ಆವಿಷ್ಕಾರದಲ್ಲೇ ಅರ್ಧಕ್ಕೆ ನಿಂತ ಸಿಕ್ರೇಟ್ ಟೆಕ್‌ ವೆಪನ್‌ಗಳು

By Suneel
|

ಪ್ರಪಂಚದಲ್ಲಿ ಅಂತ್ಯವನ್ನೇ ಕಾಣದಿರುವ ವಿಷಯಗಳು ಅಂದ್ರೆ ಜಾತಿ, ಧರ್ಮಗಳ ಕಿತ್ತಾಟಗಳು. ಈ ಕಿತ್ತಾಟಗಳು ಹೆಚ್ಚಾದರೆ ಮನುಕುಲ ನಾಶವಾಗುವುದೆಂಬ ಕಾರಣದಿಂದ ಸರ್ಕಾರ ಈ ದುರ್ಘಟನೆಯನ್ನು ತಡೆಯಲು ಹಲವು ವೆಪನ್‌ಗಳನ್ನು ಅಭಿವೃದ್ದಿಗೊಳಿಸಲು ಮುಂದಾಯಿತು. ಆದರೆ ಹಣ ವ್ಯಚ್ಚ ಮಾಡಿದರು ಸಹ ಈ ವೆಪನ್‌ಗಳು ಅಭಿವೃದ್ದಿಗೊಳ್ಳಲೇ ಇಲ್ಲ. ಹಾಗಾದರೆ ಆ ಕುತೂಹಲ ವೆಪನ್‌ಗಳು ಯಾವುವು ಎಂಬುದನ್ನು ಈ ಲೇಖನದಿಂದ ತಿಳಿಯಿರಿ.

ಓದಿರಿ:ಉದ್ಯೋಗಿಗಳನ್ನು ಸಂತಸವಾಗಿರಿಸಿರುವ ಟೆಕ್‌ ಕಂಪನಿಗಳು

ಲೂನಾರ್‌ ನ್ಯೂಕ್ಲಿಯರ್‌ ಬಾಂಬ್‌

ಲೂನಾರ್‌ ನ್ಯೂಕ್ಲಿಯರ್‌ ಬಾಂಬ್‌

ಲೂನಾರ್‌ ನ್ಯೂಕ್ಲಿಯಾರ್ ಬಾಂಬ್‌ "ಪ್ರಾಜೆಕ್ಟ್‌ 116-A" ಎಂದು ಪ್ರಖ್ಯಾತವಾಗಿದೆ. ಸೋವಿಯತ್‌ ಒಕ್ಕೂಟದ ಮೇಲೆ ಅಮೇರಿಕ ಜನರನ್ನು ನೈತಿಕತೆಯಿಂದ ನಡೆದುಕೊಳ್ಳಲು ಚಂದ್ರನ ಅಣುಬಾಂಬ್‌ ಪ್ರಾಜೆಕ್ಟ್‌ ಅಭಿವೃದ್ದಿಗೊಳಿಸುವಲ್ಲಿ ವಿಫಲವಾಯಿತು.

ಐಸ್‌ಬರ್ಗ್‌ ಏರ್‌ಕ್ರ್ಯಾಫ್ಟ್‌ ಕ್ಯಾರಿಯರ್‌

ಐಸ್‌ಬರ್ಗ್‌ ಏರ್‌ಕ್ರ್ಯಾಫ್ಟ್‌ ಕ್ಯಾರಿಯರ್‌

ಇದು ಹಬಕ್ಕುಕ್ ಪ್ರಾಜೆಕ್ಟ್‌ ಎಂದು ಪ್ರಖ್ಯಾತವಾಗಿದೆ. ಇದನ್ನು ಬ್ರಿಟಿಷರು ಎರಡನೇ ಮಹಾಯುದ್ಧದ ವೇಳೆ ಅಭಿವೃದ್ದಿಗೊಳಿಸಲು ಮುಂದಾದರು. ಆದರೆ ಇದು ಯುದ್ಧದ ಪರಿಣಾಮವಾಗಿ ಸಂಪನ್ಮೂಲ ಸದ್ಭಳಕೆಯಾಗಲಿಲ್ಲ.

