ಮನಸ್ಸಿನ ಉಲ್ಲಾಸಕ್ಕಾಗಿ ಮಾತ್ರ ಈ ಟೆಕ್‌ಗಳು

By Suneel
|

ಅಂತರ್ಜಾಲದ ಮುಂದೆ ಕುಳಿತರೆ ನಾವು ಯಾವಾಗಲು ಹೊಸ ಟೆಕ್‌ಗಳನ್ನು ಹುಡುಕುತ್ತಾ, ಸರಳ ಸುಂದರ ಟೆಕ್‌ಗಳನ್ನೇ ಹೆಚ್ಚು ಹುಡುಕಾಟ ನೆಡೆಸುತ್ತೇವೆ. ಹಾಗೆ ಅವುಗಳು ನಮ್ಮ ಬದುಕನ್ನು ಹೇಗೆ ಶಾಂತಗೊಳಿಸುತ್ತವೆ ಎಂಬುದು ಪ್ರಶ್ನೆಯೇ. ಆದರೆ ಅಂತಹ ಹುಡುಕಾಟಗಳಿಗೆ ತಂತ್ರಜ್ಞಾನಗಳಿಗೆ ಟೆಕ್‌ ವೈಬ್‌ಸೈಟ್‌ಗಳು ಖಂಡಿತ ಉತ್ತರ ನೀಡುತ್ತದೆ.

ಟೈಮ್ ವಾರ್ಪ್ ಶೆಲ್ಫ್ ಗಡಿಯಾರ

ಟೈಮ್ ವಾರ್ಪ್ ಶೆಲ್ಫ್ ಗಡಿಯಾರ

ಇದೊಂದು ರೀತಿಯ ಅನನ್ಯ ವಿನ್ಯಾಸ ಗಡಿಯಾರವಾಗಿದ್ದು, ಕೇವಲ $13.49 ಬೆಲೆಗೆ ಕೊಳ್ಳಬಹುದಾಗಿದೆ.

ಅವೆಂಜರ್ಸ್ ಯುಎಸ್ಬಿ ಸ್ಟಿಕ್ಗಳು

ಅವೆಂಜರ್ಸ್ ಯುಎಸ್ಬಿ ಸ್ಟಿಕ್ಗಳು

ನೀವು ಅವೆಂಜರ್ಸ್ ಫ್ಯಾನ್‌ಗಳೇ ಆಗಿದ್ದಲ್ಲಿ, ಈ ಅವೆಂಜರ್ಸ್‌ ಆಕ್ಷನ್‌ನ ಉಎಸ್ಬಿಗಳನ್ನು ಕೇವಲ $ 39.99 ಬೆಲೆಗೆ ಕೊಳ್ಳಬಹುದಾಗಿದೆ.

 ಐಫೋನ್‌ಗಾಗಿ ಮರದ ಕ್ಯಾಮೆರಾ  ಕೇಸ್

ಐಫೋನ್‌ಗಾಗಿ ಮರದ ಕ್ಯಾಮೆರಾ ಕೇಸ್

ನಿಮ್ಮಲ್ಲಿ ಐಫೋನ್‌ ಇದ್ದಲ್ಲಿ ಮರದ ಕ್ಯಾಮೆರಾ ಕೇಸ್‌ ಬಳಸಿ ಶಾಲಾ ದಿನಗಳನ್ನು ನೆನಪಿಸಿಕೊಳ್ಳಬಹುದಾಗಿದೆ. ಇದರ ಬೆಲೆ $ 41.17

ಮಕ್ಕಳಿಗಾಗಿ ಬಸವನ ಹುಳು ನೈಟ್ ಲೈಟ್

ಮಕ್ಕಳಿಗಾಗಿ ಬಸವನ ಹುಳು ನೈಟ್ ಲೈಟ್

ಈ ಗ್ಯಾಜೆಟ್ಸ್ ರಾತ್ರಿವೇಳೆಗೆ ಸರಿಹೊಂದುವ ಬೆಳಕನ್ನು ಉತ್ಪಾದಿಸುತ್ತದೆ. ಅಲ್ಲದೇ ಮಕ್ಕಳ ಆಟಕ್ಕಾಗಿ ಉತ್ತಮವಾಗಿದೆ.

