ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌

Posted By:

ಫೇಸ್‌ಬುಕ್‌ ವಿಶೇಷತೆ ಚೆನ್ನಾಗಿಲ್ಲ.ಫೇಸ್‌ಬುಕ್‌ಗಿಂತ ಟ್ವೀಟರ್‌ ಉತ್ತಮ ಎಂದು ಹೇಳಿ ಫೇಸ್‌‌ಬುಕ್‌ನ್ನು ಜನ ತೊರೆಯುತ್ತಿದ್ದರೂ ಫೇಸ್‌ಬುಕ್‌ ಈಗಲೂ ಸೋಶಿಯಲ್‌ ಮೀಡಿಯಾದಲ್ಲಿ ನಂಬರ್‌ ಒನ್ ಸ್ಥಾನವನ್ನು ಉಳಿಸಿದೆ.ಆದಾಯ,ಮೊಬೈಲ್‌ ಜಾಹೀರಾತು,ಬಳಕೆದಾರರ ಸಂಖ್ಯೆ,ಅತಿ ಹೆಚ್ಚು ಫಾಲೋವರ್‌ಗಳಿರುವ ಸೆಲೆಬ್ರಿಟಿ ವಿಚಾರದಲ್ಲಿ ಟ್ವೀಟರ್‌‌ ಫೇಸ್‌ಬುಕ್‌ಗಿಂತ ಸಾಕಷ್ಟು ಹಿಂದೆಯಿದೆ.

ಟ್ವೀಟರ್‌ ಮತ್ತು ಫೇಸ್‌ಬುಕ್‌ ಎರಡರ ಇಂಟರ್‌ನೆಟ್‌ ಟ್ರಾಫಿಕ್‌, ಆದಾಯವನ್ನು statista.comನವರು ಅಧ್ಯಯನ ಮಾಡಿ ಎಂಟು ಕ್ಷೇತ್ರದಲ್ಲಿ ಟ್ವೀಟರ್‌ ಫೇಸ್‌ಬುಕ್‌ಗಿಂತ ಹಿಂದಿದೆ ಎಂದು ಹೇಳಿದೆ. ಹೀಗಾಗಿ statista.com ಈ ಎರಡು ಸೋಶಿಯಲ್‌ ಮೀಡಿಯಾಕ್ಕೆ ಸಂಬಂಧಿಸಿದಂತೆ ಅಧ್ಯಯನ ವರದಿಯ ಒಂದು ಇನ್‌ಫೋಗ್ರಾಫಿಕ್‌ ತಯಾರಿಸಿದ್ದು. ಆ ಇನ್‌ಫೋಗ್ರಾಫಿಕ್‌ ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌

ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌

ಮಾಹಿತಿ:statista.com

 ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌

ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌


ಮಾಹಿತಿ:statista.com

 ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌

ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌


ಮಾಹಿತಿ:statista.com

 ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌

ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌


ಮಾಹಿತಿ:statista.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot