ರೂ.1000 ಕ್ಕಿಂತ ಕಡಿಮೆ ಬೆಲೆಯಲ್ಲಿ 7 ಹೈಕ್ವಾಲಿಟಿ ಹೆಡ್‌ಫೋನ್‌ಗಳು

By Suneel
|

ಸ್ಮಾರ್ಟ್‌ಫೋನ್‌ಗಳು ವಯಕ್ತಿಕ ಮನರಂಜನೆಗೆ ಬಳಸುವ ಏಕಮಾತ್ರ ಪ್ರಖ್ಯಾತ ಗ್ಯಾಜೆಟ್ ಎಂಬುದು ಎಲ್ಲರಿಗು ತಿಳಿದಿರುವ ವಿಷಯ. ಸ್ಮಾರ್ಟ್‌ಫೋನ್‌ ಅನ್ನು ಮನರಂಜನೆಗಾಗಿ ಹೆಚ್ಚು ಬಳಸುವವರಿಗಂತೂ ಹೆಡ್‌ಫೋನ್‌ ಅತ್ಯಾವಶ್ಯಕ.

ಹೈ-ಕ್ವಾಲಿಟಿ ಹೆಡ್‌ಫೋನ್‌ಗಾಗಿ(headphones) ಯಾರಾದ್ರು ಸರ್ಚ್‌ ಮಾಡುತ್ತಿದ್ದರೆ ಈಗಲೇ ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೆ ಭೇಟಿ ಕೊಡಿ. ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಈಗ ಹೈ-ಕ್ವಾಲಿಟಿ ಹೆಡ್‌ಫೋನ್‌ಗಳು ಲಭ್ಯವಿದ್ದು, ಕೇವಲ 1000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಹೆಡ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. 1000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಹೈ-ಕ್ವಾಲಿಟಿ ಹೆಡ್‌ಫೋನ್‌ಗಳು ಯಾವುವು, ಅವುಗಳ ಬೆಲೆ ಎಷ್ಟು ಎಂದು ಗಿಜ್‌ಬಾಟ್‌ ಲೇಖನದ ಸ್ಲೈಡರ್‌ನಲ್ಲಿ ತಿಳಿದು ನಂತರ ಖರೀದಿಸಿ.

ಹಳೆಯ ಸ್ಮಾರ್ಟ್‌ಫೋನ್‌ ಅನ್ನು ಸಿಸಿಟಿವಿ ಕ್ಯಾಮೆರಾ ಆಗಿ ಬಳಸುವುದು ಹೇಗೆ?

Skullcandy S2IKFY-074 Ink'd 2.0

Skullcandy S2IKFY-074 Ink'd 2.0

ಬೆಲೆ ರೂ 950
ಸ್ಕಲ್‌ಕ್ಯಾಂಡಿ ಹೆಡ್‌ಫೋನ್‌ ಬ್ಲಾಕ್ ಮತ್ತು ವೈಟ್‌ ಕಲರ್‌ನಲ್ಲಿ ದೊರೆಯಲಿದ್ದು, ಇನ್‌ಲೈನ್‌ ರಿಮೋಟ್‌ ಮತ್ತು ಮೈಕ್ರೋಫೋನ್‌ ಚಾಲಿತವಾಗಿದೆ.

SoundMAGIC MP 21

SoundMAGIC MP 21

ಬೆಲೆ ರೂ 999
ಸಂಪೂರ್ಣ ಬ್ಲಾಕ್‌ ಕಲರ್‌ನಲ್ಲಿ ಲಭ್ಯವಿದ್ದು, ಹೆಡ್‌ಸೆಟ್‌ ಫ್ರಿಕ್ವೆನ್ಸಿ ರೇಂಜ್‌ 15-22000 HZ.

JBL T150A

JBL T150A

ಬೆಲೆ ರೂ. 899
ಇನ್‌ಬಿಲ್ಟ್‌ ಮೈಕ್‌ ಅಳವಡಿಸಿದ್ದು, ಸುಲಭವಾಗಿ ಕರೆಮಾಡಲು ಬಟನ್‌ ಅನ್ನು ವ್ಯವಸ್ಥೆ ಮಾಡಲಾಗಿದೆ.

 Philips SHE3595BK/00

Philips SHE3595BK/00

ಬೆಲೆ ರೂ. 840
ವೈಡ್‌ ಫ್ರಿಕ್ವೆನ್ಸಿ ರೆಸ್ಪಾನ್ಸ್‌ ಹೊಂದಿದ್ದು, ರೇಂಜ್‌ 12-22000Hz ಜೊತೆಗೆ ಸ್ನಗ್‌ ಫಿಟ್‌ ಡಿಸೈನ್‌ ಹೊಂದಿದೆ.

Sony MDR-EX15APLIZE

Sony MDR-EX15APLIZE

ಬೆಲೆ ರೂ. 799
ಬ್ಲೂ ಕಲರ್‌ನಲ್ಲೂ ಸಹ 'Sony MDR-EX15APLIZE' ದೊರೆಯಲಿದ್ದು, ಹೆಡ್‌ಫೋನ್‌ ಇನ್‌ಬಿಲ್ಟ್‌ ರಿಮೋಟ್‌ ಮತ್ತು ಮೈಕ್‌ ಅನ್ನು ಕರೆ ಮಾಡಲು ಹೊಂದಿದೆ.

Panasonic RP-TCM125E-K

Panasonic RP-TCM125E-K

ಬೆಲೆ ರೂ.730
ನಿಯೋಡಿಮಿಯಮ್‌ ಮ್ಯಾಗ್ನೆಟ್ ಟೈಪ್‌ ಅನ್ನು ಹೈಕ್ವಾಲಿಟಿ ಸೌಂಡ್ ನೀಡಲು ಹೊಂದಿದೆ. ಈ ಹೆಡ್‌ಫೋನ್‌ ಸ್ಮಾರ್ಟ್‌ಫೋನ್‌, ಆಪಲ್‌, ಸ್ಯಾಮ್‌ಸಂಗ್‌, ಬ್ಲಾಕ್‌ಬೆರ್ರಿ ಮೊಬೈಲ್‌ಗಳಲ್ಲೂ ಬಳಕೆ ಮಾಡಬಹುದಾದ ಫೀಚರ್ ಹೊಂದಿದೆ.

SoundMAGIC ES18S BS

SoundMAGIC ES18S BS

ಬೆಲೆ ರೂ. 680
ಕಡಿಮೆ ಬೆಲೆಯಾದರೂ ಸಹ ಹೆಚ್ಚು ಕ್ಲಾರಿಟಿ ಸೌಂಡ್‌ ಜೊತೆಗೆ ಡೀಪರ್‌ ಬಾಸ್‌ ಕ್ವಾಲಿಟಿ ಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಿದ್ಯುತ್ ಬೇಕಾಗಿಯೇ ಇಲ್ಲದ ಕಡಿಮೆ ಬೆಲೆಯ ಸೋಲಾರ್ ಚಾರ್ಜರ್ವಿದ್ಯುತ್ ಬೇಕಾಗಿಯೇ ಇಲ್ಲದ ಕಡಿಮೆ ಬೆಲೆಯ ಸೋಲಾರ್ ಚಾರ್ಜರ್

ಹಳೆಯ ಐಫೋನ್ ಬಳಸಿ ಇಷ್ಟೆಲ್ಲಾ ಮಾಡಬಹುದೇ? ಹಳೆಯ ಐಫೋನ್ ಬಳಸಿ ಇಷ್ಟೆಲ್ಲಾ ಮಾಡಬಹುದೇ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
7 best headphones available under Rs 1,000. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X