಸುರಕ್ಷತೆಗೆ ಅಪಾಯಕಾರಿ ಎಂದು ನಿಷೇಧಿಸಲಾಗಿದೆ.
ಆದರೆ ಸತ್ಯವಾದ ವಿಷಯವೆಂದರೆ ಆಧುನಿಕ ವಿಮಾನ ಮಾರ್ಗದರ್ಶನ ಮತ್ತು ಸಂವಹನ ವ್ಯವಸ್ಥೆಗಳು ಅತ್ಯಾಧುನಿಕವಾಗಿವೆ. ಸಂಪೂರ್ಣ ವಿಮಾನದಲ್ಲಿ ಮೊಬೈಲ್ ಫೋನ್‌ಗಳು ಸಕ್ರಿಯವಾಗಿದ್ದರೂ ನಿಖರತೆಯನ್ನು ಸ್ಥಳಾಂತರಿಸಲಾಗುವುದಿಲ್ಲ.

#2

#2

ಪೆಟ್ರೋಲಿಯಮ್ ಅನಿಲ ಸುಡುವಂಥದ್ದಾಗಿದೆ. ಇದು ಕಿಡಿಯಿಂ ಹೊತ್ತಿಕೊಳ್ಳುತ್ತದೆ. ಆದರೆ ಈ ಕಿಡಿ ಬಹುಶಃ ಬೆಂಕಿಪೊಟ್ಟಣಗಳಿಂದ, ಲೈಟರ್‌ಗಳಿಂದ ಅಥವಾ ಸ್ಥಿರ ವಿದ್ಯುತ್‌ನಿಂದ ಬಂದದ್ದಾಗಿರುತ್ತದೆ ನಿಮ್ಮ ಮೊಬೈಲ್ ಫೋನ್‌ನಿಂದಲ್ಲ.

#3

#3

ರಾತ್ರಿ ಎಲ್ಲಾ ಫೋನ್ ಅನ್ನು ಚಾರ್ಜ್ ಮಾಡುವುದು ನಿಮ್ಮ ಬ್ಯಾಟರಿ ಜೀವನವನ್ನು ಕನಿಷ್ಟಗೊಳಿಸುತ್ತದೆ ಮತ್ತು ಡಿವೈಸ್‌ಗೆ ಹಾನಿಯನ್ನುಂಟು ಮಾಡುತ್ತದೆ. ಇಂದಿನ ಎಲ್ಲಾ ಆಧುನಿಕ ಇಲೆಕ್ಟ್ರಾನಿಕ್‌ಗಳು ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳೊಂದಿಗೆ ಬಂದಿದ್ದು ಇದರಲ್ಲಿ ಭದ್ರತಾ ಸರ್ಕ್ಯೂಟ್‌ಗಳಿರುತ್ತವೆ ಇದು ಹೆಚ್ಚು ಚಾರ್ಜ್ ಆಗುವುದರಿಂದ ಡಿವೈಸ್ ಅನ್ನು ಸಂರಕ್ಷಿಸುತ್ತದೆ. ಒಮ್ಮೆ ಚಾರ್ಜ್ ಪೂರ್ಣಗೊಂಡ ನಂತರ ತನ್ನಷ್ಟಕ್ಕೆ ಚಾರ್ಜ್ ಅನ್ನು ಇದು ನಿಲ್ಲಿಸುತ್ತದೆ.

#4

#4

ಸೆಲ್‌ಫೋನ್, ಲ್ಯಾಪ್‌ಟಾಪ್ ಅಥವಾ ಬ್ಯಾಟರಿ ಚಾಲಿತ ಡಿವೈಸೇ ಆಗಿರಲಿ ಡಿವೈಸ್ ಎಷ್ಟು ಬ್ಯಾಟರಿಯನ್ನು ಮುಗಿಸುತ್ತದೆ ಎಂಬುದನ್ನು ಆಧರಿಸಿ ಬ್ಯಾಟರಿ ಜೀವನವನ್ನು ನಿರ್ಧರಿಸಲಾಗುತ್ತದೆ.

