Subscribe to Gizbot

ಹಾಲಿವುಡ್ ಅಂಗಳದಲ್ಲಿ ರಿಂಗಣಿಸುತ್ತಿರುವ ಗ್ಯಾಜೆಟ್‌ಗಳು

Written By:

ಟೆಕ್ ಲೋಕದಲ್ಲಿ ಮಿಂಚುವ ಗ್ಯಾಜೆಟ್‌ಗಳು ಬರಿಯ ಬಳಕೆದಾರರಿಗೆ ಮಾತ್ರ ಶೋಭೆ ತರದೆ ಸಿನಿ ಹೀರೋಗಳಿಗೂ ಸೂಪರ್ ಲುಕ್ ಅನ್ನು ನೀಡುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು ಹಾಲಿವುಡ್ ಚಿತ್ರಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಗ್ಯಾಜೆಟ್‌ಗಳ ಬಳಕೆಯನ್ನು ಮಾಡುತ್ತಿದ್ದು ಗ್ಯಾಜೆಟ್ ಜನಪ್ರಿಯತೆಯ ಜೊತೆಗೆ ಸಿನಿ ಹೀರೋಗಳ ಇಮೇಜನ್ನು ಇದು ವೃದ್ಧಿಪಡಿಸುತ್ತದೆ.

ಓದಿರಿ: ಗೂಗಲ್‌ನಲ್ಲಿ ಕುಳಿತಲ್ಲಿಂದಲೇ ನೋಡಿ ಶ್ವೇತಭವನದ ಭವ್ಯ ನೋಟ

ಇಂದಿನ ಲೇಖನದಲ್ಲಿ ಇಂತಹುದೇ ಟಾಪ್ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಗ್ಯಾಜೆಟ್‌ಗಳು ಮತ್ತು ಸಿನಿ ಹೀರೋಗಳ ಪರಿಚಯವನ್ನು ನಾವು ಮಾಡಿಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೂಪರ್ ಮ್ಯಾನ್ ಮತ್ತು ಮ್ಯಾನ್ ಆಫ್ ಸ್ಟೀಲ್

ಕ್ಲಾರ್ಕ್ ಕೆಂಟ್ಸ್

ಇಲ್ಲಿ ಬಳಸಲಾಗಿರುವ ಗ್ಯಾಜೆಟ್ ಸೂಪರ್ ಮ್ಯಾನ್‌ಗೆ ಒಂದು ಶಕ್ತಿಯನ್ನು ಒದಗಿಸುವ ಗ್ಯಾಜೆಟ್ ಆಗಿ ಕಂಡುಬರುತ್ತದೆ.

ಪ್ರಿಡೇಟರ್

ಅದೃಶ್ಯ ಮಾನವ

ಪ್ರಿಡೇಟರ್ ಚಿತ್ರದಲ್ಲಿ ಮಾನವರು ಅದೃಶ್ಯರಾಗಿ ಕಾಣುತ್ತಾರೆ.

ಸ್ಟಾರ್ ಟ್ರೆಕ್

ಟ್ರೈಕೋಡರ್ಸ್

ಚಲನ ಚಿತ್ರಗಳಲ್ಲಿ ಬಳಕೆಯಾಗುವ ಟ್ರೈಕೋಡರ್

ಟಾಮಿ ಲೀ ಜಾನ್ಸನ್‌

ನ್ಯುರಾಲೈಜರ್

ಇದನ್ನು ಕೂಡ ಟಾಮಿ ಲೀ ಜಾನ್ಸನ್‌ನ ಚಿತ್ರಗಳಲ್ಲಿ ಬಳಸಲಾಗಿದ್ದು ಶಾರ್ಟ್ ಟರ್ಮ್ ಮೆಮೊರಿ ಶಕ್ತಿಯನ್ನು ಒದಗಿಸಲು ಈ ಡಿವೈಸ್‌ನ ಬಳಕೆಯಾಗಿದೆ.

ಹ್ಯಾಮರ್ ಮೆಜಿಲೋನಿಯರ್

ಥೋರ್ಸ್

ಇದು ಗ್ಯಾಜೆಟ್ ಅಲ್ಲದೇ ಇದ್ದರೂ ಸೂಪರ್ ಹೀರೋಗಳಿಗೆ ಒಂದು ಅದ್ಭುತ ಲುಕ್ ಅನ್ನು ನೀಡುತ್ತದೆ. ಥೋರ್ಸ್‌ ಕೈಗಳಿಗೆ ಮಾತ್ರವೇ ಇದು ಹೊಂದುತ್ತದೆ.

ಅದ್ಭುತ ಶಕ್ತಿ

ಗ್ರೀನ್ ಲ್ಯಾಂಟರ್ನ್ಸ್ ಪವರ್ ಕಿಂಗ್

ಈ ರಿಂಗ್ ಪವರ್ ಕಿಂಗ್‌ಗೆ ಅದ್ಭುತ ಶಕ್ತಿಯನ್ನು ಒದಗಿಸುತ್ತದೆ.

ಸ್ಟಾರ್ ವಾರ್ಸ್ ಚಿತ್ರಗಳು

ಲೈಟ್ ಸೇಬರ್

ಇದು ಹೆಚ್ಚಿನ ಸ್ಟಾರ್ ವಾರ್ಸ್ ಚಿತ್ರಗಳಲ್ಲಿ ಬಳಕೆಯಾಗುವ ಗ್ಯಾಜೆಟ್ ಆಗಿದೆ. ಚಿತ್ರಗಳಲ್ಲಿ ಇದು ಪ್ರೇಕ್ಷಕರ ಗಮನ ಸೆಳೆಯುತ್ತದೆ.

ಗೈಡ್ ಟು ದ ಗ್ಯಾಲಕ್ಸಿ

ಬೇಬಲ್ ಫಿಶ್

ಈ ಮೀನು ಯಾವುದೇ ಭಾಷೆಯನ್ನು ಅನುವಾದಿಸುವ ತಾಕತ್ತನ್ನು ಹೊಂದಿರುತ್ತದೆ. ಯಾವುದೇ ಸಮಸ್ಯೆಯನ್ನು ಕೂಡ ನಿವಾರಿಸುವ ಸಾಮರ್ಥ್ಯವುಳ್ಳದ್ದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
While various devices we have seen in movies over the years are now a reality, here is a selection of some popular devices that are every nerd's dream come true.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot