ನಿಬ್ಬೆರಗಾಗಿಸುವ 2015 ರ ತಂತ್ರಜ್ಞಾನ ಆವಿಷ್ಕಾರಗಳು

By Shwetha
|

ಇಂದಿನ ಆಧುನಿಕ ಯುಗ ಹಿಂದೆಂದಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಕಂಡುಕೊಂಡಿದೆ. ಇಂಟರ್ನೆಟ್ ಯುಗ ಮಹತ್ತರ ಬದಲಾವಣೆಗಳನ್ನು ಕಂಡುಕೊಂಡಿದ್ದು ಇಂದು ಇಂಟರ್ನೆಟ್ ಇಲ್ಲವೇ ಸ್ಮಾರ್ಟ್‌ಫೋನ್ ಇಲ್ಲದ ಲೋಕವನ್ನೇ ನಮಗೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಇವುಗಳಲ್ಲಿ ಅಸದಳ ನಾವೀನ್ಯತೆಯನ್ನು ನಾವು ಕಾಣುತ್ತಿದ್ದು ನಿಜಕ್ಕೂ ನಮಗೆ ಇವುಗಳು ಅತ್ಯಗತ್ಯ ವಸ್ತುಗಳಾಗಿ ಮಾರ್ಪಟ್ಟಿದೆ.

ಓದಿರಿ: ಹ್ಯಾಕರ್‌ನಿಂದ ಬ್ಯಾಂಕ್‌ಖಾತೆ, ವೈಯಕ್ತಿಕ ಮಾಹಿತಿಗಳ ಸುರಕ್ಷತೆ ಹೇಗೆ?

ನಮ್ಮ ಜೀವನವನ್ನು ಅತ್ಯಂತ ಸರಳವಾಗಿರಿಸಿರುವ ಕೆಲವೊಂದು ಪ್ರಮುಖ ಉತ್ಪನ್ನಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಇದು ನಿಜಕ್ಕೂ ಅತ್ಯದ್ಭುತ ಎಂದನಿಸುತ್ತದೆ. ಬನ್ನಿ ಹಾಗಿದ್ದರೆ ಅವುಗಳೇನು ಎಂಬುದನ್ನು ನೋಡೋಣ

ಸ್ಮಾರ್ಟ್‌ಫೋನ್‌ಗಳು

ಸ್ಮಾರ್ಟ್‌ಫೋನ್‌ಗಳು

21 ನೇ ಶತಮಾನದ ಅದ್ಭುತ ಅನ್ವೇಷಣೆ ಎಂದೆನಿಸಿರುವ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನವನ್ನು ಸರಳಗೊಳಿಸಿದೆ. ವ್ಯಕ್ತಿಯ ಜೀವನದ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರಿದೆ.

ವೈರ್‌ಲೆಸ್ ಇಂಟರ್ನೆಟ್

ವೈರ್‌ಲೆಸ್ ಇಂಟರ್ನೆಟ್

ವೈರ್‌ಲೆಸ್ ಇಂಟರ್ನೆಟ್ ಅಥವಾ ವೈಫೈ ವಯರ್‌ಗಳ ಸಮಸ್ಯೆಯನ್ನು ದೂರಮಾಡಿದೆ. ಇದರೊಂದಿಗೆ ಪ್ರಪಂಚದೊಂದಿಗೆ ನೀವು ಸಂಪರ್ಕದಲ್ಲಿರಬಹುದು.

ಸರ್ಚ್ ಇಂಜಿನ್‌ಗಳು

ಸರ್ಚ್ ಇಂಜಿನ್‌ಗಳು

ಗೂಗಲ್‌ನಂತಹ ಸರ್ಚ್ ಇಂಜಿನ್‌ಗಳು ಹುಡುಕಾಟದ ವಿಧಾನವನ್ನೇ ಬದಲಾಯಿಸಿರುವ ಮಾಂತ್ರಿಕ ಉತ್ಪನ್ನಗಳಾಗಿವೆ.

ಯುಎಸ್‌ಬಿ

ಯುಎಸ್‌ಬಿ

ಯುಎಸ್‌ಬಿ ಸ್ಟಿಕ್ ಬಳಸಿ 32 ಜಿಬಿ ಡೇಟಾವನ್ನು ಸ್ಟೋರ್ ಮಾಡಿಡಬಹುದು.

ಜಿಪಿಎಸ್

ಜಿಪಿಎಸ್

ವಿಳಾಸವನ್ನು ಪತ್ತೆಹಚ್ಚಲು ಸಹಾಐ ಮಾಡುವ ಜಿಪಿಎಸ್ ತಂತ್ರಜ್ಞಾನದ ಅತ್ಯಮೂಲ್ಯ ಶೋಧನೆ ಎಂದೆನಿಸಿದೆ.

ಸೋಶಿಯಲ್ ನೆಟ್‌ವರ್ಕ್ಸ್

ಸೋಶಿಯಲ್ ನೆಟ್‌ವರ್ಕ್ಸ್

ಸೋಶಿಯಲ್ ಮೀಡಿಯಾ ವೆಬ್‌ಸೈಟ್‌ಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಇಂದು ಹೆಚ್ಚು ಪ್ರಸಿದ್ಧವಾಗಿದ್ದು ವ್ಯಕ್ತಿಯನ್ನು ಪ್ರಸಿದ್ಧಗೊಳಿಸುತ್ತಿದೆ.

ಅಪ್ಲಿಕೇಶನ್‌ಗಳು

ಅಪ್ಲಿಕೇಶನ್‌ಗಳು

ಹೆಚ್ಚಿನ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ನಮ್ಮ ಜೀವನವನ್ನು ಪ್ರಯೋಜನಕಾರಿಯಾಗಿಸಿದ್ದು ಇಂದು ಪ್ರತಿಯೊಂದಕ್ಕೂ ಅಪ್ಲಿಕೇಶನ್‌ಗಳನ್ನು ಬಳಸಿ ನಮ್ಮ ಜೀವನವನ್ನು ನಾವು ಸುಲಭಗೊಳಿಸುತ್ತಿದ್ದೇವೆ.

ಜನರೇಶನ್ ಶೇವಿಂಗ್ ಡಿವೈಸ್‌ಗಳು

ಜನರೇಶನ್ ಶೇವಿಂಗ್ ಡಿವೈಸ್‌ಗಳು

ಶೇವಿಂಗ್ ಡಿವೈಸ್‌ಗಳೂ ತಂತ್ರಜ್ಞಾನದ ಅದ್ಭುತ ಕೊಡುಗೆಗಳು ಎಂದೆನಿಸಿದ್ದು ನಿತ್ಯದ ಜೀವನವನ್ನು ಇವುಗಳು ಮಾರ್ಪಡಿಸಿವೆ. ನೋವಿಲ್ಲದ ರೀತಿಯಲ್ಲಿ ಶೇವಿಂಗ್ ಅನುಭವವನ್ನು ಮಾಡುವ ಶೇವಿಂಗ್ ಡಿವೈಸ್‌ಗಳು ತಂತ್ರಜ್ಞಾನದ ಅದ್ಭುತ ಕೊಡುಗೆ ಎಂದೆನಿಸಿದೆ.

Best Mobiles in India

English summary
Here is a list of eight technologies that have made life easier in the 21st century.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X