#5

#5

ಹೆಚ್ಚಿನ ಮೊಬೈಲ್ ಫೋನ್ ಬ್ರೌಸರ್‌ಗಳು ಗೌಪ್ಯ ಅಥವಾ ಅಜ್ಞಾತ ಮೋಡ್ ಅನ್ನು ಹೊಂದಿರುತ್ತವೆ ಆದರೆ ಇದು ಯಾವುದೇ ಕುಕೀಸ್ ಅಥವಾ ಸೇವ್ ಆಗಿರುವ ಇತಿಹಾಸದ ಮೇಲೆ ಟ್ರ್ಯಾಕ್ ಮಾಡುವುದಿಲ್ಲ. ನಿಮ್ಮ ಗುರುತು, ಸ್ಥಾನ ಮತ್ತು ಚಟುವಟಿಕೆ ಸೈಟ್‌ಗಳನ್ನು ಇದು ಮರೆಮಾಡುವುದಿಲ್ಲ.

#6

#6

ಇದು ನಿಜವಾಗಿದೆ ಏಕೆಂದರೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಸ್ಫೋಟಗೊಂಡಿರುವುದಕ್ಕೆ ಸಾಕ್ಷಿಗಳಿವೆ. ಆದರೆ ಡಿವೈಸ್‌ನಲ್ಲಿರುವ ಬ್ಯಾಟರಿ ಕಳಪೆಯದ್ದಾಗಿದ್ದರೆ ಮಾತ್ರ ಹೀಗೆ ಸಂಭವಿಸುತ್ತದೆ ಸಂಪೂರ್ಣ ಡಿವೈಸ್ ಅಲ್ಲ. ಕಡಿಮೆ ಗುಣಮಟ್ಟದ, ಅವಧಿ ಮುಗಿದ ಬ್ಯಾಟರಿಗಳಿಂದ ಇದು ಸಂಭವಿಸುತ್ತದೆ.

#7

#7

ಮೊಬೈಲ್ ಫೋನ್‌ಗಳು ರೇಡಿಯೇಶನ್ ಅನ್ನು ಬಿಡುಗಡೆ ಮಾಡುವುದರಿಂದ ಅದನ್ನು ಸೂಕ್ಷ್ಮ ಪ್ರದೇಶಗಳಾದ ಜೀನ್ಸ್/ ಟ್ರೌಸರ್‌ಗಳಲ್ಲಿ ಇಡಬೇಡಿ ಎಂದು ಹೇಳುತ್ತಾರೆ.
ಯಾವುದೇ ಉತ್ತಮ ಕಂಪೆನಿಗಳು ಎಸ್‌ಎಆರ್ (ನಿರ್ದಿಷ್ಟ ಹೀರಿಕೆ ಪರೀಕ್ಷೆ) ಅನ್ನು ಪಾಸ್ ಆಗಿರುತ್ತದೆ. ಪ್ರಮಾಣಪತ್ರವು ಇದು ಹೆಚ್ಚು ರೇಡಿಯೇಶನ್ ಅನ್ನು ಹೊರಬಿಡುವುದಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಪಲ್‌ ರಹಸ್ಯವಾಗಿಟ್ಟಿದ್ದ ಅದ್ಭುತ 'ಐಫೋನ್ ಟ್ರಿಕ್ಸ್'ಗಳು</a><br /><a href=ಹ್ಯಾಕಿಂಗ್‌ನಿಂದ ಸ್ಮಾರ್ಟ್‌ಫೋನ್ ಸಂರಕ್ಷಣೆ ಹೇಗೆ?
ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ" title="ಆಪಲ್‌ ರಹಸ್ಯವಾಗಿಟ್ಟಿದ್ದ ಅದ್ಭುತ 'ಐಫೋನ್ ಟ್ರಿಕ್ಸ್'ಗಳು
ಹ್ಯಾಕಿಂಗ್‌ನಿಂದ ಸ್ಮಾರ್ಟ್‌ಫೋನ್ ಸಂರಕ್ಷಣೆ ಹೇಗೆ?
ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ" />ಆಪಲ್‌ ರಹಸ್ಯವಾಗಿಟ್ಟಿದ್ದ ಅದ್ಭುತ 'ಐಫೋನ್ ಟ್ರಿಕ್ಸ್'ಗಳು
ಹ್ಯಾಕಿಂಗ್‌ನಿಂದ ಸ್ಮಾರ್ಟ್‌ಫೋನ್ ಸಂರಕ್ಷಣೆ ಹೇಗೆ?
ಮೈಕ್ರೋ ಎಸ್‌ಡಿ ಕಾರ್ಡ್ ಖರೀದಿಸುವಾಗ ಈ ತಪ್ಪುಗಳನ್ನು ಮಾಡದಿರಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article we are giving you 7 Popular Myths About Your Mobile Phone - Busted.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X