 ಫ್ಲೈಯಿಂಗ್ ಡಾರಿಟೊ

ಫ್ಲೈಯಿಂಗ್ ಡಾರಿಟೊ

A-12 ಅವೇಂಜರ್ II ಇದು ಪ್ಲೈಯಿಂಗ್‌ ಡಾರಿಟೊ ಎಂದೇ ಪ್ರಸಿದ್ಧಿಯಾಗಿದೆ. ಎಲ್ಲಾ ವಾತಾವರಣಕ್ಕೂ ಸರಿಹೊಂದುವಂತೆ ರಹಸ್ಯವಾಗಿ ಬಾಂಬ್‌ ವತ್ತೋಯ್ಯಲು ಅಭಿವೃದ್ದಿ ಪಡಿಸುವಲ್ಲಿ ಹಣದ ಅಭಾವದಿಂದ ಈ ವೆಪನ್‌ ನಿರ್ಮಾಣ ಅರ್ಧಕ್ಕೆ ನಿಂತುಹೋಯಿತು.

ಸೋವಿಯತ್ ಡೂಮ್ಸ್ಡೇ ಸಾಧನ

ಸೋವಿಯತ್ ಡೂಮ್ಸ್ಡೇ ಸಾಧನ

ಇದು ಸ್ವಾಭಾವಿಕವಾಗಿ ನ್ಯೂಕ್ಲಿಯರ್‌ ನಿಯಂತ್ರಣ ವ್ಯವಸ್ಥೆಯನ್ನು ಪತ್ತೆಹಚ್ಚಿ ಅನಾಹುತ ತಡೆಯುವ ಸೆನ್ಸಾರ್‌ ಆಗಿದೆ.

ಲ್ಯಾಂಡ್‌ ಆಗದ ಪ್ಲೇನ್‌

ಲ್ಯಾಂಡ್‌ ಆಗದ ಪ್ಲೇನ್‌

ಅಮೇರಿಕ ಸರ್ಕಾರ ಪ್ಲೇನ್‌ಗಳನ್ನು ಕೆಳಗಿಳಿಸುವ ಲ್ಯಾಂಡ್‌ ಆಗದ ಫೈಟರ್‌ ಜೆಟ್‌ ಒಂದನ್ನು ನಿರ್ಮಿಸಿತು. ಆದರೆ ನಂತರದಲ್ಲಿ ಯೋಚಿಸಿ ಇದು ತಮ್ಮ ಪ್ಲೇನ್‌ಗಳಿಗೆ ಅನಾಹುತ ಮಾಡಬಲ್ಲ ಕಾರಣಗಳಿಂದ ಇದನ್ನು ಕೈಬಿಡಲಾಯಿತು.

ಭವಿಷ್ಯದ ಅನಾಹುತ

ಭವಿಷ್ಯದ ಅನಾಹುತ

15 ಮೈಲಿಗಳಷ್ಟು ವೇಗದಲ್ಲಿ 3 ಪಟ್ಟು ಶಬ್ಧವನ್ನು ಹೊಂದಿರುವ ಆಟೋಮಿಕ್‌ ಬಾಂಬ್‌ ವತ್ತೋಯ್ಯುವ ಬಾಂಬರ್‌ ಒಂದನ್ನು ತಯಾರಿಸಲಾಗಿತ್ತು. ಇದು ಸಹ ಹಲವು ಕಾರಣಗಳಿಂದ ಅರ್ಧಕ್ಕೆ ನಿಂತು ಹೋಯಿತು.

 ದಿ ತಂಡರ್‌ಸ್ಕ್ರೀಚ್‌

ದಿ ತಂಡರ್‌ಸ್ಕ್ರೀಚ್‌

ಇದು XF-84H ಇದು ಟರ್ಬೊಪ್ರಾಪ್‌ ಏರ್‌ಕ್ರ್ಯಾಫ್ಟ್‌. ಇದು ಒಂದು ಯುದ್ಧ ವಿಮಾನವಾಗಿತ್ತು. ಆದರೆ ಇದು ಹಾರಲು ಪ್ರಾರಂಭವಾಗುವ ಶಬ್ಧ 25 ಮೈಲಿ ದೂರಕ್ಕೆ ಕೇಳಿಸುವ ಕಾರಣದಿಂದ ಇದರ ಅಭಿವೃದ್ದಿಯನ್ನು ಅಂತ್ಯಗೊಳಿಸಲಾಯಿತು.

Most Read Articles
Best Mobiles in India

English summary
7 Secret Weapons That Were Never Completed. Read more at kannada Gizbot for new technology news.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X