Home
ಸುದ್ದಿಜಾಲ

ಗ್ಯಾಲಕ್ಸಿ ಎಸ್6 ಅತಿ ವಿಭಿನ್ನ ಫೋನ್ ಏಕೆ?

By Shwetha

ಗ್ಯಾಲಕ್ಸಿ ಎಸ್5 ನಲ್ಲಿ ಪಡೆದುಕೊಂಡ ಮಾರಾಟವನ್ನು ಈ ಬಾರಿ ತನ್ನ ಗ್ಯಾಲಕ್ಸಿ ಎಸ್6 ನಲ್ಲಿ ಪಡೆದುಕೊಳ್ಳಲಿಲ್ಲ. ಆದರೂ ಸ್ಯಾಮ್‌ಸಂಗ್ ಈ ಸೋಲನ್ನು ಒಪ್ಪಿಕೊಳ್ಳದೆ ತನ್ನ ಹೊಸ ಡಿವೈಸ್‌ನಲ್ಲಿ ಇನ್ನಷ್ಟು ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಗ್ಯಾಲಕ್ಸಿ ಎಸ್6 ಗೆ ಉತ್ತಮ ಮಾರಾಟವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿದೆ. ಇಂದಿನ ಲೇಖನದಲ್ಲಿ ಈ ಫೋನ್‌ನಲ್ಲಿ ಸ್ಯಾಮ್‌ಸಂಗ್ ಅಳವಡಿಸಿರುವ ಅತ್ಯುನ್ನತ ತಂತ್ರಜ್ಞಾನಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು

ಬೆರಳಚ್ಚು ತಂತ್ರಜ್ಞಾನ

ಬೆರಳಚ್ಚು ತಂತ್ರಜ್ಞಾನ

ನಿಮ್ಮ ಮುಖ್ಯ ಬಟನ್‌ನಲ್ಲೇ ಈ ತಂತ್ರಜ್ಞಾನ ಲಭ್ಯವಿದ್ದು, ಇದನ್ನು ಇನ್ನಷ್ಟು ಸುಧಾರಿಸಲಾಗಿದೆ. ಸ್ವೈಪ್ ಮಾಡುವ ಬದಲಿಗೆ ಅದನ್ನು ಹಗುರವಾಗಿ ಪ್ರೆಸ್ ಮಾಡುವ ಮೂಲಕ ಇನ್ನಷ್ಟು ಸುಲಲಿತವಾಗಿ ಈ ಡಿವೈಸ್‌ನಲ್ಲಿ ನಿಮಗೆ ಕೆಲಸಗಳನ್ನು ನಿರ್ವಹಿಸಬಹುದಾಗಿದೆ.

ಸ್ಮಾರ್ಟ್ ಲಾಕ್

ಸ್ಮಾರ್ಟ್ ಲಾಕ್

ನಿಮಗಿದು ಸುಭದ್ರವಾದ ಲಾಕ್ ವ್ಯವಸ್ಥೆಯನ್ನು ಒದಗಿಸುತ್ತಿದೆ. ಲಾಲಿಪಪ್‌ ಸ್ಮಾರ್ಟ್ ಲಾಕ್ ಫೀಚರ್ ಅನ್ನು ಗ್ಯಾಲಕ್ಸಿ ಎಸ್6 ಹೊಂದಿದ್ದು, ಲಾಕ್ ಸ್ಕ್ರೀನ್ ಮತ್ತು ಸೆಕ್ಯುರಿಟಿ ಮೆನುವಿನಲ್ಲಿ ನೀವು ಇದನ್ನು ಪ್ರವೇಶಿಸಬಹುದಾಗಿದೆ.

ಮುಖ್ಯ ಪರದೆ ಗ್ರಿಡ್ ಮತ್ತು ಲೇಔಟ್ ಬದಲಾಯಿಸುವುದು

ಮುಖ್ಯ ಪರದೆ ಗ್ರಿಡ್ ಮತ್ತು ಲೇಔಟ್ ಬದಲಾಯಿಸುವುದು

ತನ್ನ ಟಚ್ ವಿಜ್ ಲಾಂಚರ್‌ಗಾಗಿ ಮುಖ್ಯ ಪರದೆಯ ಗಾತ್ರವನ್ನು ಸೇರಿಸುವ ಸಾಮರ್ಥ್ಯ ಇದಕ್ಕಿದೆ. ಪ್ರತೀ ಪ್ಯಾನೆಲ್‌ನಲ್ಲಿ ಈ ಫೀಚರ್ ಅನ್ನು ನಿಮಗೆ ಬಳಸಬಹುದಾಗಿದೆ.