ಯುಎಸ್ಬಿ ಪವರ್ ಸ್ಟ್ರಿಪ್

ಯುಎಸ್ಬಿ ಪವರ್ ಸ್ಟ್ರಿಪ್

ಈ ಪೋರ್‌ಟೆಬಲ್‌ ಯುಎಸ್ಬಿ ಪವರ್‌ ಸ್ಟ್ರಿಪ್‌ಕೇವಲ $ 15.9 ಬೆಲೆಯಾಗಿದೆ.

Dexim ಮೂಲಕ ಬೆಳಕಿನ ಚಾರ್ಜರ್

Dexim ಮೂಲಕ ಬೆಳಕಿನ ಚಾರ್ಜರ್

ಈ ಗ್ಯಾಜೆಟ್ಸ್ ಇಲೆಕ್ಟ್ರೊಮೈನ್‌ಸೆಂಟ್‌ ತಂತ್ರಜ್ಞಾನದಾಗಿದ್ದು, ಈ ಚಾರ್ಜರ್‌ ಕೇಬಲ್‌ ಅನ್ನು ಸಿಂಕ್‌ ಮಾಡಿ ಇಲೆಕ್ಟ್ರಿಕ್‌ ಕರೆಂಟಿನ ಚಾಲನೆಯನ್ನು ಬೆಳಕಿನ ಮೂಲಕ ತೋರಿಸುತ್ತದೆ.

ಕಿಕ್ಕರ್‌ಲ್ಯಾಂಡ್‌ ಸುರಕ್ಷಿತ ಅಡಿಗೆ ಟೈಮರ್

ಕಿಕ್ಕರ್‌ಲ್ಯಾಂಡ್‌ ಸುರಕ್ಷಿತ ಅಡಿಗೆ ಟೈಮರ್

ಈ ಗ್ಯಾಜೆಟ್ಸ್,‌ ಅಡಿಗೆ ಮಾಡುವಾಗ ನಿಮ್ಮ ಆಹಾರ ಪದಾರ್ಥವನ್ನು ಬೇಯಿಸಲು ಟೈಮ್‌ ಫಿಕ್ಸ್ ಮಾಡಬಹುದಾಗಿದೆ.

 ಎಲ್ಇಡಿ ಪ್ಲಾಂಟರ್‌

ಎಲ್ಇಡಿ ಪ್ಲಾಂಟರ್‌

ನಿಮ್ಮ ಮನೆಯ ಅಂಗಳವನ್ನು ಅತಿ ಸುಂದರವಾಗಿ ಕಾಣುವಂತೆ ಮಾಡಲು ಈ ಎಲ್‌ಇಡಿ ಪ್ಲಾಂಟರ್‌ಗಳನ್ನು ಬಳಸಬಹುದಾಗಿದೆ. ಇದನ್ನು $14.95 ಬೆಲೆಗೆ ಖರೀದಿಸಬಹುದಾಗಿದೆ.

ಓದಿರಿ: ಈ ಸೈಟ್‌ಗಳಲ್ಲಿ ಶಾಪಿಂಗ್ ಮಾಡಿದವರೇ ಅದೃಷ್ಟವಂತರು!!!

ಹೌದು ನಿತ್ಯ ಜೀವನದಲ್ಲಿ ಸುಂದರ ಹಾಗೂ ಶಾಂತತೆಯ ವಾತಾವರಣ ನಿರ್ಮಿಸುವ ಹಲವಾರು ತಂತ್ರಜ್ಞಾನಗಳು ಲಭ್ಯವಿವೆ. ಇವುಗಳಿಂದ ಮನಸ್ಸುಕೂಡ ನೆಮ್ಮದಿ ವಾತಾವರಣ ಸೃಷ್ಟಿಸಿಕೊಳ್ಳಬಲ್ಲದು. ಅಂತಹ ಟೆಕ್‌ಗಳನ್ನು ನಾವು ನಿಮಗೆ ಈ ಲೇಖನದಲ್ಲಿ ಪರಿಚಯಿಸಲಿದ್ದೇವೆ.

Most Read Articles
Best Mobiles in India

English summary
Usually when we find lists on internet regarding some cool inventions they are either in conceptual stage or pure imagination. However, here is a list of 20 products which are actually out in the market and you can buy them today.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more