ಚಿತ್ರ ವಿಚಿತ್ರ ಫೋಟೋದಲ್ಲಿದೆ ಫೋಟೋಶಾಪ್ ತಪ್ಪುಗಳು
ಇಂದಿನ ಲೇಖನದಲ್ಲಿ ಫೋಟೋಶಾಪ್ ಮಾಡಿದ ಕಮಾಲಿನ ಚಿತ್ರಗಳನ್ನು ನಿಮಗೆ ಉಣಬಡಿಸುತ್ತಿದ್ದೇವೆ. ಚಿತ್ರಗಳನ್ನು ಸಿದ್ಧಪಡಿಸುವಾಗ ಎಸಗಿದ ಎಡಿಟ್ ತಪ್ಪುಗಳು ಈ ಚಿತ್ರಗಳನ್ನು ವಿಚಿತ್ರವಾಗಿಸಿವೆ.
ಇದನ್ನೂ ಓದಿ:ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು
ಲೇಖನದಲ್ಲಿ ಟಾಪ್ ಎಂಟು ಚಿತ್ರಗಳನ್ನು ನಾವಿಲ್ಲಿ ನೀಡುತ್ತಿದ್ದು ಈ ಚಿತ್ರಗಳು ನಿಜಕ್ಕೂ ಅದ್ಭುತವಾಗಿದೆ. ಮತ್ತು ನಿಮ್ಮನ್ನು ಆಶ್ಚರ್ಯ ಕೂಪದಲ್ಲಿ ನೂಕಲಿದೆ.

ಫೋಟೋಶಾಪ್ ತಪ್ಪುಗಳು
ಚಿತ್ರದಲ್ಲಿರುವ ಈ ದೊಡ್ಡ ಬೆಕ್ಕು ಸಾಮಾನ್ಯ ಬೆಕ್ಕಾಗಿದೆ. ಪೋಟೋಶಾಪ್‌ನ ಕಮಾಲಿನಿಂದಾಗಿ ಬೆಕ್ಕಿನ ಗಾತ್ರ ಹೀಗಾಗಿದೆ.

ಫೋಟೋಶಾಪ್ ತಪ್ಪುಗಳು
ಈ ಅಸ್ಥಿಪಂಜರ ಕೂಡ ಸಾಮಾನ್ಯ ಗಾತ್ರದ್ದಾಗಿದ್ದರೂ ವಿಶ್ವದಲ್ಲಿ ಸುದ್ದಿಗೆ ಗ್ರಾಸವಾಗಿದೆ.

ಫೋಟೋಶಾಪ್ ತಪ್ಪುಗಳು
ಇದೂ ಕೂಡ ಸುಳ್ಳು ಎಂಬುದು ನಿಮಗೆ ಗೊತ್ತೇ?

ಫೋಟೋಶಾಪ್ ತಪ್ಪುಗಳು
ಈ ವಾಚ್ ಕೂಡ ಫೇಕ್ ಎಂಬುದು ನಂತರ ತಿಳಿದ ಸಂಗತಿಯಾಗಿದೆ.

ಫೋಟೋಶಾಪ್ ತಪ್ಪುಗಳು
ಎರಡೂ ಚಿತ್ರಗಳನ್ನು ಒಟ್ಟಾಗಿಸಿ ಈ ಭಯಾನಕ ಚಿತ್ರವನ್ನು ರಚಿಸಲಾಗಿದೆ. ನಿಜಕ್ಕೂ ಕಳವಳಕಾರಿ ಚಿತ್ರ ಇದಾಗಿದೆ.

ಫೋಟೋಶಾಪ್ ತಪ್ಪುಗಳು
ಇದೂ ಕೂಡ ಫೇಕ್ ಉತ್ಪನ್ನವಾಗಿದೆ ಎಂಬುದು ಖೇದಕರವಾಗಿದೆ.

ಫೋಟೋಶಾಪ್ ತಪ್ಪುಗಳು
ಫೋಟೋಶಾಪ್ ಪರಿಣಾಮ ಇಲ್ಲಿದೆ.

ಫೋಟೋಶಾಪ್ ತಪ್ಪುಗಳು
ಫೋಟೋಶಾಪ್ ಪ್ರಭಾವ ಹೇಗಿದೆ ನೋಡಿ.


Click it and Unblock the Notifications