ಬ್ರೀಫಿಂಗ್ ಸ್ಕ್ರೀನ್ ಅನ್ನು ತೆಗೆದು ಹಾಕುವುದು

ಬ್ರೀಫಿಂಗ್ ಸ್ಕ್ರೀನ್ ಅನ್ನು ತೆಗೆದು ಹಾಕುವುದು

ಮೈ ಮ್ಯಾಗಜೀನ್‌ನ ಬದಲಿಗೆ ಬ್ರೀಫಿಂಗ್ ಅನ್ನು ಸ್ಯಾಮ್‌ಸಂಗ್ ಇದೀಗ ಒದಗಿಸುತ್ತಿದೆ. ಹೋಮ್ ಸ್ಕ್ರೀನ್‌ನ ಮೇಲೆ ದೀರ್ಘವಾಗಿ ಒತ್ತುವುದು ಬ್ರೀಫಿಂಗ್ ಪ್ಯಾನೆಲ್ ಅನ್ನು ಎಡಕ್ಕೆ ಕೊಂಚ ದೂರ ಸಾಗಿಸುತ್ತದೆ.

ಬಿಲ್ಟ್ ಇನ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ನಿಷ್ಕ್ರಿಯಗೊಳಿಸುವುದು

ಬಿಲ್ಟ್ ಇನ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ನಿಷ್ಕ್ರಿಯಗೊಳಿಸುವುದು

ಈ ವರ್ಷ ಸ್ಯಾಮ್‌ಸಂಗ್ ಬಿಲ್ಟ್ ಇನ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ಸಂಖ್ಯೆಯನ್ನು ಕಡಿಮೆಮಾಡಿದೆ. ಪೂರ್ವ ಸ್ಥಾಪಿತ ಅಪ್ಲಿಕೇಶನ್‌ಗಳು ನಿಷ್ಕ್ರಿಯಗೊಳಿಸಬಹುದಾಗಿದ್ದು ಇದು ಅಪ್ಲಿಕೇಶನ್ ಡ್ರಾವರ್‌ನಲ್ಲಿ ಕಂಡು ಬರುವುದಿಲ್ಲ.

ಸೆಟಪ್ 'ಓಕೆ ಗೂಗಲ್' ವಾಯ್ಸ್ ಡಿಟೆಕ್ಶನ್

ಸೆಟಪ್ 'ಓಕೆ ಗೂಗಲ್' ವಾಯ್ಸ್ ಡಿಟೆಕ್ಶನ್

ನಿಮ್ಮ ಗ್ಯಾಲಕ್ಸಿ ಎಸ್6 ನಲ್ಲಿ ಓಕೆ ಗೂಗಲ್ ಅನ್ನು ಇದೀಗ ಬಳಸಬಹುದಾಗಿದ್ದು ಓಕೆ ಗೂಗಲ್ ಎಂದು ಹೇಳುವ ಮೂಲಕ ಧ್ವನಿ ಪ್ರಶ್ನೆಯನ್ನು ನಿಮಗೆ ಕರೆಮಾಡಬಹುದಾಗಿದೆ.

ಅಧಿಸೂಚನೆ ಟಾಗಲ್‌ಗಳನ್ನು ಕಸ್ಟಮೈಸ್ ಮಾಡುವುದು

ಅಧಿಸೂಚನೆ ಟಾಗಲ್‌ಗಳನ್ನು ಕಸ್ಟಮೈಸ್ ಮಾಡುವುದು

ಟಾಗಲ್‌ಗಳ ಸಾಲನ್ನು ಬದಲಾಯಿಸಲು ಪರದೆಯ ಮೇಲ್ಭಾಗದಲ್ಲಿ ಎಡಿಟ್ ಬಟನ್ ಅನ್ನು ಸ್ಪರ್ಶಿಸಿದರೆ ಸಾಕು.

Best Mobiles in India

English summary
Samsung didn’t see the kind of sales it hoped for with last year’s Galaxy S5, so this year the Galaxy S6 is a radical departure. A number of prominent features from last year’s device have been removed, and others are disabled by default to make for a cleaner experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+